ಅಂಚೆ ಕಚೇರಿಯಲ್ಲಿ ಜಾರಿಗೆ ಬಂದಿದೆ ಹೊಸ ಯೋಜನೆ, ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 20 ಲಕ್ಷ, ಹೊಸ ಯೋಜನೆ.

ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿ ಇರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಜನರ ಅನುಕೂಲದ ದೃಷ್ಟಿಯಿಂದ ದೇಶದಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತರಲಾಗಿದ್ದು ದೇಶದಲ್ಲಿ ಬಹುತೇಕ ಜನರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗಿನ ಕಾಲದ ಜನರು ಹೂಡಿಕೆ ಮಾಡಲು ಹೆಚ್ಚು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಬಹುದು. ಯಾವ ಯೋಜನೆಯಲ್ಲಿ ಹೆಚ್ಚು ಹೆಚ್ಚು ಲಾಭ ಬರುತ್ತದೆಯೋ ಆ ಯೋಜನೆಯಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಜನರು ಇಷ್ಟಪಡುತ್ತಾರೆ ಎಂದು ಹೇಳಬಹುದು. ಇನ್ನು ಅಂಚೆ ಕಚೇರಿಯಲ್ಲಿ ನಮಗೆ ಹೂಡಿಕೆ ಮಾಡಲು ಹಲವು ಆಯ್ಕೆಗಳು ಇವೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಜನರಿಗೆ ಲಾಭವನ್ನ ನೀಡುವ ಉದ್ದೇಶದಿಂದ ಅಂಚೆ ಕಚೇರಿ ದೇಶದಲ್ಲಿ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಇದು ಜನರಿಗೆ ಬಹಳ ಲಾಭವನ್ನ ತಂದುಕೊಟ್ಟಿದೆ ಎಂದು ಹೇಳಬಹುದು. ಇನ್ನು ಈಗ ಅಂಚೆ ಕಚೇರಿಯಲ್ಲಿ ಒನ್ನೊಂದು ಹೊಸ ಯೋಜನೆ ಜಾರಿಗೆ ಬಂದಿದ್ದು ಈ ಯೋಜನೆಯ ಅಡಿಯಲ್ಲಿ ನೀವು 5 ವರ್ಷದಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿಯನ್ನ ಪಡೆಯಬಹುದಾಗಿದೆ. ಹಾಗಾದರೆ ಈ ಹೊಸ ಯೋಜನೆ ಯಾವುದು ಈ ಯೋಜನೆಯ ಅಡಿಯಲ್ಲಿ 20 ಲಕ್ಷ ರೂಪಾಯಿಯನ್ನ ಪಡೆದುಕೊಳ್ಳಲು ಎಷ್ಟು ಹೂಡಿಕೆ ಮಾಡಬೇಕು ಮತ್ತು ಷರತ್ತುಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

post office scheme india

ಯಾವುದೇ ಒಬ್ಬ ವ್ಯಕ್ತಿ ಹಣವನ್ನ ಹೂಡಿಕೆ ಮಾಡುವ ಸಮಯದಲ್ಲಿ ಎರಡು ವಿಷಯದ ಬಗ್ಗೆ ಹೆಚ್ಚು ಗಮನವನ್ನ ಕೊಡುತ್ತಾನೆ ಎಂದು ಹೇಳಬಹುದು, ಹೌದು ಹಣದ ಭದ್ರತೆ ಮತ್ತು ಬರುವ ಲಾಭದ ಬಗ್ಗೆ ಹೂಡಿಕೆ ಮಾಡುವವರು ಹೆಚ್ಚಿನ ಗಮನವನ್ನ ಕೊಡುತ್ತಾರೆ ಎಂದು ಹೇಳಬಹುದು. ಹಣದ ಭದ್ರತೆ ಮತ್ತು ಹೆಚ್ಚಿನ ಲಾಭವನ್ನ ಗಳಿಸಲು ಅಂಚೆ ಕಚೇರಿಯ ʼರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆʼ ಬಹಳ ಉತ್ತಮ ಎಂದು ಹೇಳಬಹುದು. ಈ ಯೋಜನೆಯ ಅಡಿಯಲ್ಲಿ ನಿಮಗೆ ಡಾ 6.8 ಬಡ್ಡಿ ದರದಲ್ಲಿ ಬಡ್ಡಿಯನ್ನ ನೀಡಲಾಗುತ್ತದೆ. ಇನ್ನು ಈ ಯೋಜನೆಯ ಅಡಿಯಲ್ಲಿ ನಿಮಗೆ ಮೆಚ್ಯುರಿಟಿ ಆಧಾರದ ಮೇಲೆ ಬಡ್ಡಿಯನ್ನ ಕೊಡಲಾಗುತ್ತದೆ ಎಂದು ಹೇಳಬಹುದು.

ಇನ್ನು ಈ ಯೋಜನೆಯ ಪರಿಪಕ್ವತೆಯ ಅವಧಿ 5 ವರ್ಷಗಳು ಮತ್ತು ನೀವು ಬಯಸಿದರೆ ರಿಪಕ್ವತೆಯ ನಂತ್ರ ನಿಮ್ಮ ಹೂಡಿಕೆಯನ್ನ ಇನ್ನೂ 5 ವರ್ಷಗಳವರೆಗೆ ಹೆಚ್ಚಿಸಬಹುದು. ಇನ್ನು ಈ ಯೋಜನೆಯ ಅಡಿಯಲ್ಲಿ ನೀವು 100 ರೂಪಾಯಿಯಿಂದ ಗರಿಷ್ಠವಾಗಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಯೋಜನೆಯ ಹೂಡಿಕೆದಾರರು ವಾರ್ಷಿಕ 1.5 ಲಕ್ಷ ರೂ.ಗಳವರೆಗಿನ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಹೂಡಿಕೆದಾರರು ಎನ್ ಎಸ್ ಸಿಯಲ್ಲಿ 15 ಲಕ್ಷ ರೂಪಾಯಿಯನ್ನ ಹೂಡಿಕೆ ಮಾಡಿದರೆ ಹೂಡಿಕೆದಾರರ ಹೂಡಿಕೆ ಮೊತ್ತವು 5 ವರ್ಷಗಳಲ್ಲಿ ಶೇಕಡಾ 6.8 ರ ಬಡ್ಡಿದರದಲ್ಲಿ 20.85 ಲಕ್ಷ ರೂಪಾಯಿ ಸಿಗಲಿದೆ, ಅಂದರೆ ನೀವು ಐದು ವರ್ಷದಲ್ಲಿ 6 ಲಕ್ಷ ರೂಪಾಯಿ ಬಡ್ಡಿ ಸಿಗಲಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ ಈ ಮಾಹಿತಿ ತಲುಪಿಸಿ.

Join Nadunudi News WhatsApp Group

post office scheme india

Join Nadunudi News WhatsApp Group