Personal Loan 2023: ಆಧಾರ್ ಕಾರ್ಡ್ ಇದ್ದವರಿಗೆ 10 ನಿಮಿಷದಲ್ಲಿ ಸಿಗಲಿದೆ 2 ಲಕ್ಷ ರೂಪಾಯಿ ಸಾಲ, ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ.

ಆಧಾರ್ ಕಾರ್ಡ್ ಮೂಲಕ 10 ನಿಮಿಷದಲ್ಲಿ ಸುಲಭವಾಗಿ ಸಾಲ ಮಾಡಬಹುದು.

Personal Loan From Aadhaar Card: ಸಾಮಾನ್ಯವಾಗಿ ಭಾರತೀಯ ಪ್ರಜೆ ಆದವರಿಗೆ Aadhaar Card ಮುಖ್ಯ ದಾಖಲೆಯಾಗಿದೆ. ಸದ್ಯ ದೇಶದಲ್ಲಿ 5 ವರ್ಷ ಮೇಲ್ಪಟ್ಟ ಮಗು ಕೂಡ ಆಧಾರ್ ಕಾರ್ಡ್ ಅನ್ನು ಹೊಂದುವುದು ಕಡ್ಡಿವಾಗಿದೆ. ಯಾವುದೇ ರೀತಿಯ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೂ ಆಧಾರ್ ಕಾರ್ಡ್ ಮುಖ್ಯ ದಾಖಲೆಯಾಗಿದೆ. ವೈಯಕ್ತಿಕ ದಾಖೆಲೆಯಲ್ಲಿ ಆಧಾರ್ ಕಾರ್ಡ್ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಇನ್ನು ಆಧಾರ್ ಕಾರ್ಡ್ ನ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಹೌದು ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ನೀವು ಸಾಲವನ್ನು ಕೂಡ ತೆಗೆದುಕೊಳ್ಳಬಹುದು. ಆಧಾರ್ ನ ಮೂಲಕ ಸಾಲವನ್ನು ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅದರ ಬಗ್ಗೆ ಮಾಹಿತಿ ತಿಳಿಯೋಣ.]

Personal Loan From Aadhaar Card
Image Credit: News 18

ಆಧಾರ್ ಕಾರ್ಡ್ ಇದ್ದವರಿಗೆ 10 ನಿಮಿಷದಲ್ಲಿ ಸಿಗಲಿದೆ 2 ಲಕ್ಷ ರೂಪಾಯಿ ಸಾಲ
ನಿಮ್ಮ ಆಧಾರ್ ಕಾರ್ಡ್‌ ನ ಸಹಾಯದಿಂದ ನೀವು ಸುಲಭವಾಗಿ ಪರ್ಸನಲ್ ಲೋನ್‌ ಗೆ ಅರ್ಜಿ ಸಲ್ಲಿಸಬಹುದು. SBI, HDFC Bank and Kotak Mahindra Bank ಗಳಂತಹ ದೇಶದ ಇತರ ಹಲವು ಬ್ಯಾಂಕ್‌ ಗಳ ಗ್ರಾಹಕರು ಆಧಾರ್ ಮೂಲಕ ಸಾಲವನ್ನು ಪಡೆಯಬಹುದು. ಮುಖ್ಯವಾಗಿ ನೀವು ಆಧಾರ್ ನ ಮೂಲಕ ಸಾಲ ಪಡೆಯಲು ನೀವು  ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು  ಪರಿಶೀಲಿಸಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಹೆಚ್ಚಾಗಿದ್ದರೆ ಮಾತ್ರ ಆಧಾರ್ ಕಾರ್ಡ್ ನ ಮೂಲಕ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಆಧಾರ್ ಕಾರ್ಡ್ ಮೂಲಕ 2 ಲಕ್ಷದವರೆಗೆ ಸಾಲ ಪಡೆಯಬಹುದು.

ಆಧಾರ್ ಕಾರ್ಡ್ ನಲ್ಲಿ ಸಾಲ ಪಡೆಯುವುದು ಹೇಗೆ..?
*ನೀವು ಆಧಾರ್ ಕಾರ್ಡ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಬ್ಯಾಂಕ್‌ ನ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಬೇಕು.

*ಬ್ಯಾಂಕ್‌ ನ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ನೀವು ವೈಯಕ್ತಿಕ ಸಾಲಕ್ಕೆ ಸಹ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

*ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ OTP ಯನ್ನು ಪಡೆಯುತ್ತೀರಿ

Personal Loan From Aadhaar Card
Image Credit: Blog.wego

*OTP ನಮೂದಿಸಿದ ನಂತರ ನೀವು ಪರ್ಸನಲ್ ಲೋನ್ ಆಯ್ಕೆಯನ್ನು ಆರಿಸಿಕೊಳ್ಳಬೇಕು.

*ನೀವು ಸಾಲದ ಮೊತ್ತ ಮತ್ತು ಎಲ್ಲಾ ಇತರ ಅಗತ್ಯ ಮಾಹಿತಿಯನ್ನು ನಮೂದಿಸಬೇಕು.

*ನಂತರ ನೀವು ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು.

*ಎಲ್ಲ ವಿವರವನ್ನು ನಮೂದಿಸಿದ ನಂತರ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ಪರಿಶೀಲಿಸುತ್ತದೆ.

*ಬ್ಯಾಂಕ್ ಪರಿಶೀಲನೆ ನಡೆಸಿದ ಬಳಿಕ ನಿಮ್ಮ ಸಾಲವನ್ನು ಅನುಮೋದಿಸಿದರೆ ನಿಮ್ಮ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

Join Nadunudi News WhatsApp Group