Rakshith Shetty: ರಕ್ಷಿತ್ ಶೆಟ್ಟಿಯ ಸಪ್ತಸಾಗರದ ಆಚೆ ಎಲ್ಲೋ ನಿಜಕ್ಕೂ ಹೇಗಿದೆ….? ಚಿತ್ರ ನೋಡಿ ಕಣ್ಣೀರಿಟ್ಟ ಜನರು.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನೋಡಿದ ಜನರು ಹೇಳಿದ್ದೇನು.
Saptha Sagaradaache Ello Review: ಕನ್ನಡ ಚಿತ್ರರಂಗದಲ್ಲಿ ಇಂದು ಯುವ ನಟರು ನಟನೆಯ ಜೊತೆಗೆ ನಿರ್ದೇಶನವನ್ನು ಮಾಡುತ್ತಾ ಚಿತ್ರರಂಗವನ್ನು ಆಳುತ್ತಿದ್ಧಾರೆ ಅದರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರಾಗಿದ್ದರೆ. ಈಗಾಗಲೇ ರಕ್ಷಿತ್ ಶೆಟ್ಟಿ (Rakshith Shetty) ಯವರು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಸಿನಿಮಾಗಳು ಹಾಗು ಅವರ ಸಿನಿಮಾ ಮೇಲಿನ ಪ್ರೀತಿ ಅವರನ್ನು ಉತ್ತುಂಗಕ್ಕೆ ಏರಿಸಿದೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
ಬಹುನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ‘ (Sapta Saagaradaache Ello Movie)
ತುಂಬ ಕಾತುರದಿಂದ ಕಾಯುತ್ತಿರುವ ಆಖರ್ಷಿತವಾಗಿರುವ ಟೈಟಲ್ನೊಂದಿಗೆ ರಿಲೀಸ್ ಆಗುತ್ತಿರುವ ನೀಲಿ ಸಮುದ್ರದಲ್ಲಿಎರಡು ಮೀನುಗಳ ಕಥೆಯ ಸಾರಾಂಶದೊಂದಿಗೆ ಬರುತ್ತಿರುವ ಸಪ್ತ ಸಾಗರ ದಾಟಿದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಜೋಡಿ ಪ್ರೇಕ್ಷಕರನ್ನು ಭಾವನಾಲೋಕಕ್ಕೆ ಕರೆದುಕೊಂಡು ಹೋಗುವುದು ಖಚಿತ. ಈ ಸಿನಿಮಾಕ್ಕೆ ನಟಿ ರುಕ್ಷಿಣಿ ಹಾಗು ಹಿನ್ನೆಲೆ ಸಂಗೀತ ಚರಣ್ ರಾಜ್ ನೀಡಿದ್ಧಾರೆ.
ಈ ಸಿನಿಮಾ ಒಂದು ಸುಂದರ ಪ್ರೇಮ ಕಥೆ ಆಗಿದ್ದು, ಈಗಾಗಲೇ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್‌ಗೆ ಒಂದು ದಿನ ಮುನ್ನ ಕನ್ನಡ ಚಿತ್ರರಂಗದ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಿ, ನಿರ್ದೇಶಕರಾದ ಸಿಂಪಲ್ ಸುನಿ, ಅನುಪ್ ಭಂಡಾರಿ ಸೇರಿದಂತೆ ಹಲವು ಮಂದಿ ಸಿನಿಮಾವನ್ನು ನೋಡಿ ಪ್ರಕ್ರಿಯೆ ನೀಡಿದ್ದಾರೆ.