Poco F5 Pro 5G: ಪೊಕೊ ಎಫ್ 5 ಪ್ರೊ 5G ಸ್ಮಾರ್ಟ್ ಫೋನ್ ಬಿಡುಗಡೆ. ಇದರ ಬೆಲೆ ಎಷ್ಟು.

ಭಾರತದ ಮಾರುಕಟ್ಟೆಯಲ್ಲಿ ಹೊಸ ಪೊಕೊ ಫೋನ್ ಬಿಡುಗಡೆ ಆಗಿದೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಈ ಸ್ಮಾರ್ಟ್ ಫೋನ್ ಉತ್ತಮವಾಗಿದೆ.

Poco F5 Pro 5G Smartpone: ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಪೊಕೊ ಫೋನ್ ಬಿಡುಗಡೆ ಆಗಿದೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಈ ಸ್ಮಾರ್ಟ್ ಫೋನ್ ಉತ್ತಮವಾಗಿದೆ. ಭಾರತದಲ್ಲಿ ಚೀನಾ ಮೂಲದ ಶಓಮಿ ಕಂಪನಿಯ ಸಹ ಸಂಸ್ಥೆ ಮತ್ತು ಮಾರುಕಟ್ಟೆಯಲ್ಲಿ ಪ್ರತ್ಯೇಕ ಬ್ರಾಂಡಿಂಗ್ ಮೂಲಕ ಪ್ರಸಿದ್ದಿ ಪಡೆದಿರುವ ಪೊಕೊ ಸಂಸ್ಥೆಯ ಸ್ಮಾರ್ಟ್ ಫೋನ್ ಗಳು ಬಿಡುಗಡೆ ಆಗುತ್ತಿರುತ್ತದೆ. ಇದೀಗ ಕೆಲವು ತಿಂಗಳುಗಳ ಕಾಲ ಕಾದು ಆಕರ್ಷಕವಾದ ಹೊಸ ಸ್ಮಾರ್ಟ್ ಫೋನ್ ಒಂದನ್ನು ಅನಾವರಣ ಮಾಡಲು ಪೊಕೊ ಕಂಪನಿ ಮುಂದಾಗಿದೆ.

Poco F5 Pro 5G Smartpone
Image Source: Gadgets360

ಪೊಕೊ ಎಫ್ 5 ಪ್ರೊ 5G ಸ್ಮಾರ್ಟ್ ಫೋನ್
ಪೊಕೊ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೊಕೊ ಎಫ್ 5 ಪ್ರೊ 5 ಜಿ (Poco F5 Pro 5G) ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುತ್ತಿದೆ. ಆದರೆ ಪೊಕೊ ಸಂಸ್ಥೆ ಈ ಫೋನಿನ ಫೀಚರ್ಸ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಮೂಲಗಳ ಪ್ರಕಾರ ಕೆಲವು ವಿಚಾರಗಳು ಹೊರ ಬಿದ್ದಿದೆ.

Poco F5 Pro 5G Smartpone
Image Source: Gadgets360

ಪೊಕೊ ಎಫ್ 5 ಪ್ರೊ 5G ಸ್ಮಾರ್ಟ್ ಫೋನ್ ಬೆಲೆ ಮತ್ತು ವಿಶೇಷತೆ
3200*1400 ಪಿಕ್ಸೆಲ್ ರೆಸಲ್ಯೂಷನ್ 6.67 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಡಿಸ್ ಪ್ಲೆ ಇದರಲ್ಲಿದೆ. ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 8+ ಜೇನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ANDROID 13 ಮೂಲಕ ಕಾರ್ಯನಿರ್ವಹಣೆ ಜೊತೆಗೆ 64 mp+ 8 MP + 2 MP ಹಿಂಭಾಗದ ಕ್ಯಾಮೆರಾ ಹಾಗು 16 ಮೆಗಾಫೈಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಮತ್ತು 5,160mAh ಸಾಮರ್ಥ್ಯದ ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಪೊಕೊ ಎಫ್ 5 ಪ್ರೊ 5 ಸ್ಮಾರ್ಟ್ ಫೋನ್ ಬೆಲೆ 20000 ರೂಪಾಯಿಯಿಂದ ಪ್ರಾರಂಭವಾಗಲಿದೆ.

Poco F5 Pro 5G Smartpone
Image Source: Gadgets360

Join Nadunudi News WhatsApp Group

Join Nadunudi News WhatsApp Group