POCO C55: ಕೇವಲ 6 ಸಾವಿರಕ್ಕೆ ಖರೀದಿಸಿ 12 ಸಾವಿರದ ಮೊಬೈಲ್, ಬಜೆಟ್ ಮೊಬೈಲ್ ಪ್ರಿಯರಿಗೆ ಉತ್ತಮ ಅವಕಾಶ.
ಫ್ಲಿಪ್ ಕಾರ್ಟ್ POCO C55 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಆಕರ್ಷಕ ಕೊಡುಗೆಯನ್ನು ನೀಡಿದ್ದು ನೀವು ಕೇವಲ 6 ಸಾವಿರಕ್ಕೆ 12 ಸಾವಿರದ ಮೊಬೈಲ್ ಅನ್ನು ಖರೀದಿಸಬಹುದಾಗಿದೆ.
POCO C55 Smartphone Flipkart Offer: ಇತ್ತೀಚಿಗೆ ಸ್ಮಾರ್ಟ್ ಫೋನ್ (Smart Phone) ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯಾ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿದೆ.
ಇನ್ನು ವಿವಿಧ ಸ್ಮಾರ್ಟ್ ಫೋನ್ ಗಳಿಗೆ ಆನ್ಲೈನ್ ನಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದೀಗ ಪೊಕೊ (Poco) ಕಂಪನಿಯ ಮೊಬೈಲ್ ಮೇಲೆ ಫ್ಲಿಪ್ ಕಾರ್ಟ್ (Flipkart) ನಲ್ಲಿ ವಿಶೇಷ ರಿಯಾಯಿತಿ ಲಭ್ಯವಿದೆ.
POCO C55 ಫ್ಲಿಪ್ ಕಾರ್ಟ್ ಆಫರ್
ಜನಪ್ರಿಯ ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಆದ ಫ್ಲಿಪ್ ಕಾರ್ಟ್ ನಲ್ಲಿ POCO C55 ಸ್ಮಾರ್ಟ್ ಫೋನ್ ವಿಶೇಷ ದರದಲ್ಲಿ ಲಭ್ಯವಿದೆ. POCO C55 ಸ್ಮಾರ್ಟ್ ಫೋನ್ 4GB RAM ಹಾಗು 64GB, 128GB ಸ್ಟೋರೇಜ್ ಹೊಂದಿದೆ.
ಫ್ಲಿಪ್ ಕಾರ್ಟ್ ನಲ್ಲಿ POCO C55 ಸ್ಮಾರ್ಟ್ ಫೋನ್ ಗಳ ಮೇಲೆ ಶೇ. 37 ರಷ್ಟು ಕಡಿತವನ್ನು ನೀಡಲಾಗುತ್ತಿದೆ. ಪ್ರಸ್ತುತ POCO C55 ಸ್ಮಾರ್ಟ್ ಫೋನ್ ನ ಬೆಲೆ 11,999 ರೂ. ಆಗಿದ್ದು ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದು.
ಕೇವಲ 6 ಸಾವಿರಕ್ಕೆ ಖರೀದಿಸಿ 12 ಸಾವಿರದ ಮೊಬೈಲ್
ಫ್ಲಿಪ್ ಕಾರ್ಟ್ POCO C55 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಆಕರ್ಷಕ ಕೊಡುಗೆಯನ್ನು ನೀಡಿದ್ದು ನೀವು ಕೇವಲ 6 ಸಾವಿರಕ್ಕೆ 12 ಸಾವಿರದ ಮೊಬೈಲ್ ಅನ್ನು ಖರೀದಿಸಬಹುದಾಗಿದೆ. POCO C55 ಸ್ಮಾರ್ಟ್ ಫೋನ್ ನ ಬೆಲೆ 11,999 ರೂ. ಆಗಿದ್ದು ವಿಶೇಷ ರಿಯಾಯಿತಿಯ ಮೂಲಕ ಕೇವಲ 7,499 ರೂ. ಗಳಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಫೋನ್ 17 .04 ಇಂಚಿನ HD ಡಿಸ್ ಪ್ಲೇ ಹೊಂದಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
EMI ನ ಮೂಲಕ ಕೇವಲ 264 ರೂ. ನಲ್ಲಿ ಸಿಗಲಿದೆ POCO C55
ಇನ್ನು ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್ ವಿಶೇಷ ರಿಯಾಯಿತಿಯನ್ನು ನೀಡಲಿದೆ. HDFC ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಿನ ಫ್ಲಾಟ್ರಿಯಾಯಿತಿಯನ್ನು ಪಡೆಯಬಹುದು ಹಾಗೆಯೆ 4500 ರೂ. ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ.
ಇನ್ನು POCO C55 ಸ್ಮಾರ್ಟ್ ಫೋನ್ ನ ಖರೀದಿಗೆ EMI ಆಯ್ಕೆ ಕೂಡ ಲಭ್ಯವಿದ್ದು ನೀವು ಮಾಸಿಕವಾಗಿ ಕೇವಲ 264 ರೂ. ಪಾವತಿಸುವ ಮೂಲಕ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.