Rahul Gandhi: ರಾಹುಲ್ ಗಾಂಧಿಯನ್ನು ಮದುವೆಯಾಗಲು ತಯಾರಾದ ದೇಶದ ಖ್ಯಾತ ನಟಿ, ವೈರಲ್ ಆಗಿದೆ ನಟಿಯ ಹೇಳಿಕೆ.

ರಾಹುಲ್ ಗಾಂಧಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದೇನೆ ಎಂದ ಖ್ಯಾತ ನಟಿ.

Rahul Gandhi And Sherlyn Chopra: ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆಗಾಗ ಸುದ್ದಿಯಾಗುತ್ತಾರೆ. ಇನ್ನು ರಾಹುಲ್ ಗಾಂಧಿ ಅವರ ಮದುವೆಯ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಕೋಟ್ಯಾಂತರ ಆಸ್ತಿಯ ಒಡೆಯನಾಗಿದ್ದರು ಕೂಡ ರಾಹುಲ್ ಗಾಂಧಿ ಅವರು ಇನ್ನು ಬ್ರಮ್ಮಚಾರಿಯಾಗಿ ಉಳಿದಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ ಅವರು ತಮ್ಮ ಮದುವೆಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಬಾಲಿವುಡ್ ನ ಖ್ಯಾತ ನಟಿ ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೇನೆ ಎನ್ನುವ ಹೇಳಿಕೆ ನೀಡಿದ್ದಾರೆ. ಈ ನಟಿಯ ಹೇಳಿಕೆ ಇದೀಗ ಬಾರಿ ವೈರಲ್ ಆಗುತ್ತಿದೆ.

Rahul Gandhi And Sherlyn Chopra
Image Credit: Postsen

ರಾಹುಲ್ ಗಾಂಧಿ ಮ್ಯಾರೇಜ್ ಬಿಗ್ ಅಪ್ಡೇಟ್
ಇನ್ನು ಕೆಲವು ದಿನಗಳ ಹಿಂದೆ ಹರಿಯಾಣದ ಕೆಲವು ಮಹಿಳೆಯರು ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಆಗಮಿಸಿದ್ದರು. ಆ ಸಮಯದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವಿವಾಹದ ಬಗ್ಗೆ ಚರ್ಚಿಸಲಾಗಿದೆ. ಇನ್ನು ರಾಹುಲ್ ಗಾಂಧಿ ಅವರಿಗೆ ಮದುವೆ ಮಾಡುವುದಿಲ್ಲವೇ ಎಂದು ಕೇಳಿದಾಗ ಸೋನಿಯಾ ಗಾಂಧಿ ರಾಹುಲ್ ಗೆ ನೀವೇ ಹುಡುಗಿಯನ್ನು ಹುಡುಕಿ ಎಂದಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ರಾಹುಲ್ ಗಾಂಧಿಯನ್ನು ಮದುವೆಯಾಗಲು ತಯಾರಾದ ದೇಶದ ಖ್ಯಾತ ನಟಿ
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿವಾದಗಳೊಂದಿಗೆ ಸುದ್ದಿಯಾಗುವ ಬಾಲಿವುಡ್ ನ ಖ್ಯಾತ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ರಾಹುಲ್ ಗಾಂಧಿ ಅವರನ್ನು ಮದುವೆಯಾಗುವುದಾಗಿ ಹೇಳಿಕೆ ನೀಡಿದ್ದಾರೆ. ರಾಹುಲ್ ಅವರನ್ನು ಮದುವೆ ಆಗುತ್ತೀರಾ ಎಂದು ಶ್ರೇಲಿನ್ ಅವರನ್ನು ಕೇಳಿದಾಗ ನಟಿ ಅಚ್ಚರಿಯ ಉತ್ತರ ನೀಡಿದ್ದಾರೆ. “ಹೌದು ರಾಹುಲ್ ಗಾಂಧಿ ಅವರನ್ನು ಮದುವೇಗುತ್ತೇನೆ. ಅವರನ್ನು ಏಕೆ ಮದುವೆಯಾಗಬಾರದು? ಅವರನ್ನು ಮದುವೆಯಾಗಲು ನಾನು ಒಪ್ಪಿಕೊಂಡಿದ್ದೇನೆ.

Famous actress ready to marry Rahul Gandhi
Image Credit: Jansatta

ಆದರೆ ಒಂದು ಷರತ್ತು, ನಾನು ಮದುವೆಯ ನಂತರವನ್ನು ನನ್ನ ಉಪನಾಮವನ್ನು ಚೋಪ್ರಾ ಎಂದು ಹೊಂದಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ. ಇದೀಗ ಬಾಲಿವುಡ್ ನಟಿಯ ಈ ಹೇಳಿಕೆ ಬಾರಿ ವೈರಲ್ ಆಗುತ್ತಿದೆ. ಶೆರ್ಲಿನ್ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ವೀಡಿಯೋಯಾದಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಪೋಸ್ಟ್ ಗಳು ಹೆಚ್ಚುತ್ತಿದೆ. ಕೆಲವ್ರು ಶೆರ್ಲಿನ್ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಟ್ರೊಲ್ ಮಾಡುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group