Actor Darshan Tattoo News: ಅಪ್ಪು ಐಡಿಯಾ ಕಾಪಿ ಮಾಡಿದ್ದೀರಾ, ಟಾಟೂ ಬಗ್ಗೆ ದರ್ಶನ ಗೆ ಪ್ರಶ್ನೆ ಮಾಡಿದ ಅಪ್ಪು ಫ್ಯಾನ್ಸ್.

Puneeth Rajkumar Fans React About Darshan Tattoo: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್  (Challenging Star Darshan) ಇದೀಗ ಅಭಿಮಾನಿಗಳ ಮೇಲಿನ ಪ್ರೀತಿಯಿಂದಾಗಿ ತಮ್ಮ ಎದೆ ಮೇಲೆ ನನ್ನ ಪ್ರೀತಿಯ ಸೆಲೆಬ್ರಟಿಸ್ ಎಂದು ಟ್ಯಾಟೋ (Tattoo) ಹಾಕಿಸಿಕೊಂಡಿದ್ದಾರೆ.

ನಟ ದರ್ಶನ್ “ನನ್ನ ಸೆಲಬ್ರೆಟಿಸ್” ಅಂತ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Actor Darshan got a tattoo for his fans
Image Credit: instagram

ನಟ ದರ್ಶನ್ ಅವರು ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನಿಗಳ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಆದರೆ ಇದೀಗ ಈ ವಿಚಾರವಾಗಿ ಅಪ್ಪು ಅಭಿಮಾನಿಗಳ (Puneeth Rajkumar Fans) ಡಿ ಬಾಸ್ ವಿರುದ್ಧ ಮತ್ತೆ ಆರೋಪ ಮಾಡುತ್ತಿದ್ದಾರೆ.

ಅಪ್ಪು ಅವರನ್ನು ಕಾಪಿ ಮಾಡಿದ್ದೀರಾ ಎಂದು ಅಪ್ಪು ಅಭಿಮಾನಿಗಳು ದರ್ಶನ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರಹಗಳ ಪೋಸ್ಟ್ ಹಂಚಿಕೊಳ್ಳುವ ಮೂಲಕ ದರ್ಶನ್ ಅವರ ಬಗ್ಗೆ ಟೀಕಿಸುತ್ತಿದ್ದಾರೆ.

Actor Darshan got a tattoo on his chest for his fans
Image Credit: zee news

ಅಭಿಮಾನಿಗಳಿಗಾಗಿ ಟ್ಯಾಟೋ ಹಾಕಿಸಿಕೊಂಡ ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ “ನನ್ನ ಸೆಲಬ್ರೆಟಿಸ್” ಎಂದು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ಅಭಿಮಾನಿಗಳಿಗೆ ಗೌರವನ್ನು ಸೂಚಿಸಿದ್ದಾರೆ.

Join Nadunudi News WhatsApp Group

ದರ್ಶನ್ ಅವರ ಈ ನಡೆಯಿಂದಾಗಿ ಅದೆಷ್ಟೋ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಆದರೆ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ್ ಶುರು ಆಗುವ ಸಾಧ್ಯತೆ ಇದೆ. ಮತ್ತೆ ಅಪ್ಪು ಅಭಿಮಾನಿಗಳು ದರ್ಶನ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.

Did you copy Appu's idea, Appu fans asked Darshan about the tattoo.
Image Credit: instagram

ಅಪ್ಪು ಐಡಿಯಾ ಕಾಪಿ ಮಾಡಿದ್ದಾರೆ ಎಂದ ಅಪ್ಪು ಅಭಿಮಾನಿಗಳು
ಅಪ್ಪು ಈ ಹಿಂದೆ ನನ್ನ ಎದೆ ಮೇಲೆ ‘ಅಭಿಮಾನಿಗಳೇ ನಮ್ಮನೆ ದೇವ್ರು’ ಎಂದು ಟ್ಯಾಟೂ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರು.

ಇದೀಗ ದರ್ಶನ್ ಅವರು ಈ ಐಡಿಯಾವನ್ನು ಕಾಪಿ ಮಾಡಿದ್ದಾರೆ ಎಂದು ಅಪ್ಪು ಅಭಿಮಾನಿಗಳು ದರ್ಶನ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರಹಗಳ ಪೋಸ್ಟ್ ಹಂಚಿಕೊಳ್ಳುವ ಮೂಲಕ ದರ್ಶನ್ ವಿರೋಧ ಮಾಡುತ್ತಿದ್ದಾರೆ.

Join Nadunudi News WhatsApp Group