D.K Shivakumar: ಡಿ.ಕೆ ಶಿವಕುಮಾರ್ ಗೆ 2 ಬಂಪರ್ ಆಫರ್ ನೀಡಿದ ರಾಹುಲ್ ಗಾಂಧಿ, ಸರ್ಕಾರ ಬಿಡುತ್ತೇನೆ ಅಂದ ಶಿವಕುಮಾರ್.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಕೆಶಿ (D.K Shivakumar) ಅವರಿಗೆ ಬಂಪರ್ ಆಫರ್ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Rahul Gandhi Offer To D.K Shivakumar: ಪ್ರಸ್ತುತ ಕಾಂಗ್ರೆಸ್ (Congress) ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದ ಮುಖ್ಯಮತ್ರಿಯ ಆಯ್ಕೆಯ ಕುರಿತು ರಾಜ್ಯದ ಜನತೆ ಕುತೂಹಲರಾಗಿದ್ದರು. ಇನ್ನು ನಿನ್ನೆಯಷ್ಟೇ ಮುಖ್ಯಮಂತ್ರಿಯ ಆಯ್ಕೆಯಾಗಿದೆ.

ಸತತ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (CM Siddaramaiah) ಅವರು ಆಯ್ಕೆಯಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಆಗುವ ಆಸೆಯನ್ನು ಹೊಂದಿದ್ದ ಡಿ.ಕೆ ಶಿವಕುಮಾರ್ ಅವರು ಇದೀಗ ನಿರಾಶರಾಗಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಡಿಕೆಶಿ (D.K Shivakumar) ಅವರಿಗೆ ಬಂಪರ್ ಆಫರ್ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Rahul Gandhi Offer To D.K Shivakumar
Image Source: Hindusthan Times

ಡಿ. ಕೆ ಶಿವಕುಮಾರ್ ಕೈತಪ್ಪಿದೆ ಮುಖ್ಯಮಂತ್ರಿ ಸ್ಥಾನ
ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಡಿಕೆಶಿ ಅವರಿಗೆ ಹೈಕಮಾಂಡ್ ಸ್ಥಾನವನ್ನು ನೀಡಿಲ್ಲ. ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಪಡೆಯಿದ್ದಾರೆ. ಇನ್ನು ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಕಾರಣ ಡಿಕೆಶಿ ನಿರಾಶೆಗೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ಡಿಕೆಶಿ ಅವರಿಗೆ 2 ಆಫರ್ ನೀಡುವ ಮೂಲಕ ಸಾಂತ್ವನ ಹೇಳಿದ್ದಾರೆ.

Rahul Gandhi Offer To D.K Shivakumar
Image Source: Hindusthan Times

ಡಿ.ಕೆ ಶಿವಕುಮಾರ್ ಗೆ 2 ಬಂಪರ್ ಆಫರ್ ನೀಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಅವರು ಡಿಕೆಶಿ ಅವರಿಗೆ 2 ಆಫರ್ ಗಳನ್ನೂ ನೀಡಿದ್ದಾರೆ. ಮೊದಲ ಆಫರ್, ಎರಡನೇ ಅವಧಿಗೆ ಡಿಕೆಶಿ ಅವರನ್ನು ಸಿಎಂ ಮಾಡುತ್ತೇವೆ. ಈ ಬಾರಿ ಸಿದ್ದರಾಮಯ್ಯ ಅವರು ಸಿಎಂ ಆದ ಕಾರಣ ಇನ್ನೊಂದು ಬಾರಿ ನಿಮ್ಮನ್ನು ಸಿಎಂ ಮಾಡುತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಎರಡನೇ ಆಫರ್ ಸದ್ಯಕ್ಕೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಒಪ್ಪಿಕೊಳ್ಳಿ. ಇನ್ನು ಮುಖ್ಯಮ್ನತ್ರಿ ಹುದ್ದೆ ಹೊರತುಪಡಿಸಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಪಟ್ಟವನ್ನು ನೀಡುತ್ತೇವೆ. ಈ ಎರಡು ಆಫರ್ ಗಳನ್ನೂ ಒಪ್ಪಿಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ ನೀಡಿರುವ ಆಫರ್ ಗಳನ್ನೂ ಡಿಕೆಶಿ ತಿರಸ್ಕರಿಸಿದ್ದಾರೆ. ಡಿಕೆಶಿ ಶಿವಕುಮಾರ್ ಅವರನ್ನು ಸಮಾಧಾನ ಪಡಿಸಲು ಮಲ್ಲಿಕಾರ್ಜುನ್ ಖರ್ಗೆ ಅವರು ಕೂಡ ಡಿಕೆಶಿ ಅವರ ಮನವಲಿಸುವ ಪ್ರಯತ್ನದಲ್ಲಿದ್ದಾರೆ.

Join Nadunudi News WhatsApp Group

Rahul Gandhi Offer To D.K Shivakumar
Image Source: Mint

Join Nadunudi News WhatsApp Group