Post Office RD: ಅಂಚೆ ಕಚೇರಿಯಲ್ಲಿ 333 ರೂ ಹೂಡಿಕೆ ಮಾಡಿದರೆ ಸಿಗಲಿದೆ 16 ಲಕ್ಷ, ಲಾಭದಾಯಕ ಯೋಜನೆ.
ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಅಡಿಯಲ್ಲಿ ಹೂಡಿಕೆ ಮಾಡಿದರೆ 16 ಲಕ್ಷ ರೂಪಾಯಿಯ ತನಕ ಲಾಭವನ್ನ ಪಡೆದುಕೊಳ್ಳಬಹುದು.
Post Office Recurring Deposit Scheme: ಪೋಸ್ಟ್ ಆಫೀಸ್ (Post Office) ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಸಣ್ಣ ಹೂಡಿಕೆಯ ಸಾಕಷ್ಟು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿವೆ. ಜನಸಾಮಾನ್ಯರು ಅಂಚೆ ಇಲಾಖೆಯ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಅಂಚೆ ಕಚೇರಿಯಲ್ಲಿ ಜನರಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಇದೀಗ ಅಂಚೆ ಇಲಾಖೆಯು ಹೊಸ ಠೇವಣಿ ಯೋಜನೆಯನ್ನು ಜಾರಿಗೊಳಿಸಿದೆ. ಅಂಚೆ ಇಲಾಖೆಯ ಠೇವಣಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ.
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ
ಪೋಸ್ಟ್ ಆಫೀಸ್ ನಲ್ಲಿ ಇದೀಗ ಮರುಕಳುಹಿಸುವ ಠೇವಣಿ (Recurring Deposit) ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ದೊಡ್ಡ ಮಟ್ಟಿನ ಲಾಭವನ್ನು ಪಡೆಯಬಹುದಾಗಿದೆ. ಬ್ಯಾಂಕ್ ನಲ್ಲಿನ FD ಮತ್ತು RD ಗೆ ಹೋಲಿಸಿದರೆ ಈ ಯೋಜನೆ ಬಹಳ ಲಾಭದಾಯಕವಾಗಿದೆ.
ಪೋಸ್ಟ್ ಆಫೀಸ್ ನಲ್ಲಿ ಆರ್ ಡಿ ಖಾತೆ
ಪೋಸ್ಟ್ ಆಫೀಸ್ ನಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಆರ್ ಡಿ ಖಾತೆಯನ್ನು ತೆರೆಯಬಹುದು. ನೀವು ಈ ಯೋಜನೆಯಲ್ಲಿ 100 ರೂ. ಹೂಡಿಕೆಯಿಂದ ಪ್ರಾಂಭಿಸಬಹುದು. ಈ ಯೋಜನೆಯ ಹೂಡಿಕೆಯಲ್ಲಿ ಶೇ. 5 .8 ದರದಲ್ಲಿ ಬಡ್ಡಿಯನ್ನು ಪಡೆಯಬಹುದಾಗಿದೆ. ಸರ್ಕಾರವು ತನ್ನ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಹೆಚ್ಚಿಸುತ್ತದೆ.
ಈ ಯೋಜನೆಯಲ್ಲಿ 333 ರೂ ಹೂಡಿಕೆ ಮಾಡಿದರೆ ಸಿಗಲಿದೆ 16 ಲಕ್ಷ
ನೀವು ಈ ಯೋಜನೆಯಲ್ಲಿ ತಿಂಗಳಿಗೆ 333 ರೂ. ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ನಂತರ 16 ಲಕ್ಷ ಹಣವನ್ನು ಪಡೆಯಬಹುದು. ಸುಮಾರು 10 ವರ್ಷಗಳ ನಂತರ ನೀವು 16 ಲಕ್ಷ ಹಣವನ್ನು ಗಳಿಸಬಹುದು. ಹತ್ತು ವರ್ಷಗಳ ನಂತರ ಸುಮಾರು 4 .26 ಲಕ್ಷ ಬಡ್ಡಿಯನ್ನು ಪಡೆಯಬಹುದಾಗಿದೆ. ಇನ್ನು ಒಂದು ವರ್ಷದ ಹೂಡಿಕೆಯ ನಂತರ ಮೊತ್ತದ 50 ಪ್ರತಿಶತ ಸಾಲವನ್ನು ಪಡೆಯಬಹುದಾಗಿದೆ.