Mouna Guddemane Instagram: ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ ರಾಮಾಚಾರಿ ನಟಿ ಮೌನ.

Actress Mouna Guddemane Instagram Post: ಕಲರ್ಸ್ ಕನ್ನಡ ಚಾನಲ್ (Colors Kannada Channel)ಅಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ (Ramachari Serial) ಮೂಲಕ ಖ್ಯಾತಿ ಪಡೆದ ನಟಿ ಮೌನ ಗುಡ್ಡೇಮನೆ (Mouna Guddemaane).

Actress Mauna Guddemane shines in saree.
Image Credit: instagram

ನಟಿ ಮೌನ ಗುಡ್ಡೇಮನೆ ಅವರು ಚಾರು ಎಂಬ ಪಾತ್ರದ ಮೂಲಕ ಕರುನಾಡ ಜನರ ಮನ ಗೆದ್ದಿದ್ದಾರೆ. ರಾಮಾಚಾರಿ ಧಾರಾವಾಹಿ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ.

Ramachari actress Mauna who shines in golden color saree.
Image Credit: instagram

ರಾಮಾಚಾರಿ ನಾಯಕಿ ನಟಿ ಮೌನ ಧಾರಾವಾಹಿ ಮಾಡರ್ನ್ ನಟಿಯಾಗಿ ಮಿಂಚುತ್ತಿದ್ದಾರೆ. ಅಲ್ಲದೆ ನಟಿ ಮೌನ ಅವರ ಸ್ಟೈಲ್ ಮತ್ತು ನಟನೆ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಇಗ ನಟಿ ಮೌನ (Mouna) ಗುಡ್ಡೇಮನೆ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ.

ಗೋಲ್ದನ್ ಕಲರ್ ಸೀರೆಯಲ್ಲಿ ಮಿಂಚಿದ ರಾಮಾಚಾರಿ ನಟಿ ಮೌನ
ನಟಿ ಮೌನ ಗುಡ್ಡೇಮನೆ ಇದೀಗ ಗೋಲ್ಡನ್ ಕಲರ್ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ನಟಿ ಮೌನ ಅವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Ramachari Charu who did a photo shoot in a saree
Image Credit: instagram

ಗೋಲ್ದನ್ ಕಲರ್ ಸೀರೆಯುಟ್ಟು, ಜಿವೆಲ್ಲರಿ ಹಾಕಿ, ಮೇಕಪ್ ಮಾಡಿಕೊಂಡು ನಟಿ ಮೌನ ಗುದ್ದಿಮನೆ ಸಕತ್ ಆಗಿ ಕಾಣಿಸುತ್ತಿದ್ದಾರೆ. ರಾಮಾಚಾರಿ ನಟಿ ಮೌನ ಅವರ ಫೋಟೋಗಳಿಗೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

ನಿಮ್ಮ ಬಿಗ್ ಫ್ಯಾನ್ ಮೇಡಂ, ಸೀರೆ ಫೋಟೋ ಸೂಪರ್, ಮೌನ ಬಂಗಾರ, ಎಂಜೆಲ್ ಇನ್ನು ಹಲವಾರು ರೀತಿಯಲ್ಲಿ ಅಭಿಮಾನಿಗಳು ನಟಿ ಮೌನ ಅವರ ಸೀರೆ ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ.

Mauna Guddemane looked beautiful in a golden color saree
Image Credit: instagram

ಸಾಂಪ್ರದಾಯ ಉಡುಗೆಯಲ್ಲಿ ನಟಿ ಮೌನ
ರಾಮಾಚಾರಿ ಖ್ಯಾತಿಯ ನಟಿ ಮೌನ ನಿನ್ನೆ ಅಷ್ಟೇ ಸನ್ಯಾಸಿನಿ ರೀತಿ ಸೀರೆಯುಟ್ಟು ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ. ಇದೀಗ ಗೋಲ್ಡನ್ ಕಲರ್ ಸೀರೆಯುಟ್ಟು ಮತ್ತೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಟಿ ಮೌನ ಸಾಂಪ್ರದಾಯ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಗೋಲ್ದನ್ ಕಲರ್ ಸೀರೆ ನಟಿಗೆ ಸಕತ್ ಮ್ಯಾಚಿಂಗ್ ಆಗಿದೆ ಎನ್ನಬಹುದು.

Join Nadunudi News WhatsApp Group