Surya Ghar Yojana: ಕೇಂದ್ರದಿಂದ ಜೀವನಪರ್ಯಂತ ಉಚಿತ ಕರೆಂಟ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ, Online ಅರ್ಜಿ

ಕೇಂದ್ರದಿಜದ ಜೀವನಪರ್ಯಂತ ಉಚಿತ ಕಾರೆಂಟ್ ಪಡೆಯಲು ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

PM Surya Ghar Muft Bijli Benefits: ಈಗಾಗಲೇ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ ಜನತೆಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ಆದರೆ ಈ ಯೋಯಾಜ್ಞೆಯ ಅಡಿಯಲ್ಲಿ ಎಲ್ಲರೂ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಈ ಯೋಜನೆಯ ಲಾಭ ದೊರೆಯುದಿಲ್ಲ. ಈ ಕಾರಣಕ್ಕೆ ಇದೀಗ ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗೆ ಉಚಿತ ವಿದ್ಯುತ್ ನೀಡುವ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹಾಗಾದರೆ ನಾವೀಗ ಈ ಯೋಜನೆ ಏನು…? ಯೋಜನೆಯ ಲಾಭ ಪಡೆಯುದು ಹೇಗೆ…? ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

PM Surya Ghar Muft Bijli Benefits
Image Credit: Aajtak

PM Surya Ghar Muft Bijli Scheme
ಸದ್ಯ ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ Surya Ghar Muft Bijli ಯೋಜನೆಯ ಬಗ್ಗೆ ಈಗಾಗಲೇ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ. ಸರಿಸುಮಾರು 75,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 300 ಯೂನಿಟ್‌ ಗಳ ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಕುಟುಂಬಗಳಿಗೆ ನೆರವಾಗಲು ಮೋದಿ ಸರ್ಕಾರ Surya Ghar Muft Bijli ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಸರ್ಕಾರ ಉಚಿತ ವಿದ್ಯುತ್ ಜೊತೆ Subsidy ಲಾಭವನ್ನು ನೀಡುತ್ತದೆ. ಸರ್ಕಾರ ಸಬ್ಸಿಡಿಯ ಮೊತ್ತವನ್ನು ಜನರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತದೆ.

PM Surya Ghar Muft Bijli Benefits
* ಈ ಯೋಜನೆಯಡಿ ಮೋದಿ ಸರ್ಕಾರ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಕುಟುಂಬಕ್ಕೆ 40 % ವರೆಗೆ ಸಬ್ಸಿಡಿ ನೀಡುತ್ತದೆ. ಹಾಗೆ ಕಂಪನಿಗಳ ಮೇಲ್ಚಾವಣಿಗೆ ಸೋಲಾರ್ ಪ್ಯಾನೆಲ್ ಅಳವಡಿಸಲು 60% ವರೆಗೆ ಸಬ್ಸಿಡಿ ನೀಡುತ್ತದೆ. ಅಂದರೆ ಒಟ್ಟಾಗಿ 78,000 ಗಳ ವರೆಗೆ ಸಬ್ಸಿಡಿ ಅನ್ನು ಪಡೆದುಕೊಳ್ಳಬಹುದು.

*ಸುಮಾರು 25 ವರ್ಷಗಳ ವರೆಗೆ ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು

Join Nadunudi News WhatsApp Group

* ಹಾಗೆ ಕೇಂದ್ರ ಸರ್ಕಾರ ಸೂಚಿಸಿದ ಕಂಪನಿ ಮೂಲಕ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡರೆ, ಆ ಯುನಿಟ್ ನಲ್ಲಿ ಏನೆ ಸಮಸ್ಯೆ ಬಂದರು ಅವರೇ ಬಂದು ಸರಿ ಮಾಡಿ ಕೊಡುತ್ತಾರೆ.

PM Surya Ghar Muft Bijli Scheme
Image Credit: Aajtak

ಅಂಚೆ ಕಚೇರಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ಪ್ರಧಾನ್ ಮಂತ್ರಿ Surya Ghar Muft Bijli ಯೋಜನೆಗೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://pmsuryaghar.gov.in/ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಆಗದೆ ಇರಬಹುದು. ಈ ಕಾರಣಕ್ಕಾಗಿ ನೀವು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಸರ್ಕಾರದ ಸಬ್ಸಿಡಿ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತದೆ.

Join Nadunudi News WhatsApp Group