Adil Khan Controversy: ಆದಿಲ್ ಖಾನ್ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲು.

Rakhi Sawant Complaint On Adil Khan: ಇದೀಗ ರಾಕಿ ಸಾವಂತ್ (Rakhi Sawant) ಹಾಗೂ ಆದಿಲ್ ಖಾನ್ (Adil Khan) ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ರಾಕಿ ಸಾವಂತ್ ತಮ್ಮ ಪತಿ ಆದಿಲ್ ಖಾನ್ ಅವರ ಮೇಲೆ ವಂಚನೆಯ್ ಕೇಸ್ ದಾಖಲಿಸಿದ್ದರು. ಇದೀಗ ಆದಿಲ್ ಅವರ ಮೇಲೆ ಮತ್ತೊಂದು ಎಫ್ ಐಆರ್ (FIR) ದಾಖಲಾಗಿದೆ.

Rakhi Sawant filed another complaint against Adil Khan
Image Credit: instagram

ಬಾಲಿವುಡ್ ನ ನಟಿ ರಾಕಿ ಸಾವಂತ್ ಆದಿಲ್ ಖಾನ್ ಅವರನ್ನು ಮದುವೆಯಾಗಿದ್ದರು. ಮದುವೆ ಆಗಿ ಕೆಲವು ತಿಂಗಳ ನಂತರ ಮದುವೆಯ ಸುದ್ದಿಗಳು ಬೆಳಕಿಗೆ ಬಂದಿದ್ದವು. ಈ ನಡುವೆ ರಾಕಿ ಸಾವಂತ್ ಮದುವೆಯ ವಿಚಾರವಾಗಿ ಬಹಳ ಸುದ್ದಿಯಲ್ಲಿದ್ದಾರೆ.

ಈ ಹಿಂದೆ ರಾಕಿ ಸವಾಂತ್ ತಮ್ಮ ಪತಿ ಆದಿಲ್ ಖಾನ್ ಗೆ ಬೇರೆ ಹುಡುಗಿಯೊಂದಿಗೆ ಸಂಬಂಧವಿರುವುದಾಗಿ ಹೇಳಿಕೊಂಡಿದ್ದರು.

ಈ ಬಗ್ಗೆ ಕಣ್ಣೀರಾಕಿದ್ದಾರು. ಪತಿ ಆದಿಲ್ ಖಾನ್ ವಿರುದ್ಧ ವಂಚನೆಯ ಕೇಸ್ ದಾಖಲು ಮಾಡಿದ್ದರು. ವಂಚನೆಯ ಕೇಸ್ ನಿಂದಾಗಿ ಆದಿಲ್ ಖಾನ್ ಜೈಲು ಪಾಲಾಗಿದ್ದರು. ಇದೀಗ ಆದಿಲ್ ವಿರುದ್ಧ ಇನ್ನೊಂದು ಎಫ್ ಐಆರ್ ದಾಖಲಾಗಿದೆ.

Rakhi Sawant accused Adil Khan of rape
Image Credit: instagram

 

Join Nadunudi News WhatsApp Group

ಆದಿಲ್ ಖಾನ್ ಮೇಲೆ ಮತ್ತೊಂದು ಎಫ್ ಐಆರ್
ಆದಿಲ್ ಖಾನ್ ಗೆ ವಂಚನೆಯ ಕೇಸ್ ಜೊತೆಗೆ ಇದೀಗ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ರಾಕಿ ಸಾವಂತ್ ಪತಿ ಆದಿಲ್ ಖಾನ್ ವಿರುದ್ಧ ಮೈಸೂರಿನ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.

ಮೈಸೂರಿನಲ್ಲಿ ಅತ್ಯಾಚಾರ ಮಾಡಿದ್ದನೆಂದು ಆದಿಲ್ ಖಾನ್ ವಿರುದ್ಧ ಇರಾನಿ ಮೂಲದ ಯುವತಿ ಎಫ್ ಐಆರ್ ದಾಖಾಲು ಮಾಡಿದ್ದಾರೆ. ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಆದಿಲ್ ಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Rakhi Sawant filed another police complaint against Adil Khan
Image Credit: outlookindia

ಪತ್ನಿ ಮಾಡಿದ ವಂಚನೆಯ ಕೇಸ್ ನಿಂದಾಗಿ ಈಗಾಗಲೇ ಆದಿಲ್ ಖಾನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಲಾಗಿತ್ತು. ಇದೀಗ ಮತ್ತೆ ಆದಿಲ್ ವಿರುದ್ಧ ಹೊಸ ಎಫ್ ಐಆರ್ ದಾಖಲಾಗಿದೆ.

Join Nadunudi News WhatsApp Group