NIMHANS Job: ಸರ್ಕಾರೀ ಆಸ್ಪತ್ರೆಯಲ್ಲಿ ಯುವಕ ಯುವತಿಯರಿಗೆ ಭರ್ಜರಿ ಉದ್ಯೋಗ ಅವಕಾಶ, ಇಂದೇ ಅರ್ಜಿ ಸಲ್ಲಿಸಿ.

ಸರ್ಕಾರೀ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ಹುದ್ದೆಯ ವಿವರ ತಿಳಿದು ಇಂದೇ ಅರ್ಜಿ ಸಲ್ಲಿಸಿ.

Project Assistant Post Recruitment: ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾಕಷ್ಟು ವಿದ್ಯಾವಂತರು ಇಂದಿಗೂ ನಿರುದ್ಯೋಗಿಗಳಾಗಿ ಕೆಲಸದ ಹುಡುಕಾಟದಲ್ಲಿದ್ದಾರೆ. ಇನ್ನು ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ವಿವಿಧ ಉದ್ಯೋಗಾವಕಾಶವನ್ನು ನೀಡುತ್ತದೆ.

ನಿರುದ್ಯೋಗಿಗಳಿಗಾಗಿ ಭಾರತೀಯ ರೈಲ್ವೆ, ಅಂಚೆ ಕಚೇರಿ ಸೇರಿದಂತೆ ಅನೇಕ ಕಡೆಯಲ್ಲಿ ಉದ್ಯೋಗಾವಕಾಶಕ್ಕೆ ಆಗಾಗ ಅರ್ಜಿ ಅಹ್ವಾನ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇದೀಗ ಸರ್ಕಾರೀ ಆಸ್ಪತ್ರೆಯಲ್ಲಿ ಯುವಕ ಯುವತಿಯರಿಗೆ ಉದ್ಯೋಗಕ್ಕೆ ಅರ್ಜಿ ಅಹ್ವಾನ ಮಾಡಲಾಗಿದೆ.

ಕೋರ್ಸ್ ಮಾಡಿ ಉದ್ಯೋಗ ಇಲ್ಲದೆ ಮನೆಯಲ್ಲಿ ಇರುವ ಜನರಿಗೆ ಈಗ ಸರ್ಕಾರೀ ಉದ್ಯೋಗ ಕರೆಯಲಾಗಿದ್ದು ಅರ್ಹರು ಅರ್ಜಿ ಸಲ್ಲಿಸಬಹುದು. ಇಂತವರಿಗೆ ಇದೀಗ ಸರ್ಕಾರೀ ಆಸ್ಪತ್ರೆ ಉದ್ಯೋಗಾವಕಾಶವನ್ನು ನೀಡಲು ಮುಂದಾಗಿದೆ. ನಿಮಗೆ ಸರ್ಕಾರೀ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ಹುದ್ದೆಯ ವಿವರ ತಿಳಿದು ಇಂದೇ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಿ.

Project Assistant Post Recruitment
Image Credit: TV9kannada

ಸರ್ಕಾರೀ ಆಸ್ಪತ್ರೆಯಲ್ಲಿ ಯುವಕ ಯುವತಿಯರಿಗೆ ಭರ್ಜರಿ ಉದ್ಯೋಗ ಅವಕಾಶ
National Institute of Mental Health and Neurosciences ಆಗಸ್ಟ್ 2023 ರ NIMHANS ಅಧಿಕೃತ ಅಧಿಸೂಚನೆಯ ಮೂಲಕ Project Assistant Post ಗಳಿಗೆ ಅರ್ಜಿ ಅಹ್ವಾನ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಬಹುದಾಗಿದೆ. ಆಯ್ದ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಉದ್ಯೋಗವನ್ನು ನೀಡಲಾಗುವುದು.

ತಿಂಗಳಿಗೆ ಭರ್ಜರಿ 31000 ವೇತನ
NIMHANS ಸಂಸ್ಥೆಯಲ್ಲಿ ಮೂರು Project Assistant Post ಗಳು ಖಾಲಿ ಇದ್ದು ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕೆಲಸ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. NIMHANS ಅಧಿಕೃತ ಅಧಿಸೂಚನೆರ್ಯ ಪ್ರಕಾರ, ಅರ್ಜಿದಾರರು Psychology/Clinical Psychology/Sociology/Social Science ಪೂರ್ಣಗೊಳಿಸಿರಬೇಕು.

Join Nadunudi News WhatsApp Group

Project Assistant Post Recruitment
Image Credit: Jagranjosh

ಹುದ್ದೆ ಪಡೆಯಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು
ಇನ್ನು Project Assistant Post ಹುದ್ದೆ ಪಡೆಯಲು ಅಭ್ಯರ್ಥಿಗಳು ಮೂರು ವರ್ಷಗಳ ಕೆಲಸದ ಅನುಭವನ್ನು ಹೊಂದಿರಬೇಕು. NIMHANS ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಗರಿಷ್ಟ 30 ವರ್ಷವಾಗಿರಬೇಕು. ಲಿಖಿತ ಪರೀಕ್ಷೆ ಮತ್ತು ಸನ್ದರ್ಶನ ಮೂಲಕ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. ಇನ್ನು ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ.

Join Nadunudi News WhatsApp Group