ಎನ್ ಟಿಆರ್ ಸಿನಿಮಾಗೆ ಪ್ರಶಾಂತ್ ನಿಲ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ, ಶಾಕಿಂಗ್ ಸಂಭಾವನೆ.

ನಟ ಎನ್ ಟಿಆರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಟಾಪ್ ನಟರಲ್ಲಿ ನಟ ಎನ್ ಟಿಆರ್ ಕೂಡ ಒಬ್ಬರು ಎಂದು ಹೇಳಬಹುದು. ದೇಶದಲ್ಲಿ ಮಾತ್ರವಲ್ಲದೆ ಬೇರೆ ದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ನಟರಲ್ಲಿ ನಟ ಎನ್ ಟಿಆರ್ ಕೂಡ ಒಬ್ಬರು ಎಂದು ಹೇಳಬಹುದು. ಎನ್ ಟಿಆರ್ ಅವರ ಸಿನಿಮಾ ಬಿಡುಗಡೆ ಆಯಿತು ಅಂದರೆ ಅದೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅದೇ ರೀತಿಯಾಗಿ ದೇಶದಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿ ಇರುವ ಒಬ್ಬ ವ್ಯಕ್ತಿ ಅಂದರೆ ಪ್ರಶಾಂತ್ ನಿಲ್ ಎಂದು ಹೇಳಿದರೆ ತಪ್ಪಾಗಲ್ಲ.

ದೇಶದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಪ್ರಶಾಂತ್ ನಿಲ್ ಅವರು ಸದ್ಯ ದೇಶದಲ್ಲಿ ಬಹಳ ಟ್ರೆಂಡಿಂಗ್ ನಲ್ಲಿ ಇರುವ ನಿರ್ದೇಶಕ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಸದ್ಯ ದೇಶದಲ್ಲಿ ಬಹಳ ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದು ಪ್ರಶಾಂತ್ ನಿಲ್ ಅವರು ಎನ್ ಟಿಆರ್ ಅವರ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಆಗಿದೆ. ಹೌದು ಎನ್ ಟಿಆರ್ ಸಿನಿಮಾಕ್ಕೆ ಪ್ರಶಾಂತ್ ನಿಲ್ ಅವರು ನಿರ್ದೇಶನವನ್ನ ಮಾಡುತ್ತಿದ್ದು ಸದ್ಯ ಜನರು ಈ ಸಿನಿಮಾಗಾಗಿ ಕಾಯುತ್ತ ಕುಳಿತಿದ್ದಾರೆ ಎಂದು ಹೇಳಬಹುದು. ತುಂಬಾ ಹೈ ಬಜೆಟ್ ಚಿತ್ರ ಇದಾಗಿದ್ದು ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

Prashant neel news

ಇನ್ನು ಈಗ ಬಹಳ ಚರ್ಚೆಗೆ ಒಳಗಾಗಿರುವ ಇನ್ನೊಂದು ವಿಷಯ ಏನು ಅಂದರೆ ಅದೂ ಅದೂ ಎನ್ ಟಿಆರ್ ಸಿನಿಮಾಕ್ಕೆ ಪ್ರಶಾಂತ್ ನಿಲ್ ಅವರು ಪಡೆಯುತ್ತಿರುವ ಸಂಭಾವನೆ ಆಗಿದೆ. ಎನ್ ಟಿಆರ್ ಅವರ ಸಿನಿಮಾಕ್ಕೆ ಪ್ರಶಾಂತ್ ಅವರು ಬಹಳ ದೊಡ್ಡ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ ಮಾಹಿತಿಗಳಿಂದ ತಿಳಿದು ಬಂದಿದೆ. ಹಾಗಾದರೆ ಎನ್ ಟಿಆರ್ ಸಿನಿಮಾಗೆ ನಿರ್ದೇಶನವನ್ನ ಮಾಡುತ್ತಿರುವ ಪ್ರಶಾಂತ್ ನಿಲ್ ಅವರು ಚಿತ್ರ ನಿರ್ದೇಶನ ಮಾಡಲು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಉಗ್ರಂ ಮತ್ತು ಕೆಜಿಎಫ್ ಸಿನಿಮಾಗಳನ್ನ ಮಾಡಿ ಭರ್ಜರಿ ಯಶಸ್ಸನ್ನ ಸಾಧಿಸಿರುವ ಪ್ರಶಾಂತ್ ನಿಲ್ ಅವರು ಈಗ ಎನ್ ಟಿಆರ್ ಸಿನಿಮಾಗೆ ನಿರ್ದೇಶನವನ್ನ ಮಾಡುತ್ತಿದ್ದಾರೆ.

ಸದ್ಯ ಕೆಲವು ಮಾಹಿತಿಗಳಿಂದ ತಿಳಿದು ಬಂದಿರವ ಮಾಹಿತಿಯ ಪ್ರಕಾರ ಎನ್ ಟಿಆರ್ ಸಿನಿಮಾಗೆ ನಿರ್ದೇಶನವನ್ನ ಮಾಡುತ್ತಿರುವ ಪ್ರಶಾಂತ್ ನಿಲ್ ಅವರು ಈ ಸಿನಿಮಾಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನಿಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಅಂದರೆ ಆ ಸಿನಿಮಾ ಸಕ್ಸಸ್ ಕಾಣುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಪ್ರಶಾಂತ್ ನಿಲ್ ಅವರಿಗೆ ತಮಿಳು ಮತ್ತು ತೆಲುಗಿನಲ್ಲಿ ಬಹಳ ಬೇಡಿಕೆ ಬಂದಿದ್ದು ಇದು ಕನ್ನಡಿಗರ ಹೆಮ್ಮೆಯ ವಿಷಯ ಎಂದು ಹೇಳಬಹುದು. ಸ್ನೇಹಿತರೆ ಪ್ರಶಾಂತ್ ನಿಲ್ ಅವರ ನಿರ್ದೇಶನದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Prashant neel news

Join Nadunudi News WhatsApp Group