PPF: ಒಂದೇ ಬಾರಿಗೆ ಕೈಗೆ ಸಿಗಲಿದೆ 40 ಲಕ್ಷ, ಕೇಂದ್ರ ಸರ್ಕಾರದ ಇನ್ನೊಂದು ಮಹತ್ವದ ಯೋಜನೆ ಬಿಡುಗಡೆ.
ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲಿದೆ.
Public Provident Fund: ಕೇಂದ್ರ ಸರ್ಕಾರ ದೇಶದ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸಿದೆ. ಜನರು ಸರ್ಕಾರದ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಸಣ್ಣ ಮೊತ್ತದ ಸಾಕಷ್ಟು ಉಳಿತಾಯ ಯೋಜನೆಯನ್ನು ಬಿಡುಗಡೆಗೊಳಿಸಲಾಗಿದೆ.
ಇದೀಗ ಪೋಸ್ಟ್ ಆಫೀಸ್ (Post Office) ನಲ್ಲಿ ಹೂಡಿಕೆ ಮಾಡಲು ಬಯಸಿದವರಿಗೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಗಳಿಸಬಹುದು.
ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ
ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) ಯೋಜನೆಯು ವಿಶೇಷವಾಗಿದೆ. ಹೂಡಿಕೆದಾದರೂ PPF ನಲ್ಲಿ ಹೂಡಿಕೆ ಮಾಡುದರಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.
ಈ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಮಾರುಕಟ್ಟೆಯ ಏರಿಳಿತದ ಪ್ರಭಾವಗಳಿಂದ ಈ ಯೋಜನೆ ಮುಕ್ತವಾಗಿದೆ. ಈ ಯೋಜನೆಯಲ್ಲಿ ನೀವು ನಿಗದಿತ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯ ಬಡ್ಡಿಯ ದರವನ್ನು ಸರ್ಕಾರ ನಿರ್ಧರಿಸುತ್ತದೆ.
ಕೇವಲ 417 ರೂ. ಪಾವತಿಸಿದರೆ ಒಂದೇ ಬಾರಿಗೆ ಸಿಗಲಿದೆ 40 ಲಕ್ಷ
ಈ ಯೋಜನೆಯ ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು ಆದರೆ ಮುಕ್ತಾಯದ ನಂತರ ಈ ಖಾತೆಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಹೂಡಿಕೆದಾರರು 5 ವರ್ಷಗಳವರೆಗೆ ಹೆಚ್ಚಿನ ಹೂಡಿಕೆಯನ್ನು ಹೆಚ್ಚಿಸಬಹುದು. PPF ನಲ್ಲಿ ವಾರ್ಷಿಕವಾಗಿ 7.1 ಶೇಕಡ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಇದರಲ್ಲಿ ಕನಿಷ್ಠ ಮೆಚ್ಯುರಿಟಿ ಅವಧಿ 15 ವರ್ಷಗಳು ಮತ್ತು ಗರಿಷ್ಟ 25 ವರ್ಷಗಳು.
ನೀವು 417 ರೂ. ಪಾವತಿಸುವ ಮೂಲಕ ಮೆಚ್ಯುರಿಟಿ ಅವಧಿಯ ನಂತರ 22 .50 ಲಕ್ಷ ಹಣವನ್ನು ಪಡೆಯಬಹುದು. ಇನ್ನು 7.1 ರ ಬಡ್ಡಿದರದ ಪ್ರಕಾರ ನಿಮಗೆ 18.18 ಲಕ್ಷ ಹಣ ದೊರೆಯಲಿದೆ. ನಿಮ್ಮ ಹೊದಿಕೆ ಹಾಗೂ ಬಡ್ಡಿದರದ ಒಟ್ಟಾರೆ ಲಾಭವು 40.68 ಲಕ್ಷ ರೂ. ಆಗುತ್ತದೆ . 25 ವರ್ಷಗಳಲ್ಲಿ ನೀವು ಹೂಡಿಕೆಯ ಮೇಲೆ 1.03 ಕೋಟಿ ರೂಪಾಯಿಗಳ ಲಾಭವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು 37.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 65.58 ಲಕ್ಷ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದು.