Post Office RD: ಈ ಯೋಜನೆಯಲ್ಲಿ 70 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 3 ಲಕ್ಷ ರೂ, ಪೋಸ್ಟ್ ಆಫೀಸ್ ನಲ್ಲಿ ಮಾತ್ರ.
ಈ ಯೋಜನೆಯಲ್ಲಿ ಕೇವಲ 70 ರೂ. ಹೂಡಿಕೆ ಮಾಡಿ 3 ಲಕ್ಷ ಲಾಭ ಗಳಿಸಬಹುದಾಗಿದೆ.
Post Office RD Investment Profit: ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಭವಿಷ್ಯದಲ್ಲಿ ಹಣಕಾಸಿನ ತೊಂದರೆ ಎದುರಾದಾಗ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಮಾಡುತ್ತಾರೆ.
ಇನ್ನು ಸರ್ಕಾರ ಜನರಿಗಾಗಿ ಸಾಕಷ್ಟು ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ. ಅದರನ್ನು Indian Post Office ನಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳಿವೆ. Post Office ಜನರಿಗಾಗಿ RD ಮತ್ತು FD ಖಾತೆಯಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ.
Post Office RD Investment
ಸಾಮಾನ್ಯವಾಗಿ ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗಾಗಿ Recurring Deposit ಆಯ್ಕೆಯನ್ನು ನೀಡುತ್ತದೆ. ನೀವು ಮಾಸಿಕವಾಗಿ RD ಖಾತೆಯಲ್ಲಿ ಹೂಡಿಕೆ ಮಾಡುದರಿಂದ ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದಾಗಿದೆ. ಸದ್ಯ Post office ಈ ನವೆಂಬರ್ ಮತ್ತು ಡಿಸೇಂಬರ್ ಟ್ರಾಮಾಸಿಕದಲ್ಲಿ ಬಡ್ಡಿದರವನ್ನು ಶೇ. 6.5 ರಿಂದ ಶೇ. 6.7 ಕ್ಕೆ ಹೆಚ್ಚಿಸಿದೆ. ಭಾರತೀಯ ಪ್ರಜೆಯಾದ ಯಾರೊಬ್ಬರೂ ಕೂಡ Post office ನಲ್ಲಿ RD ಖಾತೆಯನ್ನು ತೆರೆಯುವ ಮೂಲಕ 6.7 ಬಡ್ಡಿದರದಲ್ಲಿ ಲಾಭವನ್ನು ಪಡೆಯಬಹುದು. ಇನ್ನು 10 ವರ್ಷ ಮೇಲ್ಪಟ್ಟ ಪ್ರತಿ ಭಾರತೀಯ ಪ್ರಜೆ ಪೋಸ್ಟ್ ಆಫೀಸ್ ನ RD ಖಾತೆ ತೆರೆಯಲು ಅರ್ಹರಿಗುತ್ತಾರೆ.
ಈ ಯೋಜನೆಯಲ್ಲಿ 70 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 3 ಲಕ್ಷ ರೂ,
ರಾಷ್ಟ್ರೀಯ ಉಳಿತಾಯ ಮರುಕಳಿಸುವ ತೆವನುಇ ಯೋಜನೆಯಲ್ಲಿ 60 ತಿಂಗಳುಗಳ ಅಂದರೆ 5 ವರ್ಷದ ಕಂತುಗಳನ್ನು ನೀಡಲಾಗುತ್ತದೆ. ನೀವು ಒಂದೇ ಸಮಯದಲ್ಲಿ ಆರು ಅಥವಾ ಹೆಚ್ಚಿನ RD ಕಂತುಗಳನ್ನು ಮುಂಚಿತವಾಗಿ ಪಾವತಿಸಿದರೆ ನಿಮಗೆ ರಿಯಾಯಿತಿ ಸಿಗುತ್ತದೆ.
12 ಕಂತುಗಳನ್ನು ಪಾವತಿಸಿದ ನಂತರ, ನಿಮ್ಮ ಖಾತೆಯ ಪೋಸ್ಟ್ ನಲ್ಲಿನ ಬ್ಯಾಲೆನ್ಸ್ ಕ್ರೆಡಿಟ್‌ನ 50% ಅನ್ನು ಸಾಲವಾಗಿ ತೆಗೆದುಕೊಳ್ಳಬಹುದು. ಅಂದರೆ ನೀವು ಈ ಯೋಜನೆಯಡಿಯಲ್ಲಿ ತಿಂಗಳಿಗೆ ಸುಮಾರು 2,000 ರೂ.ಗಳನ್ನು ಹೂಡಿಕೆ ಮಾಡಿದರೆ, ನೀವು ಐದು ವರ್ಷದ ಮೆಚುರಿಟಿ ಅವಧಿಯಲ್ಲಿ 1,41,982 ಲಕ್ಷ ರೂ.ಗಳ ಆದಾಯವನ್ನು ಪಡೆಯುತ್ತೀರಿ. ಇದೆ ಹೂಡಿಕೆಯನ್ನು 10 ವರ್ಷ ಮಾಡಿದರೆ ಸುಮಾರು 3.4 ಲಕ್ಷ ರೂ. ಪಡೆಯುವ ಅವಕಾಶ ನಿಮಗಿರುತ್ತದೆ.