ಶ್ರೀಮಂತರು ಅಂದಮೇಲೆ ಅವರು ಬಳಸುವ ಪ್ರತಿಯೊಂದು ವಸ್ತುಗಳು ಬಹಳ ಬೆಲೆಬಾಳುವ ವಸ್ತುಗಳು ಆಗಿರತ್ತದೆ ಎಂದು ಹೇಳಬಹುದು. ಇನ್ನು ದೇಶದ ಒಬ್ಬ ಕ್ರಿಕೆಟ್ ಆಟಗಾರ ಅಂದರೆ ಆತ ದೊಡ್ಡ ಶ್ರೀಮಂತನಾಗಿರುತ್ತಾನೆ ಎಂದು ಹೇಳಬಹುದು. ಇನ್ನು ನಾವು ಸಾಮಾನ್ಯವಾಗಿ ಊಟವನ್ನ ಮಾಡಲು ನೂರು ಅಥವಾ ಎರಡು ನೂರು ರೂಪಾಯಿಯನ್ನ ಖರ್ಚು ಮಾಡುತ್ತೇವೆ, ಆದರೆ ನಾವು ಹೇಳುವ ಈ ಕೆಲವು ಆಟಗಾರರು ತಮ್ಮ ಒಂದು ಹೊತ್ತಿನ ಊಟಕ್ಕೆ ಖರ್ಚು ಮಾಡುವ ಹಣ ಎಷ್ಟು ತಿಳಿದರೆ ನೀವು ಒಮ್ಮೆ ಶಾಕ್ ಆಗುತ್ತೀರಿ ಎಂದು ಹೇಳಬಹುದು. ಹೌದು ಇವರ ಬಳಿ ಎಷ್ಟೇ ಖರ್ಚು ಮಾಡಿದರು ಖಾಲಿಯಾಗದಷ್ಟು ಹಣ ಇರುತ್ತದೆ ಅದಕ್ಕೆ ಅವರು ಊಟಕ್ಕೆ ಹಣವನ್ನ ಲೆಕ್ಕವಿಲ್ಲದಷ್ಟು ಖರ್ಚು ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಸ್ನೇಹಿತರೆ ನಮ್ಮ ಭಾರತ ತಂಡದ ಖ್ಯಾತ ಆಟಗಾರ ಅನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮೊನ್ನೆ ಮೂರೂ ಕೋಟಿ ರೂಪಾಯಿಯನ್ನ ವಾಚ್ ಹಾಕಿಕೊಂಡು ಬಂದು ಏರ್ಪೋರ್ಟ್ ನಲ್ಲಿ ದಂಡ ಕಟ್ಟಿದ ಹಾರ್ದಿಕ ಪಾಂಡ್ಯ ಒಂದು ಹೊತ್ತಿನ ಊಟಕ್ಕೆ ಖರ್ಚು ಮಾಡುವ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಕೆಲವು ಮೂಲಗಳಿಂದ ತಿಳುದು ಬಂದಿರುವ ಮಾಹಿತಿಯ ಪ್ರಕಾರ ನಟ ಹಾರ್ದಿಕ ಪಾಂಡ್ಯ ಸಾಮಾನ್ಯ ದಿನಗಳಲ್ಲಿ ಒಂದು ದಿನದ ಊಟಕ್ಕಾಗಿ ಸುಮಾರು 20 ಸಾವಿರ ರೂಪಾಯಿಯನ್ನ ಖರ್ಚು ಮಾಡುತ್ತಾರಂತೆ. ಇನ್ನು ಭಾರತ ತಂಡದ ನಾಯಕ ಮತ್ತು ದೇಶದ ಖ್ಯಾತ ಕ್ರಿಕೆಟ್ ಆಟಗಾರ ಅನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ದೇಶದಲ್ಲಿ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಸ್ನೇಹಿತರೆ ನಾವು ಸಾಮಾನ್ಯವಾಗಿ ಸಿಗುವ ನೀರುಗಳನ್ನ ಕುಡಿಯುತ್ತೇವೆ, ಆದರೆ ವೈರಲ್ ಸಾಮಾನ್ಯ ದಿನಗಳಲ್ಲಿ ಕುಡಿಯುವ ನೀರಿನ ಬೆಲೆ 4 ಸಾವಿರ ರೂಪಾಯಿ. ಸ್ನೇಹಿತರೆ ವೈರಲ್ ಕುಡಿಯುವ ನೀರು ಕಪ್ಪು ಬಣ್ಣದ್ದಾಗಿದೆ, ನೋಡಲು ಮಾತ್ರ ಕಪ್ಪು, ಆದರೆ ಉಳಿದ ನೀರಿಗೆ ಹೋಳಿಗೆ ಮಾಡಿದರೆ ಇದರಲ್ಲಿ ಪುಷ್ಟಿಕಾಂಶ ಹೇರಳ ಪ್ರಮಾಣದಲ್ಲಿ ಇರುತ್ತದೆ. ಇನ್ನು ವಿರಾಟ್ ಕೊಹ್ಲಿ ದಿನದ ಊಟಕ್ಕೆ ಸುಮಾರು 50 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ ಎಂದು ಮುಳಗನ್ನು ತಿಳಿದು ಬಂದಿದೆ. ಫುಟ್ ಬಾಲ್ ನಲ್ಲಿ ಪ್ರಪಂಚದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರುವ ರೆನಾಲ್ಡೊ.
ಜಗತ್ತಿನಲ್ಲಿ ಇರುವ ಅತ್ಯಂತ ಶ್ರೀಮಂತ ಆಟಗಾರರಲ್ಲಿ ರೊನಾಲ್ಡೊ ಕೂಡ ಒಬ್ಬರು. ಸ್ನೇಹಿತರೆ ರೊನಾಲ್ಡೊ ದಿನಕ್ಕೆ ಆರುಬಾರಿ ಆಹಾರವನ್ನ ಸೇವನೆ ಮಾಡುತ್ತಾರೆ. ದಿನಕ್ಕೆ ಆರುಬಾರಿ ವಿಧವಿಧವಾದ ಆಹಾರ ಸೇವನೆ ಮಾಡುವ ರೊನಾಲ್ಡೊ ತನ್ನ ಆರೋಗ್ಯವನ್ನ ಕಾಪಾಡಿಕೊಳ್ಳುತ್ತಾರೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ರೊನಾಲ್ಡೊ ಪ್ರತಿನಿತ್ಯ ಊಟಕ್ಕಾಗಿ ಸುಮಾರು 1.20 ಲಕ್ಷ ರೂಪಾಯಿಯನ್ನ ಖರ್ಚು ಮಾಡುತ್ತಾರಂತೆ. ಸ್ನೇಹಿತರೆ ಈ ಆಟಗಾರರು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಉದ್ದೇಶದಿಂದ ತಮ್ಮ ಆಹಾರ ಪದ್ದತಿಯಲ್ಲಿ ಕೆಲವು ನಿಯಮಗಳನ್ನ ಪಾಲನೆ ಮಾಡುವ ಕಾರಣ ಅವರ ಊಟದ ಖರ್ಚು ಅದೆಷ್ಟೋ ಬಡಕುಟುಂಬದ ವರ್ಷದ ಖರ್ಚು ಎಂದು ಹೇಳಬಹುದು. ಸ್ನೇಹಿತರೆ ಈ ಆಟಗಾರರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.