School Admission: ಮಕ್ಕಳನ್ನ ಶಾಲೆಗೆ ಸೇರಿಸುವ ಪೋಷಕರಿಗೆ ವಿಶೇಷ ಸೂಚನೆ, ಮುಲಾಜಿಲ್ಲದೆ ದೂರು ನೀಡಬಹುದು.

ಪ್ರೈವೇಟ್ ಶಾಲೆಗಳಲ್ಲಿ ಪೋಷಕರ ಕೈಯಿಂದ ಹೆಚ್ಚಿನ ಶುಲ್ಕವನ್ನ ವಸೂಲಿ ಮಾಡುವಂತಿಲ್ಲ ಎಂದು ಆದೇಶವನ್ನ ಹೊರಡಿಸಲಾಗಿದೆ.

Private Schools Admission Fees: ಇದೀಗ ಶಾಲಾ ಮಕ್ಕಳ ಪೋಷಕರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಖಾಸಗಿ ಶಾಲೆಗಳಲ್ಲಿ (Private School) ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿದೆ.

ರಾಜ್ಯದ ಯಾವುದೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕವನ್ನು ಶೇಕಡಾ 15 ಕ್ಕಿಂತ ಹೆಚ್ಚು ಹೆಚ್ಚಳ ಮಾಡಿದ್ದಲ್ಲಿ ಕೇಸು ದಾಖಲಿಸುತ್ತೇವೆ. ಪೋಷಕರು ಹೆಚ್ಚು ಶುಲ್ಕದ ಸಾಕ್ಷಿ ನೀಡಿದರೆ ನಾವೇ ಕೇಸ್ ಹಾಕುತ್ತೇವೆ ಎಂದು 12 ಶಾಲಾ ಸಂಘಟನೆಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

An order has been issued that private schools should not charge more fees from the parents of the children
Image Credit: slate

ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸುವಂತಿಲ್ಲ
ಖಾಸಗಿ ಶಾಲೆಗಳಲ್ಲಿ ಅವರ ಮನಸ್ಸಿಗೆ ಬಂದಂತೆ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಆ ರೀತಿ ಶುಲ್ಕ ಹೆಚ್ಚಳ ಮಾಡಿದರೆ ಪೋಷಕರು ಮಂಡೆ ಅಥವಾ ಶಿಕ್ಷಣ ಇಲಾಖೆಗೆ ದೂರು ನೀಡಬೇಕು ಎಂದು ಕರ್ನಾಟಕ ಶಾಲಾ ಆಡಳಿತ ಮಂಡಳಿ ಬೋಧಕ ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಮನವಿ ಮಾಡಿದೆ.

ರಾಜ್ಯದಲ್ಲಿ ಇರುವ ಎಲ್ಲ ಖಾಸಗಿ ಶಾಲೆಗಳು ಶೇಕಡಾ 10 ರಿಂದ 15 ರಷ್ಟು ಮಾತ್ರ ಶುಲ್ಕ ಹೆಚ್ಚಿಸಬೇಕು. ಯಾವುದೇ ಶಾಲೆಗಳಲ್ಲಿ ವಾರ್ಷಿಕ ಶುಲ್ಕ ಶೇಕಡಾ 10 ರಿಂದ 15 ರ ಮಿತಿಯೊಳಗೆ ಇರಬೇಕು ಅದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ವಿರುದ್ಧ ಸಂಘಟನೆಗಳು ಕ್ರಮ ಕೈಗೊಳ್ಳುತ್ತದೆ.

All the private schools in the state should raise fees by 10 to 15 percent only. The organization will take action against private schools charging more than the annual fee limit of 10 to 15 percent in any school.
Image Credit: parenting.firstcry

ಶುಲ್ಕ ಜಾಸ್ತಿ ಮಾಡುವುದರಿಂದ ಪೋಷಕರಿಗೆ ತೊಂದರೆ
ಶುಲ್ಕ ಜಾಸ್ತಿಯಾದರೆ ಪೋಷಕರಿಗೆ ಕಷ್ಟವಾಗುತ್ತದೆ. ನಿಗದಿತ ಪ್ರಮಾಣದಲ್ಲಿ ಶುಲ್ಕ ಏರಿಕೆ ಮಾಡಬೇಕು. ಅದಕ್ಕಿಂತ ಹೆಚ್ಚು ಮಾಡಿದಲ್ಲಿ ಪೋಷಕರು ಸಂಘಟನೆಗೆ ಅಥವಾ ಶಿಕ್ಷಣ ಇಲಾಖೆಗೆ ದೂರು ನೀಡಬಹುದು ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಉಪಾಧ್ಯಕ್ಷ ಎಂ. ಶ್ರೀನಿವಾಸನ್ ತಿಳಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group