Investment: 2000 ರೂ ಹೂಡಿಕೆ ಮಾಡಿದರೆ ಸಿಗಲಿದೆ 1.2 ಲಕ್ಷ ರೂ, ಪೋಸ್ಟ್ ಆಫೀಸ್ ನತ್ತ ಮಾಡಿದ ಜನರು
ಇದೀಗ ಅಂಚೆ ಇಲಾಖೆಯು ಹೊಸ ಠೇವಣಿ ಯೋಜನೆಯನ್ನು ಜಾರಿಗೊಳಿಸಿದೆ.
Post Office Recurring Deposit: Indian Post Office ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಸಣ್ಣ ಹೂಡಿಕೆಯ ಸಾಕಷ್ಟು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿವೆ. ಜನಸಾಮಾನ್ಯರು ಅಂಚೆ ಇಲಾಖೆಯ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಅಂಚೆ ಕಚೇರಿಯಲ್ಲಿ ಜನರಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಇದೀಗ ಅಂಚೆ ಇಲಾಖೆಯು ಹೊಸ ಠೇವಣಿ ಯೋಜನೆಯನ್ನು ಜಾರಿಗೊಳಿಸಿದೆ. ಸದ್ಯ ಅಂಚೆ ಕಚೇರಿಯಲ್ಲಿ ಹಲವು ಯೋಜನೆಗಳು ಜಾರಿಯಲ್ಲಿ ಇದ್ದು ಜನರು ಕೆಲವು ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅಂಚೆ ಇಲಾಖೆಯ ಠೇವಣಿ ಯೋಜನೆಗಳ ಹೂಡಿಕೆಯ ಲಾಭದ ಬಗ್ಗೆ ವಿವರ ಇಳಿದೆ.
Post Office Recurring Deposit
ಪೋಸ್ಟ್ ಆಫೀಸ್ ನಲ್ಲಿ ಇದೀಗ Recurring Deposit ಹೂಡಿಕೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದಾಗಿದೆ. ಬ್ಯಾಂಕ್ ನಲ್ಲಿನ FD ಮತ್ತು RD ಗೆ ಹೋಲಿಸಿದರೆ ಈ ಯೋಜನೆ ಬಹಳ ಲಾಭದಾಯಕವಾಗಿದೆ. ಪೋಸ್ಟ್ ಆಫೀಸ್ ನಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟವರು ಆರ್ ಡಿ ಖಾತೆಯನ್ನು ತೆರೆಯಬಹುದು.
ನೀವು ಈ ಯೋಜನೆಯಲ್ಲಿ 100 ರೂ. ಹೂಡಿಕೆಯಿಂದ ಪ್ರಾಂಭಿಸಬಹುದು. Post Office Recurring Deposit ಯೋಜನೆಯ ಹೂಡಿಕೆಯಲ್ಲಿ ಬಡ್ಡಿಯಾದರವು ಶೇ. 6.2 ರಿಂದ ಶೇ. 6.5 ಕ್ಕೆ ಏರಿಕೆಯಾಗಿದೆ. ಸರ್ಕಾರವು ತನ್ನ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಹೆಚ್ಚಿಸುತ್ತದೆ. Recurring Deposit ನಲ್ಲಿ ನೀವು 5 ವರ್ಷದವರೆಗೆ ನಿಮಗೆ ಅನುಕೂಲವಾಗುವಷ್ಟು ಹಣವನ್ನು ಹೂಡಿಕೆ ಮಾಡಬಹುದು. ಇದೀಗ ವಿವಿಧ ಮೊತ್ತದ ಹೂಡಿಕೆಯ ಲಾಭದ ಬಗ್ಗೆ ವಿವರ ತಿಳಿಯೋಣ.
RD ಖಾತೆಯ ಹೂಡಿಕೆಯಲ್ಲಿ ಎಷ್ಟು ಲಾಭವನ್ನು ಗಳಿಸಬಹುದು..?
