Home Scheme: ಸ್ವಂತ ಮನೆ ಇಲ್ಲದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಇಂದೇ ಅರ್ಜಿ ಸಲ್ಲಿಸಿ ಮನೆ ಉಚಿತ ಮನೆ ಪಡೆಯಿರಿ.
ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಉಚಿತ ಮನೆ ನೀಡಲಾಗುತ್ತಿದೆ.
PM Awas Yojana Application: ಸ್ವಂತ ಮನೆ ಕಟ್ಟಬೇಕು ಅನ್ನುವುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಹೌದು ಸಾಕಷ್ಟು ಜನರು ಸ್ವಂತ ಮನೆ ಇಲ್ಲದೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇದರ ನಡುವೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸ್ವಂತ ಮನೆ ಇಲ್ಲದೆ ಸಾಕಷ್ಟು ಯೋಜನೆಗಳ ಮೂಲಕ ಮನೆಯನ್ನ ಕಟ್ಟಿಕೊಡುವ ಕೆಲಸವನ್ನ ಮಾಡುತ್ತಿದೆ ಎಂದು ಹೇಳಬಹುದು. ಸದ್ಯ ಸ್ವಂತ ಮನೆ ಇಲ್ಲದ ಜನರು ಈ ವಿಧಾನದ ಮೂಲಕ ಹೊಸ ಮನೆಯನ್ನ ಪಡೆದುಕೊಳ್ಳಬಹುದು.
ಕೇಂದ್ರ ಸರ್ಕಾರದಿಂದ ಹೊಸ ಮನೆ ಬಿಡುಗಡೆ
ಸ್ವಂತ ಮನೆ ಇಲ್ಲದವರಿಗೆ ಮನೆ ಕಟ್ಟಲು ಕಷ್ಟಪಡುತ್ತಿರುವ ಬಡಜನರಿಗೆ ಕೇಂದ್ರ ಸರ್ಕಾರ ಆವಾಸ್ ಯೋಜನೆಯ ಅಡಿಯಲ್ಲಿ ಮನೆಯಲ್ಲಿ ಕಟ್ಟಿಕೊಡುವ ಕೆಲಸವನ್ನ ಮಾಡುತ್ತಿದೆ. ದೇಶದಲ್ಲಿ ಸಾಕಷ್ಟು ಜನರು ಪ್ರಧಾನಮಂತ್ರಿ ಆವಾಸ್ ಯೋಜನೆಯ (Pradhan Mantri Awas Yojana) ಅಡಿಯಲ್ಲಿ ಸ್ವಂತ ಮನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಸದ್ಯ ಕೇಂದ್ರ ಸರ್ಕಾರ ಮತ್ತೆ ದೇಶದ ಜನರಿಗೆ ಸ್ವಂತ ಮನೆಯನ್ನ ಘೋಷಣೆ ಮಾಡಿದ್ದು ಜನರು ಅರ್ಜಿ ಸಲ್ಲಿಸುವುದರ ಮೂಲಕ ಆವಾಸ್ ಯೋಜನೆಯ ಮನೆ ಪಡೆದುಕೊಳ್ಳಬಹುದು.
ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಕೇಂದ್ರ ಸರ್ಕಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಮನೆ ಇಲ್ಲದವರು ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನೀವು ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆಯ ಗುರುತು ಕಾಣುತ್ತದೆ ಮತ್ತು ನೀವು ಅಲ್ಲಿ ಕ್ಲಿಕ್ ಮಾಡಬೇಕು.
ನೀವು ಆವಾಸ್ ಯೋಜನೆಯನ್ನ ಆಯ್ಕೆ ಮಾಡಿದ ನಂತರ ನೀವು ಆಧಾರ್ ಸಂಖ್ಯೆಯನ್ನ ನಮೂದಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ನಮೂದಿಸಿದ ನಂತರ ನಿಮ್ಮ ದಾಖಲೆ ಪರಿಶೀಲನೆ ನಡೆದು ನಂತರ ನಿಮಗೆ ಅರ್ಜಿ ಫಾರ್ಮ್ ಕಾಣುತ್ತದೆ. ಅರ್ಜಿ ಸರಿಯಾದ ಮಾಹಿತಿಯನ್ನ ನೀಡುವುದರ ಮೂಲಕ ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಬಹುದು. ನೀವು ಸರಿಯಾದ ಮಾಹಿತಿಯನ್ನ ನೀಡಿದರೆ ನಿಮಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆ ಮಂಜೂರು ಆಗುತ್ತದೆ.
2016 ರಿಂದ ಯೋಜನೆ ಆರಂಭ
ಪ್ರಧಾನಮಂತ್ರಿ ಆವಾಸ್ ಯೋಜನೆ 2016 ರಿಂದ ಆರಂಭ ಆಗಿದು ಈಗಾಗಲೇ ಸಾಕಷ್ಟು ಜನರು ಈ ಯೋಜನೆಯ ಅಡಿಯಲ್ಲಿ ಮನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಪ್ರತಿ ವರ್ಷ ಇಂತಿಷ್ಟು ಮನೆಯನ್ನ ಕೇಂದ್ರ ಸರ್ಕಾರ ಮಂಜೂರು ಮಾಡುತ್ತದೆ ಮತ್ತು ಈ ಯೋಜನೆಗೆ ಬಡತನ ರೇಖೆಗಿಂತ ಕೆಳಗೆ ಇರುವವರು ಮಾತ್ರ್ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.