Post Office Scheme: ಕೇವಲ 50 ರೂ ಹೂಡಿಕೆಯ ಮಾಡಿದರೆ ನಿಮಗೆ ಸಿಗಲಿದೆ 35 ಲಕ್ಷ, ಪೋಸ್ಟ್ ಆಫೀಸ್ ಯೋಜನೆಗೆ ಇಂದೇ ಅರ್ಜಿ ಹಾಕಿ.

ದೇಶದ ಗ್ರಾಮೀಣ ಭಾಗದ ಜನರಿಗಾಗಿ ನೂತನ ಯೋಜನೆ ಜಾರಿ.

Post Office Grama Suraksha Investment Profit: Indian Post Office ಜನಸಾಮಾನ್ಯರಿಗೆ ಹಲವಾರು ಸುರಕ್ಷಿತ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ಇದೀಗ ಪೋಸ್ಟ್ ಆಫೀಸ್ Grama Suraksha Yojana ಯನ್ನು ಜಾರಿಗೊಳಿಸಿದೆ.

ಈ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಉತ್ತಮ ಆಯ್ಕೆಯಾಗಿದೆ. ಮಧ್ಯಮ ವರ್ಗದವರಿಗೆ ಇದೊಂದು ಉತ್ತಮ ಹೂಡಿಕೆಯ ವಿಧಾನ ಎನ್ನಬಹುದು.

Post Office Grama Suraksha Scheme
Image Credit: Timesnowhindi

ದೇಶದ ಗ್ರಾಮೀಣ ಭಾಗದ ಜನರಿಗಾಗಿ ನೂತನ ಯೋಜನೆ ಜಾರಿ
ಪೋಸ್ಟ್ ಆಫೀಸ್ ನಲ್ಲಿ ಜನ ಸಾಮಾನ್ಯರಿಗಾಗಿ NSC, PPF, SSY, MIS, RD Account ಸೇರಿದಂತೆ ಇನ್ನಿತರ ಹೂಡಿಕೆಯ ಆಯ್ಕೆಗಳಿವೆ. Post Office ಯೋಜನೆಗಳಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಸುರಕ್ಷತೆಯ ಜೊತೆಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.

ದೇಶದ ಗ್ರಾಮೀಣ ಭಾಗದ ಜನರಿಗಾಗಿ ಇದೀಗ ಅಂಚೆ ಇಲಾಖೆ Grama Suraksha ಯೋಜನೆಯನ್ನು ಪರಿಚಯಿಸಿದೆ. ಗ್ರಾಮ ಸುರಕ್ಷಾ ಯೋಜನೆಯು ಅಂಚೆ ಕಛೇರಿಯ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯಡಿಯಲ್ಲಿ ನಡೆಸಲ್ಪಡುತ್ತದೆ. ಸದ್ಯ Grama Suraksha ಯೋಜನೆಯ ಹೂಡಿಕೆಯ ವಿಧಾನದ ಬಗ್ಗೆ ವಿವರ ಇಲ್ಲಿದೆ.

Grama Suraksha yojana Latest Update
Image Credit: Other Source

Post Office Grama Suraksha Yojana
Post Office Grama Suraksha ಯೋಜನೆಗೆ ಸೇರಲು ಪಾಲಿಸಿದಾರನ ವಯಸ್ಸು 19 ವರ್ಷವಾಗಿರಬೇಕು. ಗರಿಷ್ಠ ಪ್ರವೇಶ ವಯಸ್ಸು 55 ವರ್ಷಗಳನ್ನು ಮೀರಬಾರದು. ಕನಿಷ್ಠ ವಿಮಾ ಮೊತ್ತ ರೂ. 10,000 ಮತ್ತು ಗರಿಷ್ಟ ವಿಮ ಮೊತ್ತ ರೂ. 10 ಲಕ್ಷ. ಪಾಲಿಸಿದಾರರು ನಾಲ್ಕು ವರ್ಷಗಳ ಕವರೇಜ್ ನಂತರ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು.

Join Nadunudi News WhatsApp Group

ಕೇವಲ 50 ರೂ ಹೂಡಿಕೆಯ ಮಾಡಿದರೆ ನಿಮಗೆ ಸಿಗಲಿದೆ 35 ಲಕ್ಷ
ಗ್ರಾಮ ಸುರಕ್ಷಾ ಯೋಜನೆಯಡಿ ಪಾಲಿಸಿದಾರರಿಗೆ ಕೇವಲ 50 ರೂಪಾಯಿ ಪಾವತಿ ಮಾಡುವುದರಿಂದ ನೀವು 35 ಲಕ್ಷ ಹಣ ಗಳಿಸಬಹುದು. ನೀವು 19 ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿಗಳ ಗ್ರಾಮ ಸುರಕ್ಷಾ ಯೋಜನೆ ಖರೀದಿಸಿದರೆ, ದಿನಕ್ಕೆ 50 ರೂ. ಅಂದರೆ ಪ್ರತಿ ತಿಂಗಳಿಗೆ 1,515 ರೂ. ಪಾವತಿಸಿದರೆ ಪಾಲಿಸಿ ಮೆಚ್ಯುರಿಟಿ ನಂತರ ರೂ. 34.60 ಲಕ್ಷ ಲಾಭ ಪಡೆಯಬಹುದು.

Post Office Grama Suraksha Investment Profit
Image Credit: Hindustanprime

ಈ ಯೋಜನೆಯಲ್ಲಿ ಪಡೆಯಬಹುದು ಸಾಲ ಸೌಲಭ್ಯ
ನೀವು ಈ ಯೋಜನೆಗೆ ಸೇರ್ಪಡೆಗೊಂಡರೆ ಮತ್ತು ಐದು ವರ್ಷಗಳಲ್ಲಿ ಅದನ್ನು ತೊರೆದರೆ ನೀವು ಬೋನಸ್ ಗೆ ಅರ್ಹರಾಗಿರುವುದಿಲ್ಲ. ಪ್ರತಿ ಸಾವಿರ ರೂಪಾಯಿಗೆ ರೂ. 60 ವರೆಗೆ ಬೋನಸ್ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ನಾಲ್ಕು ವರ್ಷಗಳ ನಂತರ ಸಾಲ ಸೌಲಭ್ಯ ಸಿಗುತ್ತದೆ. ಪಾಲಿಸಿದಾರನು ಅದನ್ನು ಸರೆಂಡರ್ ಮಾಡಲು ಬಯಸಿದರೆ, ಪಾಲಿಸಿಯ ಪ್ರಾರಂಭದ ದಿನಾಂಕದಿಂದ ಮೂರು ವರ್ಷಗಳಲ್ಲಿ ಸರೆಂಡರ್ ಮಾಡಬಹುದಾಗಿದೆ.

Join Nadunudi News WhatsApp Group