ಅಧಿಪುರುಷ ಚಿತ್ರದಲ್ಲಿ ರಾಮನ ಪಾತ್ರವನ್ನ ಮಾಡಲು ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ, ಚಿತ್ರರಂಗ ಶಾಕ್.

ನಟ ಪ್ರಭಾಸ್ ದೇಶಕಂಡ ಖ್ಯಾತ ನಟ ಎಂದು ಹೇಳಬಹುದು. ಹೌದು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿರುವ ನಟ ಪ್ರಭಾಸ್ ಅವರ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಎಂದು ಹೇಳಬಹುದು. ಸದ್ಯ ಪ್ರಭಾಸ್ ಅವರ ಕೆಲವು ಚಿತ್ರಗಳು ಬಿಡುಗಡೆಯ ಹಂತದಲ್ಲಿ ಇದ್ದು ಜನರು ಚಿತ್ರಕ್ಕಾಗಿ ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸದ್ಯ ಈಗ ಬಹಳ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದು ಪ್ರಭಾಸ್ ಅವರ ಆದಿಪುರುಷ ಚಿತ್ರದ ವಿಷಯವಾಗಿದೆ ಎಂದು ಹೇಳಬಹುದು. ಹೌದು ಪ್ರಭಾಸ್ ಅವರ ಆದಿಪುರುಷ ಚಿತ್ರಕ್ಕಾಗಿ ದೇಶದ ಜನರು ಮಾತ್ರವಲ್ಲದೆ ಬೇರೆಬೇರೆ ದೇಶದ ಜನರು ಕಾದು ಕುಳಿತ್ತಿದ್ದು ಚಿತ್ರದ ಬಹುತೇಕ ಶೂಟಿಂಗ್ ಗಳು ಮುಗಿದ್ದು ಮುಂದಿನ ವರ್ಷ ಚಿತ್ರ ಬಿಡುಗಡೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಇನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದು ಆದಿಪುರುಷ ಚಿತ್ರಕ್ಕೆ ನಟ ಪ್ರಭಾಸ್ ಪಡೆದ ಸಂಭಾವನೆಯ ವಿಷಯವಾಗಿದೆ ಎಂದು ಹೇಳಬಹುದು. ಹೌದು ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರವನ್ನ ಮಾಡಲು ನಟ ಪ್ರಭಾಸ್ ಪಡೆದ ಸಂಭಾವನೆಯ ವಿಷಯವನ್ನ ಕೇಳಿ ಇಡೀ ದೇಶದ ಜನರು ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರವನ್ನ ಮಾಡಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಕೋಟಿ ಎಂದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Prabhas adhipurusha

ಹೌದು ಸ್ನೇಹಿತರೆ ಬಾಹುಬಲಿ ಚಿತ್ರದ ನಂತರ ನಟ ಪ್ರಭಾಸ್ ಅವರ ಸಂಭಾವನೆ ಕೂಡ ಹೆಚ್ಚಾಯಿತು ಎಂದು ಹೇಳಬಹುದು. ಸಾಹೋ ಚಿತ್ರದ ನಂತರ ಈಗ ಆದಿಪುರುಷ ಮತ್ತು ರಾಧೇಶ್ಯಾಮ್ ಚಿತ್ರವನ್ನ ನಟ ಪ್ರಭಾಸ್ ಮಾಡುತ್ತಿದ್ದು ಸದ್ಯ ಈ ಎರಡು ಚಿತ್ರವನ್ನ ನೋಡಲು ಜನರು ಕಾದು ಕುಳಿತ್ತಿದ್ದಾರೆ. ಇನ್ನು ಈಗ ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರವನ್ನ ಮಾಡಲು ನಟ ಪ್ರಭಾಸ್ ಪಡೆದ ಸಂಭಾವನೆ ಸಕತ್ ಸುದ್ದಿಯಲ್ಲಿ ಇದೆ. ಹೌದು ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರವನ್ನ ಮಾಡಲು ನಟ ಪ್ರಭಾಸ್ ಅವರು ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಸದ್ಯ ನಟ ಪ್ರಭಾಸ್ ಅವರು ತಮ್ಮ ಸಂಭಾವನೆಯನ್ನ ಹೆಚ್ಚಳ ಮಾಡಿಕೊಂಡಿದ್ದು ಆದಿಪುರುಷ ಚಿತ್ರಕ್ಕೆ ನಟ ಪ್ರಭಾಸ್ 150 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ. ಇನ್ನು ದೇಶದಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆದುಕೊಳ್ಳುವ ನಟರಲ್ಲಿ ನಟ ಪ್ರಭಾಸ್ ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಟ ಪ್ರಭಾಸ್ ಅವರ ಈ ಭಾರಿ ಮೊತ್ತದ ಸಂಭಾವನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Prabhas adhipurusha

Join Nadunudi News WhatsApp Group