ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸಲು ಉಮಾಶ್ರೀ ದಿನಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ, ಶಾಕಿಂಗ್ ಸಂಭಾವನೆ.
ಸದ್ಯ ಕನ್ನಡ ಕಿರುತೆರೆಯಲ್ಲಿ ಬಹಳ ಸುದ್ದಿಯಲ್ಲಿ ಇರುವ ಧಾರಾವಾಹಿ ಅಂದರೆ ಅದೂ ಪುಟ್ಟಕ್ಕನ್ನ ಮಕ್ಕಳು ಎಂದು ಹೇಳಬಹುದು. ಹೌದು ಸದ್ಯ ಕನ್ನಡ ಕಿರುತೆರೆಯಲ್ಲಿ ಈ ಧಾರಾವಾಹಿ ಬಹಳ ಸುದ್ದಿಯಲ್ಲಿ ಇದ್ದು ಸದ್ಯ ಈ ಧಾರಾವಾಹಿ ಜನರ ಮನಸ್ಸನ್ನ ಗೆದ್ದಿದೆ ಎಂದು ಹೇಳಬಹುದು. ಧಾರಾವಾಹಿಯಲ್ಲಿ ಬರುವ ಪಾತ್ರಗಳು ಮತ್ತು ಧಾರಾವಾಹಿಯ ಕಥೆ ಟಿವಿ ಪ್ರಿಯರ ಗಮನವನ್ನ ಸೆಳೆಯುವಲ್ಲಿ ಯಶಸ್ಸನ್ನ ಸಾಧಿಸಿದೆ. ಇನ್ನು ಈ ಧಾರಾವಾಹಿಯಲ್ಲಿ ಜನರ ಗಮನವನ್ನ ಹೆಚ್ಚು ಸೆಳೆದ ಪಾತ್ರ ಅಂದರೆ ಅದು ಪುಟ್ಟಕ್ಕನ್ನ ಪಾತ್ರ ಎಂದು ಹೇಳಬಹುದು. ಹೌದು ಕನ್ನಡ ಚಿತ್ರರಂಗದ ಖ್ಯಾತ ನಟಿ ಎನಿಸಿಕೊಂಡಿರುವ ನಟಿ ಉಮಾಶ್ರೀಯವರು ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಧಾರಾವಾಹಿಯ ಲೆವೆಲ್ ಚೇಂಜ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ನಟಿ ಉಮಾಶ್ರೀಯವರಿಗೆ ರಾಜ್ಯದಲ್ಲಿ ಅಪಾರವಾದ ಅಭಿಮಾನಿಗಳು ಇದ್ದು ಸದ್ಯ ಧಾರಾವಾಹಿಯಲ್ಲಿ ಕೂಡ ನಟಿ ಉಮಾಶ್ರೀಯವರು ಕಾಣಿಸಿಕೊಂಡಿದ್ದು ಜನರು ಧಾರಾವಾಹಿಯಲ್ಲಿ ಉಮಾಶ್ರೀಯವರ ಪಾತ್ರಕ್ಕೆ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಧಾರಾವಾಹಿಯಲ್ಲಿ ಉಮಾಶ್ರೀಯವರ ಪಾತ್ರದ ಜೊತೆಗೆ ಅವರು ನಟನೆಯನ್ನ ಮಾಡಲು ಪಡೆದುಕೊಳ್ಳುತ್ತಿರುವ ಸಂಭಾವನೆ ಕೂಡ ರಾಜ್ಯದಲ್ಲಿ ಸಕತ್ ಸದ್ದು ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಪುಟ್ಟಕ್ಕನ್ನ ಮಕ್ಕಳು ಧಾರಾವಾಹಿಯಲ್ಲಿ ನಟನೆಯನ್ನ ಮಾಡಲು ನಟಿ ಉಮಾಶ್ರೀಯವರು ಪಡೆದುಕೊಳ್ಳುತ್ತಿರುವ ಒಟ್ಟು ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಧಾರಾವಾಹಿಯಲ್ಲಿ ನಟನೆಯನ್ನ ಮಾಡುವ ನಟ ನಟಿಯರಿಗೆ ದಿನದ ಲೆಕ್ಕದಲ್ಲಿ ಸಂಭಾವನೆಯನ್ನ ಕೊಡಲಾಗುತ್ತದೆ. ಹೌದು ಅವರು ಒಂದು ದಿನ ಬಂದು ನಟನೆಯನ್ನ ಮಾಡಿದರೆ ಸುಮಾರು ಒಂದು ವಾರಕ್ಕೆ ವಾರಕ್ಕೆ ಆಗುವಷ್ಟು ನಟನೆಯನ್ನ ಮಾಡುತ್ತಾರೆ.
ಇನ್ನು ಸದ್ಯ ಕನ್ನಡ ಕಿರುತೆರೆಯ ಧಾರಾವಾಹಿಯಲ್ಲಿ ಜೊತೆ ಜೊತೆಯಲಿ ಧಾರಾವಾಹಿಯ ಅನಿರುದ್ಧ ಅವರು ಒಂದು ದಿನಕ್ಕೆ ಸುಮಾರು 25 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದರು, ಆದರೆ ಈಗ ಉಮಾಶ್ರೀ ಅವರ ಸಂಭಾವನೆ ನಟ ಅನಿರುದ್ಧ ಅವರ ಸಂಭಾವನೆಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ. ಹೌದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನಟಿ ಉಮಾಶ್ರೀಯವರು ಪುಟ್ಟಕ್ಕನ್ನ ಮಕ್ಕಳು ಧಾರಾವಾಹಿಯಲ್ಲಿ ನಟನೆಯನ್ನ ಮಾಡಲು ದಿನಕ್ಕೆ 35 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹೆಚ್ಚು TRP ಪಡೆದುಕೊಳ್ಳುತ್ತಿದ್ದು ಧಾರಾವಾಹಿ ಯಶಸ್ಸನ್ನ ಸಾಧಿಸಲಿದೆ ಎಂದು ಧಾರಾವಾಹಿ ಕಂಡ ಅಭಿಮಾನಿಗಳು ಹೇಳುತ್ತಿದ್ದಾರೆ. ಸ್ನೇಹಿತರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮತ್ತು ಧಾರಾವಾಹಿಯಲ್ಲಿ ಉಮಾಶ್ರೀಯವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.