ನಟಿ ಪ್ರಣೀತಾಗೆ ಮದುವೆ ವಿಶ್ ಮಾಡಿದ ರಮ್ಯಾಗೆ ದೊಡ್ಡ ಶಾಕ್, ಅಭಿಮಾನಿಗಳು ಮಾಡಿದ್ದೇನು ಗೊತ್ತಾ.

ನಟಿ ಪ್ರಣೀತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ನಟಿ ಪ್ರಣೀತ ಕೂಡ ಒಬ್ಬರು ಎಂದು ಹೇಳಬಹುದು. ಬರಿ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡವರಲ್ಲಿ ನಟಿ ಪ್ರಣೀತ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಪ್ರಣೀತ ಅವರು ದರ್ಶನ್, ಪ್ರಜ್ವಲ್ ದೇವರಾಜ್, ದುನಿಯಾ ವಿಜಯ್ ಸೇರಿದಂತೆ ಹಲವು ದೊಡ್ಡ ದೊಡ್ಡ ನಾಯಕರ ಜೊತೆ ನಟನೆಯನ್ನ ಮಾಡಿದ್ದಾರೆ ಎಂದು ಹೇಳಬಹುದು. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಪ್ರಣೀತ ಅವರು ಹಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ವಿಷಯಕ್ಕೆ ಬರುವುದಾದರೆ ನಟಿ ಪ್ರಣೀತ ಅವರು ಮೊನ್ನೆ ಮೊನ್ನೆತಾನೆ ಮದುವೆಯನ್ನ ಮಾಡಿಕೊಂಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಬಹಳ ಸರಳವಾಗಿ ನಟಿ ಪ್ರಣೀತ ಅವರು ನಿತಿನ್ ಅವರನ್ನ ಮದುವೆಯಾಗಿದ್ದು ರಾಜ್ಯದಲ್ಲಿ ಕರೋನ ಜಾಸ್ತಿ ಆಗಿರುವ ಕಾರಣ ನಟಿ ಪ್ರಣೀತ ಅವರು ಬಹಳ ಸರಳವಾಗಿ ಮದುವೆಯನ್ನ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಸದ್ಯ ಪ್ರಣೀತ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ನಟಿ ಪ್ರಣೀತ ಅವರಿಗೆ ಅದೆಷ್ಟೋ ನಟ ನಟಿಯರು ಮದುವೆಯ ಶುಭಾಶಯವನ್ನ ಹೇಳಿದ್ದಾರೆ ಎಂದು ಹೇಳಬಹುದು. ಇನ್ನು ನಟಿ ಪ್ರಣೀತ ಅವರ ಮದುವೆಗೆ ಶುಭಾಶಯ ಹೇಳಿದವರಲ್ಲಿ ನಟಿ ರಮ್ಯಾ ಕೂಡ ಒಬ್ಬರು ಎಂದು ಹೇಳಬಬಹುದು.

Pranita shubhash marriage

ಇನ್ನು ನಟಿ ರಮ್ಯಾ ಅವರು ಪ್ರಣೀತ ಅವರ ವಿಶ್ ಮಾಡಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುವಂತೆ ಆಗಿದೆ ಎಂದು ಹೇಳಬಹುದು. ಹಾಗಾದರೆ ಅಭಿಮಾನಿಗಳು ನಟಿ ರಮ್ಯಾ ಅವರಿಗೆ ಕೇಳಿದ ಆ ಪ್ರಶ್ನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಪ್ರಣೀತ ಅವರ ಮದುವೆಯ ಫೋಟೋ ನೋಡಿದ ನಟಿ ರಮ್ಯಾ ಕಂಗ್ರಾಟ್ಸ್ ಪ್ರಣೀತಾ ಎಂದು ವಿಶ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

“ಕೆಲವರು ನಿಮ್ಮ ಮದುವೆ ಯಾವಾಗ ಅಂತ ಕೇಳಿದರೆ ಇನ್ನು ಕೆಲವರು ಮೇಡಂ ನಿಮಗೆ ವಯಸ್ಸಾಗಿದೆ ಆದಷ್ಟು ಬೇಗ ಮದುವೆಯಾಗಿಬಿಡಿ” ಎಂದು ಸಲಹೆಯನ್ನ ಕೂಡ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಣೀತಾ ಮದುವೆಗೆ ವಿಶ್ ಮಾಡಲು ಹೋಗಿ ರಮ್ಯಾ ಅವರು ಅಭಿಮಾನಿಗಳಿಗೆ ತಾವು ಉತ್ತರಿಸಬೇಕಾದ ಪರಿಸ್ಥಿತಿ ಎದುರಾಯಿತು, ಆದರೆ ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಮದುವೆಯ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಣೀತ ಅವರು ಕೊರೊನಾ ವೈರಸ್ ಭೀತಿಂಯಿಂದ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಹೇಳುವ ಮೂಲಕ ಕೊನೆಗೂ ಮದುವೆಯಾಗಿರುವ ಸತ್ಯ ಬಿಚ್ಚಿಡುವ ಮೂಲಕ ಫುಲ್ ಸ್ಟಾಪ್ ಹಾಕಿದರು. ಸ್ನೇಹಿತರೆ ನಟಿ ಪ್ರಣೀತ ಅವರಿಗೆ ಮದುವೆಯ ಶುಭಾಶಯವನ್ನ ಹೇಳಿ.

Join Nadunudi News WhatsApp Group

Pranita shubhash marriage

Join Nadunudi News WhatsApp Group