Ujjwala Yojana Money: ಇನ್ನುಮುಂದೆ ಇಂತಹ ಕುಟುಂಬಗಳಿಗೆ ಸಿಗಲ್ಲ ಉಜ್ವಲ ಯೋಜನೆಯ ಹಣ, ರಾಜ್ಯ ಸರ್ಕಾರದ ನಿರ್ಧಾರ.

PMU ಯೋಜನೆಯಡಿ ಇಂತವರು Gas Cylinder Subsidy ಪಡೆಯಲು ಸಾಧ್ಯವಾಗುವುದಿಲ್ಲ.

BPL Ration Card And PM Ujjwala Yojana: ಸದ್ಯ ಏರಿಕೆಯಾಗುತ್ತಿರುವ Gas Cylinder ಬೆಲೆಗೆ ಬ್ರೇಕ್ ಹಾಕಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ದೇಶದ ಬಡ ಜನರಿಗಾಗಿ Gas Cylinder Subsidy ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಮೋದಿ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಯೋಜನೆಯ ಲಾಭ ಪಡೆಯಬಹುದು. ಮೋದಿ ಸರ್ಕಾರದ Gas Cylinder Subsidy ಯೋಜನೆಯಾ ಲಾಭವನ್ನು ಎಲ್ಲರು ಪಡೆಯುತ್ತಿದ್ದಾರೆ.

Pradhan Mantri Ujjwala Yojana Latest Update
Image Credit: Naidunia

Pradhan Mantri Ujjwala Yojana
Pradhan Mantri Ujjwala ಯೋಜನೆಯಡಿ BPL Ration card ಹೊಂದಿರುವವರಿಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಇದರ ಜೊತೆಗೆ ಈ ಯೋಜನೆಯಡಿ ಕೇಂದ್ರವು ದೇಶದಲ್ಲಿ 75 ಲಕ್ಷ ಹೊಸ ಎಲ್ ಪಿಜಿ ಸಂಪರ್ಕವನ್ನು ಘೋಷಿಸಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಂಪರ್ಕ ನೀಡುವಂತೆ ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ. ಇದೀಗ PMUY ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬೀದಿದ್ದೆ. ಇನ್ನುಮುಂದೆ PMU ಯೋಜನೆಯಡಿ ಇಂತವರು Gas Cylinder Subsidy ಪಡೆಯಲು ಸಾಧ್ಯವಾಗುವುದಿಲ್ಲ.

Pradhan Mantri Ujjwala Yojana
Image Credit: Timesnowhindi

ರಾಜ್ಯದಲ್ಲಿ ಇಂತವರ ರೇಷನ್ ಕಾರ್ಡ್ ರದ್ದು
ಇದೀಗ ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಇನ್ನು ಪ್ರತಿ ತಿಂಗಳು ಪಡಿತರ ಚೀಟಿದಾರರು ಪಡಿತರನ್ನು ಪಡೆಯುತ್ತಾರೆ. ಕೆಲವರು ಒಂದು ತಿಂಗಳಿನಲ್ಲಿ ಪಡೆದರೆ ಇನ್ನೊಂದು ತಿಂಗಳಿನಲ್ಲಿ ಪಡೆಯುವುದಿಲ್ಲ. ಇದೀಗ ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 3.26 ಲಕ್ಷ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.

Join Nadunudi News WhatsApp Group

ಇನ್ನುಮುಂದೆ ಇಂತಹ ಕುಟುಂಬಗಳಿಗೆ ಸಿಗಲ್ಲ PM Ujjwala ಯೋಜನೆಯ ಹಣ
ಹೌದು, ಸರ್ಕಾರ ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಮಾಡಿದ್ದು, Pradhan Mantri Ujjwala ಯೋಜನೆಯ ಲಾಭ ಪಡೆಯಲು BPL ಕಾರ್ಡ್ ದಾರರು ಮಾತ್ರ ಅರ್ಹಾರಾಗಿರುತ್ತಾರೆ. ಹೀಗಾಗಿ ಸರ್ಕಾರ ಯಾವ ಕುಟುಂಬದ BPL Ration Card ರದ್ದಾಗಿದೆಯೋ ಅಂತವರಿಗೆ PM Ujjawala ಯೋಜನೆಯಡಿ ನೀಡಲಾಗುವ Gas Cylinder ಸಬ್ಸಿಡಿ ಹಣ ಕೂಡ ಬಂದ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group