Ads By Google

Free Mobile: ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಉಚಿತ ಮೊಬೈಲ್, ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

Ads By Google

Central Government Free Smartphone Scheme: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದಲ್ಲೆಡೆ ಜನಸಾಮಾನ್ಯರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅದರಲ್ಲೂ ರೈತರಿಗಾಗಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳು ಬಿಡುಗಡೆಗೊಂಡಿವೆ.

ಇನ್ನು ಕೇಂದ್ರದ ಮೋದಿ ಸರ್ಕಾರ ಹೊಸ ಯೋಜನೆಯನ್ನು ಬಿಡುಗಡೆ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತವೆ. ಇತ್ತೀಚೆಗಷ್ಟೇ ದೇಶದ ಜನತೆಗೆ ಮೋದಿ ಸರ್ಕಾರ ಉಚಿತವಾಗಿ ಮೊಬೈಲ್ ಫೋನ್ ಗಳನ್ನೂ ನೀಡಲಿದೆ ಎನ್ನುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು.

ಇದೀಗ ಈ ವೈರಲ್ ಮಾಹಿತಿಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವೈರಲ್ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ತಿಳಿಯೋಣ.

Image Source: Logically

ಪ್ರದಾನ ಮಂತ್ರಿ ಸ್ಮಾರ್ಟ್ ಫೋನ್ ಯೋಜನೆ (Pradhan Mantri Smart Phone Yojana) 
ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಅವರ ಸ್ಮಾರ್ಟ್ ಯೋಜನೆಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಈ ಯೋಜನೆಯಡಿಯಲ್ಲಿ ದೇಶದ ಜನತೆಗೆ ಮೋದಿ ಸರ್ಕಾರ ಉಚಿತವಾಗಿ ಮೊಬೈಲ್ ಫೋನ್ ಗಳನ್ನೂ ನೀಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ವೈರಲ್ ಆಗಿದ್ದವು.

ದೇಶದ ಜನೆತೆಗೆ ಉಚಿತವಾಗಿ ಮೊಬೈಲ್ ಫೋನ್ ಒದಗಿಸುವ ವೈರಲ್ ಮಾಹಿತಿಯ ಬಗ್ಗೆ ಇದೀಗ ಕೇಂದ್ರ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ. ಈ ಬಗ್ಗೆ PIB ಕೂಡ ಸ್ಪಷ್ಟನೆ ನೀಡಿದೆ.

Image Source: NDTC.Com

ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ದೇಶದ ನಾಗರಿಕರಿಗೆ ಮೋದಿ ಸರ್ಕಾರ ಉಚಿತವಾಗಿ ಮೊಬೈಲ್ ಫೋನ್ ಗಳನ್ನೂ ನೀಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ವೈರಲ್ ಆಗಿದ್ದವು. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ಸುದ್ದಿ ಸಂಪೂರ್ಣವಾಗಿ ನಕಲಿ ಎಂದು ತಿಳಿಸಿದೆ. ಈ ವೈರಲ್ ಸುದ್ದಿಯ ಬಗ್ಗೆ PIB ಫ್ಯಾಕ್ಟ್ ಚೆಕ್ ಕೂಡ ಸುದ್ದಿ ಸುಳ್ಳು ಎಂದು ವರದಿ ಮಾಡಿದೆ.

ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿಲ್ಲ ಮತ್ತು ಇದೊಂದು ಸುಳ್ಳು ಸುದ್ದಿ ಎಂದು PIB ಜನರಿಗೆ ಸ್ಪಷ್ಟನೆ ನೀಡಿದೆ. ಸದ್ಯ ಕೇಂದ್ರದ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಜನರು ಅದಕ್ಕೆ ತಲೆಕೊಡಬಾರದು ನುಡಿ PIB ತಿಳಿಸಿದೆ.