*2000 ರೂ. ಹೂಡಿಕೆಯ ಲಾಭ
ನೀವು Post Office RD ಯಲ್ಲಿ ಮಾಸಿಕವಾಗಿ 2,000 ರೂ. ಗಳನ್ನೂ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 24,000 ರೂ.ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 5 ವರ್ಷಗಳಲ್ಲಿ ನೀವು 1,20,000 ರೂ. ಗಳ ಹೂಡಿಕೆ ಅಗತ್ಯವಾಗುತ್ತದೆ. ಇನ್ನು ಶೇ. 6.5 ರ ಬಡ್ಡಿದರದಲ್ಲಿ ನೀವು ಮೆಚ್ಯುರಿಟಿ ಅವಧಿಯ ನಂತರ 21983 ರೂ. ಗಳ ಬಡ್ಡಿದರವನ್ನು ಪಡೆಯುತ್ತೀರಿ. ಅಂದರೆ ನೀವು ಮಾಸಿಕ 2,000 ಹೂಡಿಕೆಯಲ್ಲಿ 5 ವರ್ಷದ ನಂತರ 1,41,983 ರೂ. ಮೊತ್ತವನ್ನು ಪಡೆಯಬಹುದು.
*3000 ರೂ. ಹೂಡಿಕೆಯ ಲಾಭ
ನೀವು Post Office RD ಯಲ್ಲಿ ಮಾಸಿಕವಾಗಿ 3,000 ರೂ. ಗಳನ್ನೂ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 36,000 ರೂ.ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 5 ವರ್ಷಗಳಲ್ಲಿ ನೀವು 1,80,000 ರೂ. ಗಳ ಹೂಡಿಕೆ ಅಗತ್ಯವಾಗುತ್ತದೆ. ಇನ್ನು ಶೇ. 6 .5 ರ ಬಡ್ಡಿದರದಲ್ಲಿ ನೀವು ಮೆಚ್ಯುರಿಟಿ ಅವಧಿಯ ನಂತರ 32,972 ರೂ. ಗಳ ಬಡ್ಡಿದರವನ್ನು ಪಡೆಯುತ್ತೀರಿ. ಅಂದರೆ ನೀವು ಮಾಸಿಕ 3,000 ಹೂಡಿಕೆಯಲ್ಲಿ 5 ವರ್ಷದ ನಂತರ 2,12,972 ರೂ. ಮೊತ್ತವನ್ನು ಪಡೆಯಬಹುದು.
*4000 ರೂ. ಹೂಡಿಕೆಯ ಲಾಭ
ನೀವು Post Office RD ಯಲ್ಲಿ ಮಾಸಿಕವಾಗಿ 4,000 ರೂ. ಗಳನ್ನೂ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 48,000 ರೂ.ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 5 ವರ್ಷಗಳಲ್ಲಿ ನೀವು 2,40,000 ರೂ. ಗಳ ಹೂಡಿಕೆ ಅಗತ್ಯವಾಗುತ್ತದೆ. ಇನ್ನು ಶೇ. 6.5 ರ ಬಡ್ಡಿದರದಲ್ಲಿ ನೀವು ಮೆಚ್ಯುರಿಟಿ ಅವಧಿಯ ನಂತರ 43,968 ರೂ. ಗಳ ಬಡ್ಡಿದರವನ್ನು ಪಡೆಯುತ್ತೀರಿ. ಅಂದರೆ ನೀವು ಮಾಸಿಕ 4,000 ಹೂಡಿಕೆಯಲ್ಲಿ 5 ವರ್ಷದ ನಂತರ 2,83,968 ರೂ. ಮೊತ್ತವನ್ನು ಪಡೆಯಬಹುದು.
*5000 ರೂ. ಹೂಡಿಕೆಯ ಲಾಭ
ನೀವು Post Office RD ಯಲ್ಲಿ ಮಾಸಿಕವಾಗಿ 5000 ರೂ. ಗಳನ್ನೂ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 60,000 ರೂ.ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 5 ವರ್ಷಗಳಲ್ಲಿ ನೀವು 3,00,000 ರೂ. ಗಳ ಹೂಡಿಕೆ ಅಗತ್ಯವಾಗುತ್ತದೆ. ಇನ್ನು ಶೇ. 6.5 ರ ಬಡ್ಡಿದರದಲ್ಲಿ ನೀವು ಮೆಚ್ಯುರಿಟಿ ಅವಧಿಯ ನಂತರ 54,954 ರೂ. ಗಳ ಬಡ್ಡಿದರವನ್ನು ಪಡೆಯುತ್ತೀರಿ. ಅಂದರೆ ನೀವು ಮಾಸಿಕ 5,000 ಹೂಡಿಕೆಯಲ್ಲಿ 5 ವರ್ಷದ ನಂತರ 3,54,954 ರೂ. ಮೊತ್ತವನ್ನು ಪಡೆಯಬಹುದು.