Jeevan Jyoti Bima: 436 ರೂ ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ, ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.
ಕೇಂದ್ರದ ಈ ಯೋಜನೆಯ ಅಡಿಯಲ್ಲಿ 436 ರೂ ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ.
Pradhan Mantri Jeevan Jyoti Bima Yojana: ಕೇಂದ್ರದ ಮೋದಿ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಹೂಡಿಕೆಯ ಯೋಜನೆಯನ್ನು ಪರಿಚಯಿಸುತ್ತದೆ. ದೆಶದ ಬಡ ಜನರಿಗೆ ಆರ್ಥಿಕವಾಗಿ ಬೆಂಬಲ ನೀಡಲು ಮೋದಿ ಸರ್ಕ್ರ ಈಗಾಗಲೇ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ವಿವಿಧ ರೀತಿಯ ಹೂಡಿಕೆ ಯೋಜನೆಯನ್ನು ಪರಿಚಯಿಸುವ ಮೂಲಕ ಕೇಂದ್ರದ ಮೋದಿ ಸರ್ಕಾರ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶವನ್ನು ಹೊಂದಿದೆ.
ಈಗಾಗಲೇ ಮೋದಿ ನೇತೃತ್ವದ ಸಾಕಷ್ಟು ಯೋಜನೆಗಳು ಜನರಿಗೆ ಸಹಾಯವಾಗುತ್ತಿದೆ. ಇದೀಗ ಕೇಂದ್ರದ ಮೋದಿ ಸರ್ಕಾರ ಜನರಿಗಾಗಿ Pradhan Mantri Jeevan Jyoti Bima ಯೋಜನೆನ್ನು ಪರಿಚಯಿಸಿದೆ. ಈ ಯೋಜನೆಯಡಿ ಜನರು ವಾರ್ಷಿಕ ಹೊಡಿಕೆಯಡಿ ಲಕ್ಷದ ಲಾಭವನ್ನು ಪಡೆಯಬಹುದು.
Pradhan Mantri Jeevan Jyoti Bima Scheme
ದೇಶದಲ್ಲಿ Pradhan Mantri Jeevan Jyothi Bhima ಯೋಜನೆ 215 ರಲ್ಲಿ ಪ್ರಾರಂಭವಾಗಿದ್ದು ದೆಶದ ಲಕ್ಷಾಂತರ ಜನರು ಈ ಯೋಜನೆಯಡಿ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ Pradhan Mantri Jeevan Jyoti Bima ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳಿವೆ. ಇಂತವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
Pradhan Mantri Jeevan Jyoti Bima Scheme Application
*ಭಾರತದ ಯಾವುದೇ ಪ್ರಜೆಯು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 50 ವರ್ಷಕ್ಕಿಂತ ಕಡಿಮೆ ಇರುವುದು ಕಡ್ಡಾಯವಾಗಿದೆ. ಈ ಪಾಲಿಸಿಯು 55 ವರ್ಷ ವಯಸ್ಸಿನವರೆಗೆ ಇರುತ್ತದೆ.
*Pradhan Mantri Jeevan Jyoti Bima ಯೋಜನೆಯ Premiam ಅನ್ನು ವರ್ಷಕ್ಕೊಮ್ಮೆ ನೀಡಲಾಗುತ್ತದೆ.
*ಇನ್ನು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್ ಬುಕ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ಹತ್ತಿರದ ಸಾರ್ವಜನಿಕ ಬ್ಯಾಂಕ್ ನಲ್ಲಿ Pradhan Mantri Jeevan Jyoti Bima ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಕೇವಲ 436 ರೂ. ಹೂಡಿಕೆಯಲ್ಲಿ 2 ಲಕ್ಷ ವಿಮೆ ಲಭ್ಯ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವ ನಾಗರಿಕರು ವರ್ಷಕ್ಕೆ 436 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಟರ್ಮ್ ಪ್ಲಾನ್ ಅಡಿಯಲ್ಲಿ, ವ್ಯಕ್ತಿಯ ಅಕಾಲಿಕ ಮರಣದ ಸಂದರ್ಭದಲ್ಲಿ, ಅವನ ಕುಟುಂಬವು ನಿಗದಿತ ಮೊತ್ತದ ವಿಮೆಯನ್ನು ಪಡೆಯುತ್ತದೆ. ಸಾವಿನ ಕಾರಣವನ್ನು ಕೇಳದೆ ಮೃತರ ಕುಟುಂಬಕ್ಕೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ವಾರ್ಷಿಕ 436 ರೂ. ಹೂಡಿಕೆ ಮಾಡುವ ಮೂಲಕ 2 ಲಕ್ಷ ಹಣವನ್ನು ಪಡೆಯಬಹುದಾಗಿದೆ.