Image Source: India Today
Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: best smartphone Fact Check free smartphone pib PIB Fact Check pm narendra modi Pradhan Mantri Smart Phone Yojana smartphone yojana

Recent Stories

  • Headline
  • Information
  • Main News
  • Press

CM Siddaramaiah: ಸಂಕಷ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಖುರ್ಚಿಗೆ ಬಂತು ಕುತ್ತು.

CM Siddaramaiah Latest Update: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಗೆದ್ದಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಮುಖ್ಯತಂತ್ರಿ ಆಯ್ಕೆ ಮಾಡುವಲ್ಲಿ…

2024-06-29
  • Headline
  • Information
  • Main News
  • money
  • Press
  • Regional

PM Modi: ದೇಶದ ಎಲ್ಲಾ ಜನರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ ಮೋದಿ, ಈ ವಸ್ತುಗಳು ಇನ್ಮುಂದೆ ಅಗ್ಗ

PM Modi New Update: ಕೇಂದ್ರದ  ಮೋದಿ ಸರ್ಕಾರ ಈಗಾಗಲೇ ಜನಸಾಮಾನ್ಯರಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತ ನೆರವಾಗುತ್ತಿದೆ. ಇನ್ನು ದೇಶದಲ್ಲಿ…

2024-06-29
  • Business
  • Headline
  • Information
  • Main News
  • money
  • Press
  • Regional

Ayushman Scheme: ಇನ್ಮುಂದೆ ಇವರಿಗೂ ಸಿಗಲಿದೆ ಕೇಂದ್ರದಿಂದ 5 ಲಕ್ಷ ರೂ, ಇದು ಮೋದಿ ಸರ್ಕಾರದ ಗ್ಯಾರೆಂಟಿ

Ayushman Bharath Scheme Free Treatment: ದೇಶದಲ್ಲಿ ಸಾಕಷ್ಟು ಯೋಜನೆಗಳು ಪರಿಚಯವಾಗುತ್ತಿದೆ. ಭಾರತ ಸರ್ಕಾರ ದೇಶದ ಜನತೆಗಾಗಿ ವಿವಿಧ ಕಲ್ಯಾಣ…

2024-06-29
  • Business
  • Headline
  • Information
  • Main News
  • money
  • Press
  • Regional

Gruha Lakshmi: ಇನ್ನುಮುಂದೆ ಈ ಮಹಿಳೆಯರಿಗೆ ಸಿಗಲ್ಲ ಗೃಹ ಲಕ್ಷ್ಮಿ 2000 ರೂ, ನಿಯಮದಲ್ಲಿ ಬದಲಾವಣೆ.

Gruha Lakshmi New Update: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ಅನುಷ್ಠಾನಗೊಂಡು 11 ತಿಂಗಳುಗಳು…

2024-06-29
  • Entertainment
  • Headline
  • Information
  • Lifestyle
  • Main News

Pavitra Gowda Divorce: ಪವಿತ್ರ ಗೌಡ ತನ್ನ ಗಂಡನಿಗೆ ವಿಚ್ಛೇಧನ ಕೊಡಲು ಕಾರಣ ಏನು ಗೊತ್ತಾ…? ಅಸಲಿ ಕಾರಣ ಇಲ್ಲಿದೆ

Pavitra Gowda Divorce Story: ಸದ್ಯ ರಾಜ್ಯದೆಲ್ಲೆಡೆ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ರೇಣುಕಾಸ್ವಾಮಿ…

2024-06-29
  • Headline
  • Information
  • Main News
  • Sport

Rohith Sharma: ಶರ್ಮ ಮಾಡಿದ ಈ ಸಾಧನೆ ಧೋನಿ ಕೂಡ ಮಾಡಿಲ್ಲ, ವಿಶೇಷ ದಾಖಲೆ ನಿರ್ಮಿಸಿದ ಹಿಟ್ ಮ್ಯಾನ್

Rohith Sharma New Record In T20 world Cup 2024: ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯದ ಬಗ್ಗೆ…

2024-06-29