PM Kisan Update: ದೀಪಾವಳಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದ ಮೋದಿ ಸರ್ಕಾರ, ರೈತರ ಖಾತೆಗೆ ಬರಲಿದೆ 8000 ರೂ.
ಕೇಂದ್ರ ಸರ್ಕಾರ PM Kisan ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.
PM Kisan Scheme Amount Hike: ಮೋದಿ ಸರ್ಕಾರ ರೈತರಿಗಾಗಿ ಪರಿಚಯಿಸಿರುವ Pradhan Mantri Kisan Yojana ಇನ್ನಿತರ ಯೋಜನೆಗಳಿಂದ ವಿಶೇಷವಾಗಿದೆ. ಮೋದಿ ಸರ್ಕಾರದ PM Kisan ಯೋಜನೆಯು ದೇಶದ ರೈತರಿಗೆ ಆರ್ಥಿಕ ಸ್ಥಿರತೆಯನ್ನು ನೀಡುತ್ತಿದೆ ಎನ್ನಬಹುದು. ದೇಶದ ಪ್ರತಿ ರೈತರು ಕೂಡ PM Kisan Yojana ಲಾಭವನ್ನು ಪಡೆಯಬೇಕಿದೆ.
ಪ್ರಸ್ತುತ ದೇಶದಲ್ಲಿ ಲಕ್ಷಾಂತರ ರೈತರು PM Kisan ಯೋಜನೆಯಡಿಯಲ್ಲಿ ಹಣವನ್ನು ಪಡೆಯುತ್ತಿದ್ದಾರೆ. ಇದೀಗ ಮೋದಿ ಸರ್ಕಾರದ ಈ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಸದ್ಯ PM Kisan ಯೋಜನೆಯ 15 ಕಂತಿನ ಹಣದ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು PM Kisan ಯೋಜನೆಯ ಫಲಾನುಭವಿಗಳಾಗಿದ್ದರೆ ಈ ಮಾಹಿತಿ ನಿಮಗೆ ದೀಪಾವಳಿ ಹಬ್ಬದ ಉಡುಗೊರೆಯಾಗಲಿದೆ.
ದೀಪಾವಳಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡ ಮೋದಿ ಸರ್ಕಾರ
Pradhan Mantri Kisan ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಆದರೆ ಈ ಹಣ ಒಂದೇ ಬಾರಿ ಬರುವುದಿಲ್ಲ ಬದಲಾಗಿ ಕಂತುಗಳಲ್ಲಿ ಬರುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ. ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರು 15 ನೇ ಕಂತಿನ ಹಣ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ಫಲಾನುಭಾವಿಗಳಿಗೆ 15 ನೇ ಕಂತಿನ ಹಣ ಜಮಾ ಆಗಲಿದೆ. 15 ನೇ ಕಂತಿನ ಹಣ ನಿರೀಕ್ಷೆಯಲಿದ್ದವರಿಗೆ ಸರ್ಕಾರ್ ಮತ್ತೊಂದು ಖುಷಿ ಸುದ್ದಿ ನೀಡಿದೆ.
ರೈತರ ಖಾತೆಗೆ ಬರಲಿದೆ 8000 ರೂ.
ಇದೀಗ Lokasabha Election 2024 ಗು ಮುನ್ನ ಕೇಂದ್ರ ಸರ್ಕಾರ PM Kisan ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಡಿ ರೈತರ ಖಾತೆಗೆ ಈವರೆಗೆ 6000 ಹಣ ಜಮಾ ಆಗುತ್ತಿತ್ತು. ಆದರೆ ಸರ್ಕಾರ ಇದೀಗ ಹಣವನ್ನು ಹೆಚ್ಚಿಸಲು ನಿರ್ಧರಿಸಿದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ PM Kisan ಯೋಜನೆಯ ಅಡಿಯಲ್ಲಿ ವರ್ಷಕ್ಕೆ 6000 ಬದಲಾಗಿ ಇನ್ನುಮುಂದೆ 8000 ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ 2024 ರ ಹಣಕಾಸು ವರ್ಷದಲ್ಲಿ ಮಂಡನೆ ಆಗುವ ಕೇಂದ್ರವು ಬಜೆಟ್ ನಲ್ಲಿ 60,000 ಕೋಟಿ ಹಣವನ್ನು ನಿಗದಿಪಡಿಸಿದೆ. ಇನ್ನು PM Kisan ಯೋಜನೆಯ ವಾರ್ಷಿಕ ಮೊತ್ತ ಏರಿಕೆಯಾದರೆ, ಕೇಂದ್ರ ಸರ್ಕಾರಕ್ಕೆ ಮತ್ತೆ 20,000 ಕೋಟಿ ರೂ. ಹೊರೆ ಹೆಚ್ಚಾಗಲಿದೆ.
ಈ ನಿಟ್ಟಿನಲ್ಲಿ ವಾರ್ಷಿಕವಾಗಿ ಬರೋಬ್ಬರಿ 80000 ಕೋಟಿ ರೂ. ದೇಶದ ರೈತರ ಖಾತೆಗೆ ಜಮಾ ಆಗಲಿದೆ. ಇನ್ನು PM Kisan ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಏರಿಕೆಯ ಮೊತ್ತ ಅರ್ಹ ಫಲಾನುಭವಿಗಳ ಖಾತೆಗೆ ಯಾವಾಗ ಜಮಾ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.