ನೀವು ಅಪ್ಪುವಿನ ಅಂತಿಮ ದರ್ಶನ ಪಡೆಯಲು ಬರಲಿಲ್ಲ, ಈ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ರಾಧಿಕಾ ಪಂಡಿತ್, ಅಷ್ಟಕ್ಕೂ ಆಗಿದ್ದೇನು ನೋಡಿ.

ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಎರಡು ವಾರಗಳು ಕಳೆದಿದೆ ಎಂದು ಹೇಳಬಹುದು. ಇನ್ನು ನೆಚ್ಚಿನ ನಟನನ್ನ ಕಳೆದುಕೊಂಡ ಅದೆಷ್ಟೋ ಅಭಿಮಾನಿಗಳು ಇಂದಿಗೂ ಕೂಡ ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮೊನ್ನೆ ಮೊನ್ನೆತಾನೆ ಅಪ್ಪುವಿನ 11 ನೇ ದಿನ ಕಾರ್ಯಕ್ರಮ ನಡೆದಿದ್ದು ಅದೆಷ್ಟೋ ಸಾವಿರ ಜನರು ಬಂದು ಅಪ್ಪುವಿನ ಪ್ರಸವನ್ನ ಸ್ವೀಕಾರ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಅಭಿಮಾನಿಗಳು ಪ್ರತಿದಿನ ಅಪ್ಪುವಿನ ಫೋಟೋ ಮತ್ತು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದರ ಮೂಲಕ ನಮ್ಮ ಮನದ ನೋವನ್ನ ಹೊರಹಾಕುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ವಿಷಯಕ್ಕೆ ಬರುವುದಾದರೆ, ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಅವರು ಯಾಕೆ ಅಪ್ಪುವಿನ ಅಂತಿಮ ದರ್ಶನವನ್ನ ಪಡೆಯಲು ಬರಲಿಲ್ಲ ಅನ್ನುವ ಸುದ್ದಿ ಸಕತ್ ವೈರಲ್ ಆಗಿತ್ತು ಎಂದು ಹೇಳಬಹುದು. ಇನ್ನು ಈಗ ಈ ಪ್ರಶ್ನೆಗೆ ನಟಿ ರಾಧಿಕಾ ಪಂಡಿತ್ ಅವರು ಉತ್ತರವನ್ನ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಅಪ್ಪುವಿನ ದರ್ಶನವನ್ನ ಪಡೆದುಕೊಳ್ಳಲು ನಟಿ ರಾಧಿಕಾ ಪಂಡಿತ್ ಅವರು ಯಾಕೆ ಬರಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

radhika and punit

ಹೌದು ಸಾಮಾಜಿಕ ಜಾಲತಾಣದಲ್ಲಿ ಅಪ್ಪುವಿನ ಕುರಿತು ಪೋಸ್ಟ್ ಮಾಡಿರುವ ನಟಿ ರಾಧಿಕಾ ಪಂಡಿತ್ ಅವರು, “ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ” ಎಂದು ಅಪ್ಪು ಜೊತೆ ತೆಗೆದುಕೊಂಡ ಫೋಟೋಗಳನ್ನ ಶೇರ್ ಮಾಡಿದ್ದಾರೆ ನಟಿ ರಾಧಿಕಾ ಪಂಡಿತ್ ಅವರು. ಇನ್ನು ಇದನ್ನ ನೋಡಿದ ಅಪ್ಪುವಿನ ಅಭಿಮಾನಿಗಳು ಕೋಪಗೊಂಡು ನೀವು ಅಪ್ಪುವಿನ ಅಂತಿಮ ದರ್ಶನವನ್ನ ಪಡೆಯಲು ಬರಲಿಲ್ಲ ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿದ ನಟಿ ರಾಧಿಕಾ ಅವರು, “ನಾನು ಅಂತಿಮ ದರ್ಶನ ಪಡೆನೋ ಇಲ್ಲವೋ ಅನ್ನುವುದು ಅವರ ಕುಟುಂಬಕ್ಕೆ ತಿಳಿದಿದೆ ನಮಗೆ ತಿಳಿದಿದೆ, ಅಪ್ಪು ಅಗಲಿಕೆ ಅವರ ಅಭಿಮಾನಿಗಳ ನಿಮಗೆ ಎಷ್ಟು ನೋವನ್ನ ನೀಡುತ್ತಿದೆಯೋ ಅಷ್ಟೇ ನೋವು ನಮಗೂ ನಮ್ಮ ಕುಟುಂಬಕ್ಕೂ ಆಗಿದೆ” ಎಂದು ಹೇಳಿದ್ದಾರೆ ನಟಿ ರಾಧಿಕಾ ಪಂಡಿತ್ ಅವರು.

ಅಪ್ಪು ಅಗಲಿಕೆಯ 13 ದಿನದ ಬಳಿಕ ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿದ್ದು ಈ ಪೋಸ್ಟ್ ನೋಡಿದ ಅಭಿಮಾನಿಗಳು ರಾಧಿಕಾ ಪಂಡಿತ್ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿದಿದ್ದು ಅದಕ್ಕೆ ರಾಧಿಕಾ ಪಂಡಿತ್ ಉತ್ತರವನ್ನ ಕೊಟ್ಟಿದ್ದಾರೆ. ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ಅವರ ಮೃತದೇಹವನ್ನ ಅವರ ನಿವಾಸಕ್ಕೆ ಕರೆತಂದ ಸಮಯದಲ್ಲಿ ರಾಧಿಕಾ ಪಂಡಿತ್ ಅವರ ಪುನೀತ್ ನಿವಾಸಕ್ಕೆ ಭೇಟಿನೀಡಿ ಅವರ ಅಂತಿಮ ದರ್ಶನವನ್ನ ಪಡೆದುಕೊಂಡಿದ್ದಾರೆ. ಸ್ನೇಹಿತರೆ ಅಪ್ಪುವಿನ ದರ್ಶನವನ್ನ ನಟಿ ರಾಧಿಕಾ ಪಡೆದುಕೊಂಡಿದ್ದು ಅವರ ಬಂದಿರುವ ಫೋಟೋ ಹಾಗು ತುಣುಕು ಮಾಧ್ಯಮಗಳಲ್ಲಿ ತೋರಿಸದ ಕಾರಣ ಅಭಿಮಾನಿಗಳು ರಾಧಿಕಾ ಪಂಡಿತ್ ಅಂತಿಮ ದರ್ಶನವನ್ನ ಪಡೆಯಲು ಬರಲಿಲ್ಲ ಎಂದು ಭಾವಿಸಿದ್ದರು. ಸ್ನೇಹಿತರೆ ಈ ಮಾಹಿತಿಯನ್ನ ಅಪ್ಪುವಿನ ಪ್ರತಿಯೊಬ್ಬ ಅಭಿಮಾನಿಗಳಿಗೆ ತಲುಪಿಸಿ.

Join Nadunudi News WhatsApp Group

radhika and punit

Join Nadunudi News WhatsApp Group