PhonePe Offer: 1000 ರೂ ಚಿನ್ನ ಖರೀದಿಸಿದರೆ 3000 ರೂ ಉಚಿತ, Phone ಪೇ ಬಳಸುವವರಿಗೆ ಭರ್ಜರಿ ದೀಪಾವಳಿ ಆಫರ್.
PhonePe ಮೂಲಕ ಚಿನ್ನ ಖರೀದಿಸಿ ಕ್ಯಾಶ್ ಪಡೆಯುವ ವಿಧಾನ.
PhonePe Diwali Cash Back Offer : ಸದ್ಯ ದೀಪಾವಳಿ ಹಬ್ಬದ (Diwali Festival) ಅದ್ದೂರಿ ಸಂಭ್ರಮಾಚರಣಾಗಗಿ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ. November 12 ರಂದು ಎಲ್ಲೆಡೆ ದೀಪಾವಳಿ ಹಬ್ಬದ ಸಡಗರ ಮನೆ ಮಾಡಲಿದೆ. ಈ ದೀಪಾವಳಿ ಹಬ್ಬದ ವಿಶೇಷವೆಂದರೆ ಈ ಹಬ್ಬದ ಸಮಯದಲ್ಲಿ ಎಲ್ಲೆಡೆ ಬಾರಿ ಆಫರ್ ಲಭ್ಯವಾಗುತ್ತದೆ.
ಇದೀಗ ಜನಪ್ರಿಯ UPI Application ಆಗಿರುವ PhonePe ದಿವಾಲಿ ವಿಶೇಷಕ್ಕೆ ಬಂಪರ್ ಕೊಡುಗೆ ನೀಡುತ್ತಿದೆ. PhonePe ನ ದಿವಾಲಿ ಆಫರ್ ಬಗ್ಗೆ ಕೇಳಿದರೆ ನೀವು ಅಚ್ಚರಿಗೊಳ್ಳುವುದಂತೂ ಖಂಡಿತ. ಹಾಗಾದರೆ ಫೋನ್ ಪೇ ನೀಡಿರುವ ಆ ಆಫರ್ ಏನು ಅನ್ನುವುದರ ಬಗ್ಗೆ ತಿಳಿಯೋಣ.
1000 ರೂ ಚಿನ್ನ ಖರೀದಿಸಿದರೆ 3000 ರೂ ಉಚಿತ
ಇದೀಗ ಜನಪ್ರಿಯ ಪಾವತಿ ಅಪ್ಲಿಕೇಶನ್ ಆಗಿರುವ PhonePe 24 ಕ್ಯಾರೆಟ್ ಚಿನ್ನದ ಖರೀದಿಯ ಮೇಲೆ ಭರ್ಜರಿ Cash Back Offer ಅನ್ನು ಘೋಷಿಸಿದೆ. ನೀವು ಫೋನ್ ಪೆ ಮೂಲಕ ಚಿನ್ನ ಖರೀದಿಸಿದರೆ ಬಾರಿ ಹಣವನ್ನು ಉಳಿಸಬಹುದು. PhonePe ಮೂಲಕ ಕನಿಷ್ಠ 1000 ರೂ. ಮೌಲ್ಯದ ಚಿನ್ನ ಖರೀದಿ ಮಾಡುವ ಗ್ರಾಹಕರು 3000 ರೂ. ಗಳ ಗ್ಯಾರಂಟಿ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವನ್ನು ಪಡೆಯಬಹುದು.
November 9 ರಿಂದ November 12 ರ ವರೆಗೆ ನೀವು ಕನಿಷ್ಠ 1000 ರೂ. ಮೌಲ್ಯದ ಡಿಜಿಟಲ್ ಚಿನ್ನವನ್ನು ಖರೀದಿಸುವ ಮೂಲಕ ಬಂಪರ್ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಪ್ರತಿ ಬಾರಿ ನೀವು ಚಿನ್ನ ಖರೀದಿ ಮಾಡಿದರು ಈ ಆಫರ್ ಅನ್ನು ಬಳಕೆ ಮಾಡಿಕೊಳ್ಳಬಹುದು. ಬ್ಯಾಂಕ್ ದರ್ಜೆಯ ಲಾಕರ್ ಗಳು ನಿಮಗೆ ಐದು ವರ್ಷಗಳವರೆಗೆ ಉಚಿತವಾಗಿ ಇರಲಿದೆ.
PhonePe ಮೂಲಕ ಚಿನ್ನ ಖರೀದಿಸಿ ಕ್ಯಾಶ್ ಪಡೆಯುವ ವಿಧಾನ ಹೇಗೆ..?
*PhonePay ಅಪ್ಲಿಕೇಶನ್ ಮುಖಪುಟದಲ್ಲಿ Wealth ಆಯ್ಕೆಯನ್ನು ಕ್ಲಿಕ್ ಮಾಡಿ
*ವೆಲ್ತ್ ಸ್ಕ್ರೀನ್ ನಲ್ಲಿರುವ Gold ಆಯ್ಕೆಯ ಮೇಲೆ ಕ್ಲಿಕ್ ಮಾಡಿ
*Buy One Time ಆಯ್ಕೆಯನ್ನು ಕ್ಲಿಕ್ ಮಾಡಿ
*Buy In Rupees ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮತ್ತು ಇಲ್ಲಿ ನೀವು ಕನಿಷ್ಠ 1000 ರೂ. ಮೌಲ್ಯದ ಚಿನ್ನವನ್ನು ಖರೀದಿಸಬೇಕು.
*ನಿಮ್ಮ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನೀವು ಸುಲಭವಾಗಿ PhonePe ಮೂಲಕ 3000 ರೂ. ಗಳ ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು.