PMJJBY: ಕೇವಲ 436 ರೂ. ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ, ಮೋದಿ ಘೋಷಣೆ.

ಈ ಯೋಜನೆಯಲ್ಲಿ ಕೇವಲ 436 ರೂ. ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ

Pradhan Mantri Jeevan Jyoti Bima Yojana: ಸದ್ಯ ಮೋದಿ ಅವರು ದೇಶದ ಜನತೆಗಾಗಿ ವಿಶೇಷ ವಿಮ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು, ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ.

ಎಲ್ಲ ವರ್ಗದ ಬಡ ಜನರು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಸೌಲಭ್ಯವನ್ನು ಜಾರಿಗಳಿಸುತ್ತಿರುತ್ತದೆ. ಸದ್ಯ ಸರ್ಕಾರ ಪರಿಚಯಿಸಿರುವ Pradhan Mantri Jeevan Jyoti Bima Yojana (PMJJBY ) ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಯೋಜನೆಯಡಿ ಹೂಡಿಕೆದಾರರಿಗೆ ಯಾವ ರೀತಿ ವಿಮ ಸೌಲಭ್ಯ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Pradhan Mantri Jeevan Jyoti Bima Yojana
Image Credit: Shivalikbank

ಸರ್ಕಾರದ ಈ ಯೋಜನೆಗಳ ಬಗ್ಗೆ ನಿಮಗೆಷ್ಟು ಗೊತ್ತು…?
ಸರ್ಕಾರ ನೀಡುತ್ತಿರುವ Term Insurance Policy ಬಗ್ಗೆ ತಿಳಿದಿದೆಯೇ..? ಈ ಜೀವ ವಿಮ ಸೌಲಭ್ಯವನ್ನು ಸರ್ಕಾರ ದೇಶದ ಬಡ ಜನರಿಗಾಗಿ ಪರಿಚಯಿಸುತ್ತಿದೆ. ಈ ಈ ಜೀವ ವಿಮ ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡುವುದರಿಂದ ಲಕ್ಷ ಮೊತ್ತದ ಲಾಭವನ್ನು ಕೂಡ ಪಡೆಯಬಹುದು. ಸರ್ಕಾರ ಜನರಿಗಾಗಿ Pradhan Mantri Jeevan Jyoti Bima Yojana ಮತ್ತು Pradhan Mantri Suraksha Bhima Yojana ಹೆಸರಿನ ಎರಡು ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡು ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದರೆ 2 ಲಕ್ಷ ವಿಮೆಯ ಲಾಭವನ್ನು ಪಡೆಯಬಹುದು.

ಈ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಿದವರು, ಯಾವುದೇ ಬ್ಯಾಂಕ್ ಖಾತೆಯಲ್ಲಿ ಆಟೋ ಡೆಬಿಟ್ ಆಯ್ಕೆಯನ್ನು ಆರಿಸಿದ್ದರೆ ನಿಮ್ಮ ಖಾತೆಯಿಂದ ಮೊತ್ತವು ಕಡಿತವಾಗುತ್ತದೆ. ನೀವು ಯೋಜನೆಯ ಮೇಲೆ ಮಾಡಿದ ಆಯ್ಕೆಯ ಆಧಾರದ ಮೇರೆಗೆ ವಾರ್ಷಿಕ ಪ್ರೀಮಿಯಂ ಮೊತ್ತ ಕಡಿತವಾಗಿದೆ. ಭಾರತದ ಯಾವುದೇ ಪ್ರಜೆಯು ಈ ಎರಡು ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 50 ವರ್ಷಕ್ಕಿಂತ ಕಡಿಮೆ ಇರುವುದು ಕಡ್ಡಾಯವಾಗಿದೆ. ಈ ಪಾಲಿಸಿಯು 55 ವರ್ಷ ವಯಸ್ಸಿನವರೆಗೆ ಇರುತ್ತದೆ.

Pradhan Mantri Jeevan Jyoti Bima Yojana Ivestment
Image Credit: Tataaia

ಕೇವಲ 436 ರೂ. ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವ ನಾಗರಿಕರು ವರ್ಷಕ್ಕೆ 436 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಟರ್ಮ್ ಪ್ಲಾನ್ ಅಡಿಯಲ್ಲಿ, ವ್ಯಕ್ತಿಯ ಅಕಾಲಿಕ ಮರಣದ ಸಂದರ್ಭದಲ್ಲಿ ಅವನ ಕುಟುಂಬವು ನಿಗದಿತ ಮೊತ್ತದ ವಿಮೆಯನ್ನು ಪಡೆಯುತ್ತದೆ. ಈ ಯೋಜನೆಯಲ್ಲಿ ಸಾವಿನ ಕಾರಣವನ್ನು ಕೇಳದೆ ಮೃತರ ಕುಟುಂಬಕ್ಕೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ವಾರ್ಷಿಕ 436 ರೂ. ಹೂಡಿಕೆ ಮಾಡುವ ಮೂಲಕ 2 ಲಕ್ಷ ಹಣವನ್ನು ಪಡೆಯಬಹುದಾಗಿದೆ. ಇನ್ನು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ 18 ರಿಂದ 70 ವಯಸ್ಸಿನ ನಾಗರಿಕರು ರೂ. 20 ರೂಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

Join Nadunudi News WhatsApp Group

Life Insurance
Image Credit: Newspointapp

Join Nadunudi News WhatsApp Group