PM Kisan Samman Nidhi Yojana: ಕೇಂದ್ರ ಸರ್ಕಾರ ಅನ್ನದಾತರಿಗೆ ನೀಡಲಿದೆ 42 ಸಾವಿರ. ರೈತರಿಗೆ ಸಿಹಿ ಸುದ್ದಿ.
PM Kisan Samman Nidhi Yojana Benefits: ಕೇಂದ್ರ ಸರ್ಕಾರ ಈಗಾಗಲೇ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಅನ್ನದಾತರಿಗೆ ಅನುಕೂಲವಾಗಲು ಹೊಸ ಯೋಜನೆಯನ್ನು ತಂದಿದೆ.
ಕೇಂದ್ರ ಸರ್ಕಾರ ರೈತರಿಗಾಗಿ 42 ಸಾವಿರವನ್ನು ನೀಡಲು ಮುಂದಾಗಿದೆ. ನೀವು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು.
PM ಕಿಸಾನ್ ಯೋಜನಾ (PM Kisan Yojana)
ಕೇಂದ್ರ ಸರ್ಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಈಗ ಈ ಎರಡು ಯೋಜನೆಗಳ ಬಗ್ಗೆ ಮಹಿತಿ ತಿಳಿದುಕೊಳ್ಳೋಣ. ಈ ಯೋಜನೆಗಳ ಮೂಲಕ ರೈತರಿಗೆ 42 ಸಾವಿರ ಕ್ಲೈಮ್ ಮಾಡಬಹುದು. ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ಎಲ್ಲರಿಗು ತಿಳಿದಿದೆ. ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana)
ಮೋದಿ ಸರ್ಕಾರ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಆದರೆ ಈ ಹಣ ಒಂದೇ ಬಾರಿ ಬರುವುದಿಲ್ಲ. ಕಂತುಗಳಲ್ಲಿ ಬರುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ.
PM ಕಿಸಾನ್ ಮನ್ ಧನ್ ಯೋಜನಾ (PM Kisan Man Dhan Yojana)
ಭಾರತ ಸರ್ಕಾರವು ಅಕ್ಕಿ ದಾನಿಗಳಿಗಾಗಿ ಮತ್ತೊಂದು ಯೋಜನೆಯನ್ನು ಸಹ ಒದಗಿಸಿದೆ. ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ ಸೇರುವ ಮೂಲಕ ರೈತರಿಗೆ ರೂ. 3 ಸಾವಿರ ದಿರೆಯಲಿದೆ. ಅಂದರೆ ವರ್ಷಕ್ಕೆ 36 ಸಾವಿರ ಪಡೆಯಬಹುದು. ಆದರೆ ಈ ಹಣ ಪಡೆಯಲು ಬಯಸುವವರು ರೂ. 55 ಪಾವತಿಸಬೇಕು.
ಪವತಿಸಬೇಕಾದ ಮೋಟವು ನಿಮ್ಮ ವಯಸ್ಸಿನ ಮೇಲೆ ಅವಲಂಬಿಸಿರುತ್ತದೆ. ನೀವು 18 ವರ್ಷದ ವಯಸ್ಸಿನವರಾದರೆ ತಿಂಗಳಿಗೆ 55 ರೂ. ಹಾಗೆಯೆ ಗರಿಷ್ಟ 200 ರೂ. ಪಾವತಿಸಬೇಕಾಗುತ್ತದೆ.
ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 3 ಸಾವಿರಾ ಹಣ ಬರುತ್ತದೆ. ಈ ಯೋಜನೆಯಲ್ಲಿ ಪಾವತಿಸಿದ ವ್ಯಕ್ತಿಯು ಮರಣ ಹೊಂದಿದರೆ ಪಾವತಿಸಿದ ಮೊತ್ತವು ಬಡ್ಡಿದರದಲ್ಲಿ ಬರುತ್ತದೆ. ಯೋಜನೆಯಲ್ಲಿನ ವ್ಯಕ್ತಿ ಮೃತಪಟ್ಟರೆ ಪಾಲುದಾರನಿಗೆ ರೂ. 1500 ಪಿಂಚಣಿ ಸಿಗುತ್ತದೆ.