Pure EV New: ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 200 Km ಮೈಲೇಜ್, 20 ಸಾವಿರಕ್ಕೆ ಮನೆಗೆ ಹೊಸ Ev ಸ್ಕೂಟರ್.

ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 200km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ Electric Scooter.

Pure EV Electric Scooter Diwali Offer: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎನ್ನಬಹುದು. ಇನ್ನು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳ ಬೆಲೆ ಕೊಂಚ ಅಧಿಕ ಎನ್ನಬಹುದು.

ಇನ್ನು ದುಬಾರಿ ಬೆಲೆಯ ಎಲೆಕ್ಟ್ರಿಕ್ Scooter ಗಳನ್ನೂ ಖರೀದಿಸಲು ನೀವು ಈ ಬಾರಿ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಈ ಬಾರಿಯ Diwali sale ನಲ್ಲಿ Electric ವಾಹನಗಳ ಖರೀದಿಗೆ ಈ ಕಂಪನಿ ಬಂಪರ್ ಆಫರ್ ಅನ್ನು ನೀಡುತ್ತಿದೆ. ನೀವು ಈ ದೀಪಾವಳಿ ಹಬ್ಬದ ಸಮಯದಲ್ಲಿ ಅತಿ ಅಗ್ಗದ ಬೆಲೆಯಲ್ಲಿ Electric Scooter ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು.

Pure EV Electric Scooter Mileage
Image Credit: E Mobility Plus

Pure EV Electric Scooter
ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ Pure EV ಸದ್ಯ ತನ್ನ ನೂತನ ಎಲೆಕ್ಟ್ರಿಕ್ ಮಾದರಿಯ ಖರೀದಿಗೆ ದಿವಾಲಿ ಹಬ್ಬದ ವಿಶೇಷಕ್ಕೆ ಭರ್ಜರಿ ಆಫರ್ ಘೋಷಿಸಿದೆ. ಕಂಪನಿ ಘೋಷಿಸಿರುವ Diwali Sale ನಲ್ಲಿ ನೀವು ವಿವಿಧ ರೀತಿಯ ರಿಯಾಯಿತಿ ಕೊಡುಗೆಯನ್ನು ಪಡೆಯಬಹುದು. ಬೋನೊಂಜಾ ರಿಯಾಯಿತಿಗಳು, ರೆಫರಲ್ ಕ್ಯಾಶ್ ಬ್ಯಾಕ್ ರಿಯಾಯಿತಿ ಮತ್ತು ವಿನಿಮಯ ಕೊಡುಗೆಗಳನ್ನು ನೀವು ಪಡೆಯಬಹುದು. Pure ಕಂಪನಿ ತನ್ನ ಅಧಿಕೃತ ವೆಬ್ ಸೈಟ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗೆ ನೀಡಲಾದ ರಿಯಾಯಿತಿಗಳ ಬಗ್ಗೆ ಮಾಹಿತಿ ನೀಡಿದೆ.

ಈ ಸ್ಕೂಟರ್ ಖರೀದಿಗೆ ಭರ್ಜರಿ 1 ಲಕ್ಷ ಡಿಸ್ಕೌಂಟ್
*ಕಂಪನಿಯು ತಮ್ಮ ಎಲೆಕ್ಟ್ರಿಕ್ ಮಾದರಿಗಳ ಖರೀದಿಯ ಮೇಲೆ 1 ಲಕ್ಷ ರೂ. ಗಳ ಡಿಸ್ಕೌಂಟ್ ಅನ್ನು ನೀಡುತ್ತಿದೆ.

*ಇನ್ನು ರೂ. 15,000 ದಿಂದ 20,000 ರೂ. ಗಳ್ ಫೆಸ್ಟಿವ್ ಬೋನೊಂಜಾ ರಿಯಾಯಿತಿ ಕೂಡ ಲಭ್ಯವಿದೆ.

Join Nadunudi News WhatsApp Group

*ಫೆಸ್ಟಿವ್ ರಿಯಾಯಿತಿಯೊಂದಿಗೆ ರೂ. 40,000 ರೆಫರಲ್ ಕ್ಯಾಶ್ ಬ್ಯಾಕ್ ಮತ್ತು ರೂ. 40,000 ವರೆಗಿನ ವಿನಿಮಯ ಕೊಡುಗೆಯನ್ನು ಕೂಡಾ ಒಳಗೊಂಡಿದೆ.

*ನೀವು ನಿಮ್ಮ ಬಳಿ ಇರುವ ಹಳೆಯ ಎಲೆಕ್ಟ್ರಿಕ್ ಸ್ಕೂಟರ್ ನಾನು ವಿನಿಮಯ ಕೊಡುಗೆಯ ಮೂಲಕ ಮಾರಾಟ ಮಾಡಿ 40,000 ರೂ. ಗಳ Exchange offer ಅನ್ನು ಕೂಡ ಪಡೆಯಬಹುದು.

Pure EV Electric Scooter
Image Credit: Firstbharatiya

20 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ 200km ಮೈಲೇಜ್ ನೀಡುವ EV
Pure EV ಕಂಪನಿ ಸದ್ಯ ಮಾರುಕಟ್ಟೆಯಲ್ಲಿ Pure EV ePlute 7G Max ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 3 .5kWh ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇಂದು ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 200km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ ನ ಗರಿಷ್ಟ ಬೇಗ ಗಂಟೆಗೆ 60km ಆಗಿದೆ. ಈ ಸ್ಕೂಟರ್ ನಲ್ಲಿ ಬ್ಲೂಟುಥ್ ಕನೆಕ್ಟಿವಿಟಿ ಸೌಲಭ್ಯ ಇರುವುದು ವಿಶೇಷವಾಗಿದೆ.

Join Nadunudi News WhatsApp Group