Ads By Google

QR Code Scan: ಅಂಚೆ ಇಲಾಖೆಯಿಂದ ಗುಡ್ ನ್ಯೂಸ್, ಇನ್ನುಮುಂದೆ ಕ್ಯೂಆರ್ ಕೋಡ್ ಬಳಸಿ ಹಣ ಸ್ವೀಕರಿಸಬಹುದು.

Ads By Google

Post Office QR Code Scan: ಅಂಚೆ ಇಲಾಖೆಯು (Post Office) ಜನರಿಗೆ ಈಗಾಗಲೇ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ಅಂಚೆ ಇಲಾಖೆ ಹೊಸ ಸೇವೆಯನ್ನು ಆರಂಭಿಸಿದೆ. ನಗದು ರಹಿತ ಹಣದ ವ್ಯವಹಾರ ಮಾಡಲು ಅಂಚೆ ಇಲಾಖೆ ನಿರ್ಧರಿಸಿದೆ.

ಅಂಚೆ ಇಲಾಖೆಯು ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಇನ್ನು ಅಂಚೆ ಇಲಾಖೆ ನೀಡಿರುವ ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Image Credit: timesnownews

ಅಂಚೆ ಇಲಾಖೆಯಿಂದ ಗುಡ್ ನ್ಯೂಸ್
ಕೇಂದ್ರ ಸರ್ಕಾರವು ದೇಶದಾದ್ಯಂತ ನಗದು ರಹಿತ ಹಣದ ವ್ಯವಹಾರ ಮಾಡುವ ಬಗ್ಗೆ ಉತ್ತೇಜನ ನೀಡಿದೆ. ಭಾರತೀಯ ಅಂಚೆ ಇಲಾಖೆ ಹಾಗು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ, ತರಕಾರಿ, ಹೂ, ಹಣ್ಣು ಅಂಗಡಿಗಳಿಗೆ, ಮೊಬೈಲ್ ಅಂಗಡಿ ಇತ್ಯಾದಿಗಳಲ್ಲಿ ಕ್ಯೂಆರ್ ಕೋಡ್ ಬಳಸಿ ಹಣ ಸ್ವೀಕರಿಸುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ಕ್ಯೂಆರ್ ಕೋಡ್ ಬಳಸಿ ಹಣ ಸ್ವೀಕರಿಸಬಹುದು
ಅಂಚೆ ಇಲಾಖೆಯು ಕ್ಯೂಆರ್ ಕೋಡ್ ಸೌಲಭ್ಯವನ್ನು ಒದಗಿಸಲಿದೆ. ಈ ಸೇವೆಯನ್ನು ಪ್ರಾರಂಭಿಸಲು ಐಪಿಪಿಬಿ (ಇಂಡಿಯಾ ಪೋಸ್ಟಲ್ ಪೇಮೆಂಟ್ಸ್ ಬ್ಯಾಂಕ್) ಖಾತೆಯನ್ನು ಹೊಂದಿರಬೇಕು. ಹಾಗೂ ಅಂಚೆ ಸಿಬ್ಬಂದಿಯವರು ಖಾತೆಗೆ ಕ್ಯೂಆರ್ ಕೋಡ್ ಅನ್ನು ಸಂಯೋಜಿಸಿ ಕೊಡುತ್ತಾರೆ. ಈ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಸ್ವೀಕರಿಸಬಹುದು.

Image Credit: ippbonline

ವ್ಯಾಪಾರಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸ್ವೀಕರಿಸಲಾದ ಮೊತ್ತವನ್ನು ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್ ನ ಮುಕಾಂತರ ಸ್ವೀಕರಿಸಬಹುದು. ಇನ್ನು ಮೊಬೈಲ್ ಫೋನ್ ನಲ್ಲಿ ಐಪಿಪಿಬಿ ಖಾತೆಯ ಕ್ಯೂಆರ್ ಕೋಡ್ ಬಳಸಿ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು.

ಸ್ಥಳದಲ್ಲೇ ಐಪಿಪಿಬಿ ಖಾತೆಯನ್ನು ಕೂಡ ಮಾಡಿಕೊಡಲಾಗುವುದು. ಇನ್ನು ಮುಂದೆ ಕ್ಯೂಆರ್ ಕೋಡ್ ಬಳಸಿ ಸುಲಭವಾಗಿ ಹಣ ಪಡೆಯಬಹುದು.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: post office latest news Post Office New Facility Post Office New update Post Office QR Code Scan QR Code Scan QR Code Scan Update

Recent Stories

  • Business
  • Headline
  • Information
  • Main News
  • money

GPF, PF Interest Rate: PF ಹಣ ಪಡೆಯುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಬಡ್ಡಿದರ ನಿಗದಿ

GPF, PF Interest Rate New Update: ಸದ್ಯ ಸರ್ಕಾರೀ ನೌಕರರು ವೇತನ ಹೆಚ್ಚಳದ ಖುಷಿಯಲ್ಲಿದ್ದಾರೆ. ನೌಕರರ ವೇತನ ಯಾವ…

2024-07-08
  • Business
  • Lifestyle
  • Main News
  • Technology

Ananth Ambani Watch: ಅನಂತ್ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…? ವಿಶ್ವದ ಅತೀ ದುಬಾರಿ ವಾಚ್.

Ananth Ambani Expensive Watch Collection: ಸದ್ಯ ದೆಲ್ಲೆಡೆ ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರನ…

2024-07-08
  • Information
  • Main News
  • money
  • Money Investment
  • Post office schemes

POMIS: ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9000 ರೂ, ಪೋಸ್ಟ್ ಆಫೀಸ್ ನಲ್ಲಿ ಹೊಸ ಸ್ಕೀಮ್.

Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…

2024-07-07
  • Business
  • Headline
  • Information
  • Main News
  • Press
  • Regional

Ration Card Update: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ, ಸೆಪ್ಟೆಂಬರ್ ತನಕ ಚಿಂತೆಬೇಡ.

Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…

2024-07-07
  • Headline
  • Information
  • Main News
  • Press

Darshan Case: ದರ್ಶನ್ ಕೇಸ್ ನಲ್ಲಿ ಇನ್ನೊಂದು ತಿರುವು, ಇನ್ನೊರ್ವ ವ್ಯಕ್ತಿ ಪತ್ತೆ.

Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…

2024-07-07
  • Entertainment
  • Headline
  • Information
  • Main News

Darshan Case: ದರ್ಶನ್ ಗೆ ಯಾಕೆ ಜಾಮೀನು ಸಿಗುತ್ತಿಲ್ಲಾ…? ಇಲ್ಲಿದೆ ಪೊಲೀಸರು ಬಿಚ್ಚಿಟ್ಟ 14 ಕಾರಣಗಳು

Darshan Case New Update: ಸದ್ಯ  ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…

2024-07-07