Mouna Guddemane New Look: ಲಂಗ ದಾವಣಿಯಲ್ಲಿ ಮಿಂಚಿದ ನಟಿ ಮೌನ ಗುಡ್ಡೆಮನೆ, ಫೋಟೋ ವೈರಲ್.

Actress Mouna Guddemane In traditional Dress: ಕಲರ್ಸ್ ಕನ್ನಡ ಚಾನೆಲ್ (Colors Kannada Channel)ಅಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಮೌನ ಗುಡ್ಡೇಮನೆ.

ನಟಿ ಮೌನ ಗುಡ್ಡೇಮನೆ ರಾಮಾಚಾರಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಚಾರು ಎಂಬ ಮಾಡರ್ನ್ ಹುಡುಗಿಯ ಪಾತ್ರವನ್ನು ಮಾಡುತ್ತಿದ್ದಾರೆ. ನಟಿ ಮೌನ ಗೆಡ್ಡೆಮನೆ (Mouna Guddemane)ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಅಲ್ಲದೆ ಕರುನಾಡ ಜನರ ಮನೆಮಾತಾಗಿದ್ದಾರೆ ಎನ್ನಬಹುದು.

Actress Mauna Guddemane who shined in Langa Davani
Image credit: instagram

ಲಂಗ ದಾವಣಿಯಲ್ಲಿ ಮಿಂಚಿದ ನಟಿ ಮೌನ
ನಟಿ ಮೌನ ಗುಡ್ಡೇಮನೆ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯ ಪಾತ್ರ ಮಾಡುತ್ತಿದ್ದರು ಸಹ ಈಗ ಸಂಪ್ರದಾಯದ ಉಡುಗೆಯಲ್ಲಿ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ. ನಟಿ ಮೌನ ಇದೀಗ ಲಂಗ ದಾವಣಿ ಧರಿಸಿ ಫೋಟೋಶೂಟ್ ಮಾಡಿದ್ದಾರೆ.

Mouna Guddemane shared a photo wearing a skirt
Image Credit: instagram

ಈ ಫೋಟೋಗೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಹಲವು ಬಗೆಯ ಕಮೆಂಟ್ ಗಳನ್ನೂ ಮಾಡಿದ್ದಾರೆ. ಕೆಂಪು ಬಣ್ಣದ ದಾವಣಿ ಧರಿಸಿ ಗೋಲ್ಡನ್ ಕಲರ್ ಲಂಗ ಧರಿಸಿ ರಾಮಾಚಾರಿ ನಟಿ ಸಕತ್ ಆಗಿ ಕಾಣಿಸಿಕೊಂಡಿದ್ದಾರೆ.

Actress Mauna Guddemane shines in traditional dress
Image Credit: instagram

ಲಂಗ ದಾವಣಿ ಧರಿಸಿ ರೀಲ್ಸ್ ಮಾಡಿದ ನಟಿ ಮೌನ
ನಟಿ ಮೌನ ಇತ್ತೀಚಿಗೆ ಸೀರೆಯುಟ್ಟು ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಂಡಿದ್ದರು. ಇದೀಗ ಲಂಗ ದಾವಣಿ ಧರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಟಿ ಮೌನ ಗುಡ್ಡೇಮನೆ ಲಂಗ ದಾವಣಿ ಧರಿಸಿ ಕ್ರಾಂತಿ ಸಿನಿಮಾದ ಬೋಂಬೆ ಬೋಂಬೆ ಹಾಡಿಗೆ ರೀಲ್ಸ್ ಮಾಡಿದ್ದಾರೆ.

Join Nadunudi News WhatsApp Group

Mauna Guddemane looked beautiful in Langa Davani
Image Credit: instagram

ಲಂಗ ಧಾವಣಿಯಲ್ಲಿ ಧರಿಸಿ ನಟಿ ಮೌನ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ರೀಲ್ಸ್ ಮಾಡಿದ್ದಾರೆ. ನಟಿಯ ಈ ರೀಲ್ಸ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಟಿ ಮೌನ ಫೋಟೋ ಮತ್ತು ರೀಲ್ಸ್ ಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯ ಕಮೆಂಟ್ ಬಂದಿದೆ.

Join Nadunudi News WhatsApp Group