Property Transfer: ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡುವ ಪೋಷಕರಿಗೆ ಹೊಸ ನಿಯಮ, ಕಾನೂನು ನಿಯಮಗಳು ಅನ್ವಯ.
ಪೋಷಕರು ಆಸ್ತಿಯನ್ನು ಮಕ್ಕಳಿಗೆ ಹಂಚುವ ಮೊದಲು ಕಾನೂನಿನ ಈ ನಿಯಮವನ್ನು ತಿಳಿಯುದು ಅಗತ್ಯ.
Property Transfer Rules: ಆಸ್ತಿಯ ವಿಚಾರದಲ್ಲಿ ಸಾಕಷ್ಟು ಕಾನೂನು ನಿಯಮಗಳಿವೆ. ಇತ್ತೀಚಿಗೆ ಆಸ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ತಂದೆ ತಾಯಿಯ ಆಸ್ತಿಯಲ್ಲಿ ಮಕ್ಕಳಿಗೆ ಸಮನಾದ ಹಕ್ಕಿದೆ ಎಂದು ಕಾನೂನು ಸಹ ಹೇಳುತ್ತದೆ. ಹಾಗೆ ಆಸ್ತಿಯ ವರ್ಗಾವಣೆ ಮಾಡಲು ಸಹ ಕಾನೂನು ನಿಯಮಗಳಿವೆ. ಆಸ್ತಿಯ ಹಕ್ಕು ಯಾರಿಗೆ ಸಂಬಂಧಪಟ್ಟಿದ್ದರು ಸಹ ಅದನ್ನು ವರ್ಗಾವಣೆ ಮಾಡಲು ಕಾನೂನು ನಿಯಮವಿದೆ. ಅದನ್ನು ನೀವು ತಿಳಿದುಕೊಂಡು ಮುಂದುವರೆಯುವುದು ಉತ್ತಮವಾಗಿದೆ.
ಪೋಷಕರು ಆಸ್ತಿಯನ್ನು ಮಕ್ಕಳಿಗೆ ಹಂಚುವ ಮೊದಲು ಕಾನೂನು ನಿಯಮವನ್ನು ತಿಳಿದಿರಬೇಕು. ದಾಖಲೆಯನ್ನು ಪಡೆದು ಆಸ್ತಿಯನ್ನು ವರ್ಗಾಯಿಸುವುದು ಉತ್ತಮ, ಏಕೆಂದರೆ ದಾಖಲೆಗಳು ಇದ್ದಲ್ಲಿ ಯಾವುದೇ ವಿವಾದಗಳು ಆಗುವುದಿಲ್ಲ.
ಪೋಷಕರು ಆಸ್ತಿಯನ್ನು ಮಕ್ಕಳಿಗೆ ಹಂಚುವ ಮೊದಲು ಈ ಕಾನೂನು ನಿಯಮದ ಬಗ್ಗೆ ತಿಳಿದುಕೊಳ್ಳಿ
ಪೋಷಕರು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಬಯಸಿದರೆ ಅವರು ನಾಮನಿರ್ದೇಶನದ ಮೂಲಕ ಅದನ್ನು ಮಾಡಬಹುದು. ಈ ರೀತಿಯಾಗಿ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಹಂಚಬಹುದು. ನಾಮ ನಿರ್ದೇಶನದ ಮೂಲಕ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿಯನ್ನು ಕೊಡಬಹುದು.
ಪೋಷಕರು ಯಾವುದೇ ಆಸ್ತಿಯನ್ನು ವರ್ಗಾಯಿಸಲು ಬಯಸಿದರು ಅದರ ದಾಖಲೆಗಳು ಪ್ರಸ್ತುತವಾಗಿರಬೇಕು ಎಂಬುದನ್ನು ಕಾನೂನು ಹೇಳುತ್ತದೆ. ದಾಖಲೆಗಳ ಸಹಾಯಾದಿಂದ ಇದು ಯಾವುದೇ ವಿವಾದ ಆದರೂ ಸಹ ಅದನ್ನು ತಪ್ಪಿಸಬಹುದು. ದಾಖಲೆಗಳು ಇದ್ದರೆ ಆಸ್ತಿಯ ಪಾಲಿನ ಸಂದರ್ಭದಲ್ಲಿ ನಿಮಗೆ ಸಹಾಯ ಆಗಬಹುದು.
ಸಾಮಾನ್ಯವಾಗಿ ಮನೆಯ ಆಸ್ತಿಯಲ್ಲಿ ವಿವಾದ ಆಗುವುದು ಸಹಜವಾಗಿದೆ. ಇನ್ನು ಸಾಮಾನ್ಯವಾಗಿ ಹೆತ್ತವರ ಆಸ್ತಿಯ ಮೇಲೆ ಮಕ್ಕಳ ಹಕ್ಕಿರುತ್ತದೆ. ಮಕ್ಕಳು ತಂದೆ ತಾಯಿಯ ಆಸ್ತಿಯಲ್ಲಿ ಹಕ್ಕನ್ನು ಪಡೆಯಬಹುದು. ಆದರೆ ಆಸ್ತಿಯನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಸಾಕಷ್ಟು ನಿಯಮಗಳಿವೆ.