Ramya Krishnan: ಗರ್ಭಪಾತಕ್ಕೆ 75 ಲಕ್ಷ ಬೇಡಿಕೆಯಿಟ್ಟ ನಟಿ ರಮ್ಯಾ ಕೃಷ್ಣನ್, ನಟಿಯ ಮೇಲೆ ಆರೋಪ.
Actress Ramya Krishnan Controvery: ಹಿರಿಯ ನಟಿ ರಮ್ಯಾ ಕೃಷ್ಣನ್ (Ramya Krishnan)ಅವರು ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತು ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ನಟಿ ರಮ್ಯಾ ಕೃಷ್ಣನ್ ಅವರು ಬಹುಬಾಷಾ ನಟಿಯಾಗಿ ಮಿಂಚಿದ್ದಾರೆ. ಹಲವು ಭಾಷೆಯ ಸಿನಿಮಾದಲ್ಲಿ ನಟಿ ರಮ್ಯಾ ಕಷ್ಣನ್ ನಟನೆಯ ಮೂಲಕ ಹೊಸ ಛಾಪು ಮೂಡಿಸಿದ್ದಾರೆ. ಇದೀಗ ನಟಿ ರಮ್ಯಾ ಕೃಷ್ಣನ್ ಅವರ ಬಗ್ಗೆ ಹೊಸ ವಿಚಾರ ಒಂದು ಹೊರ ಬಿದ್ದಿದೆ.
ಖ್ಯಾತ ನಟಿ ರಮ್ಯಾ ಕೃಷ್ಣನ್
ಇದೀಗ ಹಿರಿಯ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೆ ಎಸ್ ರವಿಕುಮಾರ್ (K.S Ravikumar) ನಡುವಿನ ಅಫೇರ್ ಬಗ್ಗೆ ಸುದ್ದಿಯಾಗುತ್ತಿದೆ. ರಮ್ಯಾ ಕೃಷ್ಣನ್ ಮತ್ತು ಕೆ.ಎಸ್ ರವಿಕುಮಾರ್ ಅವರು ಅನೇಕ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ.
ಮೊದಲಿನ ಸಮಯದಲ್ಲಿಯೇ ಇವರಿಬ್ಬರ ನಡುವೆ ಅಫೇರ್ ಇದ್ದಿತ್ತು ಎಂಬ ಸುದ್ದಿ ಕೂಡ ಹರಡಿದೆ. ಇಬ್ಬರು ಪರಸ್ಪರ ಸಂಬಂಧವನ್ನು ಕೂಡ ಹೊಂದಿದ್ದರು ಮತ್ತು ಅವರು ಡೇಟಿಂಗ್ ಕೂಡ ಮಾಡಲು ಪ್ರಾರಂಭಿಸಿದರು.
ನಟಿ ರಮ್ಯಾ ಕೃಷ್ಣನ್ ಅವರು ನಿರ್ದೇಶಕ ರವಿಕುಮಾರ್ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಟಿ ರಮ್ಯಾ ಕೃಷ್ಣನ್ ಅವರು ಮದುವೆಯಾಗುವ ಮುಂಚೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯು ತಿಳಿದು ಬಂದಿದೆ.
ಕೆ.ಎಸ್ ರವಿಕುಮಾರ್ ಮತ್ತು ನಟಿ ರಮ್ಯಾ ಕೃಷ್ಣನ್
ಕೆ.ಎಸ್ ರವಿಕುಮಾರ್ ಅವರ ಪತ್ನಿಗೆ ಇವರಿಬ್ಬರ ಸಂಬಂಧದ ಬಗ್ಗೆ ತಿಳಿಯಿತು. ಅವರು ನಟಿಗೆ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.
ಈ ವೇಳೆ ಇಬ್ಬರ ಅಫೇರ್ ಜೊತೆಗೆ ನಟಿ ಪ್ರೆಗ್ನೆನ್ಸಿ ಸುದ್ದಿಯೂ ಹರಿದಾಡಿತ್ತು. ಅದೇ ಹೊತ್ತಿಗೆ ಈ ಸುದ್ದಿಗಳ ಎಫೆಕ್ಟ್ ರವಿಕುಮಾರ್ ಅವರ ನೆಲೆನಿಂತ ಮನೆಯಲ್ಲೂ ಕಾಣಿಸತೊಡಗಿತು. ಅವನ ಹೆಂಡತಿಯೊಂದಿಗಿನ ಸಂಬಂಧವು ಹದಗೆಡಲು ಪ್ರಾರಂಭಿಸಿತು.
ಗರ್ಭಪಾತ ಮಾಡಲು 75 ಲಕ್ಷ ಕೇಳಿದ ನಟಿ ರಮ್ಯಾ ಕೃಷ್ಣನ್
ಇದಾದ ನಂತರ ನಿರ್ದೇಶಕ ಕೆ.ಎಸ್ ರವಿಕುಮಾರ್ ಈ ಆರೋಪ ಮತ್ತು ಸಂಬಂಧವನ್ನು ಕೊನೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಈ ಕಾರಣಕ್ಕೆ ನಟಿ ರಮ್ಯಾ ಕೃಷ್ಣನ್ ಗರ್ಭಪಾತಕ್ಕೆ 75 ಲಕ್ಷ ರೂಪಾಯಿ ಕೇಳಿದ್ದಾರಂತೆ. ಆದರೆ ಮಾದ್ಯಮದವರು ನಟಿ ರಮ್ಯಾ ಕೃಷ್ಣನ್ ಅವರ ಹತ್ತಿರ ಈ ವಿಚಾರದ ಬಗ್ಗೆ ಕೇಳಿದಾಗ ಅವಳು ಇದು ಸುಳ್ಳು ಸುದ್ದಿ ಎಂದು ನಿರಾಕರಿಸಿದ್ದರು.