Kriti Sanon Engagement: ಮಾಲ್ಡೀವ್ಸ್ ನಲ್ಲಿ ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥ, ಸ್ಪಷ್ಟನೆ ನೀಡಿದ ಪ್ರಭಾಸ್ ಟೀಮ್.

Prabhas And Kriti Sanon Engagement Clarification: ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ (Prabhas) ಹಾಗೂ ಕೃತಿ ಸನೋನ್ (Kriti Sanon) ನಿಶ್ಚಿತಾರ್ಥದ (Engagement) ಸುದ್ದಿಗಳು ಬಾರಿ ವೈರಲ್ ಆಗುತ್ತಿದೆ.

ನಟ ಪ್ರಭಾಸ್ ಸಾಲಾರ್ ಚಿತ್ರದ ಚಿತ್ರೀಕರಣದಿಂದ ದೂರ ಇದ್ದು ನಟಿ ಕ್ರಾತಿ ಸನೋನ್ ಅವರ ಜೊತೆ ನಿಶ್ಚಿತಾರ್ಥ ಆಗಲಿದ್ದಾರೆ ಎನ್ನುವ ಸುದ್ದಿ ಎಲ್ಲಡೆ ಹರಡಿದೆ. ಇದೀಗ ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥದ ಬಗ್ಗೆ ಪ್ರಭಾಸ್ ತಂಡ ಪ್ರತಿಕ್ರಿಯಿಸಿದ್ದಾರೆ.

Prabhas and Kriti Sanon engagement in Maldives, Prabhas team clarified.
Image Credit: instagram

ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥ
ಈ ಹಿಂದೆ ಪ್ರಭಾಸ್ ಹಾಗೂ ಕೀರ್ತಿ ಸನೋನ್ ಡೇಟಿಂಗ್ ನಲ್ಲಿ ಇದ್ದಾರೆ, ಈ ಇಬ್ಬರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಗಳು ಹರಡಿದ್ದಾವು. ಈ ಬಗ್ಗೆ ನಟಿ ಕೃತಿ ಸನೋನ್ ಸ್ಪಷ್ಟನೆ ನೀಡಿದ್ದರು.

ಇದೀಗ ಮತ್ತೆ ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥದ ವಿಷಯ ಹರಿದಾಡುತ್ತಿದೆ. ನಟ ಪ್ರಭಾಸ್ ಕೀರ್ತಿ ಸನೋನ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಲುವಾಗಿ ಸಾಲಾರ್ ಚಿತ್ರೀಕರಣದಿಂದ ದೂರ ಇದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ವರದಿಯ ಬಗ್ಗೆ ಪ್ರಭಾಸ್ ತಂಡ ಪ್ರತಿಕ್ರಿಯಿಸಿದ್ದಾರೆ.

Prabhas team said that Prabhas and Kriti Shannon are getting married is a lie
Image Credit: bollywoodlife

ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥದ ಬಗ್ಗೆ ಸ್ಪಷ್ಟನೆ ನೀಡಿದ ಪ್ರಭಾಸ್ ತಂಡ
ಇದೀಗ ಪ್ರಭಾಸ್ ತಂಡ ಕೃತಿ ಸನೋನ್ ಜೊತೆಗಿನ ನಿಶ್ಚಿತಾರ್ಥದ ವರದಿ ಸುಳ್ಳು ಎದು ಹೇಳಿದೆ. ವರದಿಗಳ ಪ್ರಕಾರ, ಇಬ್ಬರು ಸೆಲೆಬ್ರಿಟಿಗಳ ನಿಶ್ಚಿತಾರ್ಥದ ಸುದ್ದಿ ನಿಜವಲ್ಲ. ಅದನ್ನು ಕೇವಲ ವದಂತಿಯಾಗಿ ತೆಗೆದುಕೊಳ್ಳಿ.

Join Nadunudi News WhatsApp Group

ಇಬ್ಬರು ಒಳ್ಳೆಯ ಸ್ನೇಹಿತರು, ನಿಶ್ಚಿತಾರ್ಥದ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪ್ರಭಾಸ್ ತಂಡ ಹೇಳಿದೆ. ಆದಿಪುರುಷ (Adipurusha Movie) ಚಿತ್ರದಲ್ಲಿ ಪ್ರಭಾಸ್ ಹಾಗೂ ಕೃತಿ ಸನೋನ್ ಜೊತೆಯಾಗಿ ನಟಿಸಿದ್ದಾರೆ.

The topic of Kriti Shanon and Prabhas' marriage has gone viral on social media
Image Credit: timesofindia.indiatimes

ಈ ಹಿಂದೆ ನವಂಬರ್ ನಲ್ಲಿ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದ್ದ ಸಮಯದಲ್ಲಿ ಕೂಡ ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥದ ವಿಷಯ ಸುದ್ದಿಯಾಗಿತ್ತು.

ಇದೀಗ ಆದಿಪುರುಷ ಚಿತ್ರದ ಬಿಡುಗಡೆಯ ಸಮಯದಲ್ಲಿ ಮತ್ತೆ ಈ ಇಬ್ಬರ ನಿಶ್ಚಿತಾರ್ಥದ ವಂದತಿ ಹರಡಿದೆ. ಪ್ರಭಾಸ್ ಹಾಗೂ ಕೃತಿ ಸನೋನ್ ನಿಶ್ಚಿತಾರ್ಥದ ವರದಿ ಸುಳ್ಳು ಎಂದು ಪ್ರಭಾಸ್ ತಂಡ ಪ್ರತಿಕ್ರಿಯಿಸಿದೆ.

Join Nadunudi News WhatsApp Group