ಅಪ್ಪು ಅವರ ಐಷಾರಾಮಿ ಕಾರುಗಳ ಬೆಲೆ ಎಷ್ಟು ಗೊತ್ತಾ, ಬೆಲೆ ಕೇಳಿದರೆ ಶಾಕ್ ಆಗುತ್ತದೆ ನೋಡಿ.

ನಟ ಪುನೀತ್ ರಾಜಕುಮಾರ್ ನಮ್ಮ ದೇಶಕಂಡ ಖ್ಯಾತ ನಟ ಎಂದು ಹೇಳಬಹುದು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ನಟ ಪುನೀತ್ ರಾಜಕುಮಾರ್ ಅವರು ದೇಶದಲ್ಲಿ ಕೋಟ್ಯಂತರ ಸಂಖ್ಯೆ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಎರಡು ವಾರಗಳ ಹಿಂದೆ ನಟ ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬ ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದರು. ನಟ ಪುನೀತ್ ರಾಜಕುಮಾರ್ ಅವರು ಚಿತ್ರಗಳಲ್ಲಿ ಮಾತ್ರ ಹೇರಿರೋ ಆಗಿರದೆ ನಿಜ ಜೀವನದಲ್ಲಿ ಮಾಡಿದ ಸಾಮಾಜಿಕ ಕಾರ್ಯಗಳ ಮೂಲಕ ಹೀರೋ ಆಗಿದ್ದರು ಎಂದು ಹೇಳಬಹುದು.

ಅನಾಥ ಆಶ್ರಮಗಳು, ವೃದ್ಧಾಶ್ರಮಗಳು, ಗೋಶಾಲೆಗಳು ಮತ್ತು ಅದೆಷ್ಟೋ ಮಕ್ಕಳಿಗೆ ವಿಧ್ಯಾಭ್ಯಾಸವನ್ನ ನೀಡುವುದರ ಮೂಲಕ ನಟ ಪುನೀತ್ ರಾಜಕುಮಾರ್ ಅವರು ಆದೆಷ್ಟೋ ಜನರ ಪಾಲಿಗೆ ದೇವರಾಗಿದ್ದಾರೆ ಎಂದು ಹೇಳಬಹುದು. ಪುನೀತ್ ರಾಜಕುಮಾರ್ ಅವರು ಈಗ ನಮ್ಮಜೊತೆ ಇಲ್ಲ ಅನ್ನುವುದನ್ನ ಇಂದಿಗೂ ಕೂಡ ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ನಟ ಪುನೀತ್ ರಾಜ ಕುಮಾರ್ ಅವರಿಗೆ ಕಾರು ಮತ್ತು ಸೈಕಲ್ ಗಳು ಅಂದರೆ ಬಹಳ ಇಷ್ಟ ಮತ್ತು ಅವರ ಬಳಿ ಹಲವು ಬೆಲೆಬಾಳುವ ಕಾರುಗಳು ಇದ್ದು ಅದರ ಬೆಲೆಯನ್ನ ಕೇಳಿದರೆ ನಿಮಗೆ ಶಾಕ್ ಆಗುತ್ತದೆ ಎಂದು ಹೇಳಬಹುದು. ಹಾಗಾದರೆ ಪುನೀತ್ ರಾಜಕುಮಾರ್ ಬಳಿ ಇರುವ ಬೆಲೆಬಾಳುವ ಕಾರುಗಳ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Punit raajakumar cars

ಸ್ನೇಹಿತರೆ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಬಳಿ 9 ಐಷಾರಾಮಿ ಕಾರುಗಳು ಇದ್ದು ಆ ಎಲ್ಲಾ ಕರುಗಳು ಈಗ ಅನಾಥವಾಗಿದೆ ಎಂದು ಹೇಳಬಹುದು. ಇನ್ನು ನಟ ಪುನೀತ್ ರಾಜಕುಮಾರ್ ಅವರ ಇಷ್ಟವಾದ ಕಾರುಗಳಲ್ಲಿ ಮೊದಲ ಕಾರು ನಿಸಾನ್ ಜಿ.ಟಿ.ಆರ್ ಮತ್ತು ಈ ಕಾರಿನ ಬೆಲೆ ಬರೋಬ್ಬರಿ 2.15 ಕೋಟಿ ರೂಪಾಯಿ ಆಗಿದೆ. ಇನ್ನು ಪುನೀತ್ ರಾಜಕುಮಾರ್ ಅವರ ಬಳಿ ಇರುವ ಎರಡನೆಯ ಕಾರು ಆಡಿ ಆರ್ 8 ಮತ್ತು ಈ ಕಾರಿನ ಬೆಲೆ 2.72 ಕೋಟಿ ರೂಪಾಯಿ ಆಗಿದೆ. ಇನ್ನು ಪುನೀತ್ ರಾಜಕುಮಾರ್ ಅವರ ಇನ್ನೊಂದು ಬೆಲೆಬಾಳುವ ಕಾರ್ ಅಂದರೆ ಅದೂ ಲ್ಯಾಂಭೋರ್ಗಿನಿ ಯೂರಸ್ ಮತ್ತು ಈ ಕಾರಿನ ಬೆಲೆ 3.1 ಕೋಟಿ ರೂಪಾಯಿ ಆಗಿದೆ.

ಇನ್ನು ನಾಲ್ಕನೇ ಕಾರ್ ರೇಂಜ್ ರೋವರ್ Vogue ಮತ್ತು ಈ ಕಾರಿನ ಬೆಲೆ 1.95 ಕೋಟಿ ರೂಪಾಯಿ. ಐದನೇ ಕಾರು ವೋಲ್ವೋ ಎಕ್ಸ್.ಸಿ 90 ಮತ್ತು ಇದರ ಬೆಲೆ 80 ಲಕ್ಷ ರೂಪಾಯಿ ಆಗಿದೆ. ಇನ್ನು ಪುನೀತ್ ಅವರ ಆರನೇ ಕಾರ್ ಟೊಯೋಟಾ ಫಾರ್ಚ್ಯುನರ್ ಇದರ ಬೆಲೆ 33 ಲಕ್ಷ ರೂಪಾಯಿ ಆಗಿದೆ. ಏಳನೆಯದು ಮಿನಿ ಕೂಪರ್ ಕನ್ವರ್ಟಿಬಲ್ ಮತ್ತು ಇದರ ಬೆಲೆ 38.3 ಲಕ್ಷ ರೂಪಾಯಿಗಳು. ಎಂಟನೆಯ ಕಾರು Ford ಇಂಡಿಯಾವೋರ್ ಮತ್ತು ಇದರ ಬೆಲೆ 33.7 ಲಕ್ಷ ರೂಪಾಯಿಗಳು. ಇನ್ನು ಅಪ್ಪು ಬಳಿ ಇರುವ ಕೊನೆಯ ಕಾರ ಆಡಿ ಕ್ಯೂ7 ಇದರ ಬೆಲೆ 82 ಲಕ್ಷ ರೂಪಾಯಿಗಳು. ಸ್ನೇಹಿತರೆ ಅಪ್ಪುವಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Punit raajakumar cars

Join Nadunudi News WhatsApp Group