Ranjani Raghavan In Saree: ಕಪ್ಪು ಬಿಳಿ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿದ ರಂಜನಿ ರಾಘವನ್, ಫೋಟೋ ವೈರಲ್.

Rajani Raghavan Instagram post ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪಾಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ರಂಜನಿ ರಾಘವನ್ (Ranjani Raghavan) ನಂತರ ಸಿನಿಮಾದಲ್ಲಿ ಸಹ ನಟಿಸಿದ್ದಾರೆ.

ಪುಟ್ಟ ಗೌರಿ ಮದುವೆ ಧಾರಾವಾಹಿ ನಂತರ ಕನ್ನಡತಿ ಧಾರಾವಾಹಿ ಮೂಲಕ ಮತ್ತಷ್ಟು ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡ ನಟಿ ರಂಜನಿ ರಾಘವನ್.

Actress Ranjani Raghavan shines in a black and white saree
Image Credit: instagram

ನಟಿ ರಂಜನಿ ರಾಘವನ್ ಇದೀಗ ಸಿಂಪಲ್ ಸೀರೆಯುಟ್ಟು ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ಕಪ್ಪು ಬಿಳಿ ಸೀರೆಯಲ್ಲಿ ಕಂಗೊಳಿಸಿದ ನಟಿ ರಂಜನಿ ರಾಘವನ್
ನಟಿ ರಂಜನಿ ರಾಘವನ್ ಕಪ್ಪು ಬಿಳಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಹಗಲಿನಲ್ಲಿ ಕನಸು ಕಂಡಿದ್ದಾರೆ. ಲೈಫಿನಲ್ಲಿ ಕಲರ್ ಕಲರ್ ಕನಸುಗಳು ಎಂದಿದ್ದಾರೆ.

Ranjani Raghavan shared a photo on Instagram wearing a black and white saree
Image Credit: instagram

ನಟಿ ರಂಜನಿ ರಾಘವನ್ ಕಪ್ಪುಬಿಳಿ ಸೀರೆಯಲ್ಲಿ ಸಕತ್ ಆಗಿ ಕಾಣಿಸಿದ್ದಾರೆ. ಇತ್ತೀಚೆಗೆ ಕನ್ನಡತಿ ಧಾರಾವಾಹಿ ಮುಗಿದಿದ್ದು ರಂಜನಿ ರಾಘವನ್ ಅವರು ಮುಂದೆ ಏನು ಮಾಡುತ್ತಾರೆ ಎಂದು ಅಭಿಮಾನಿಗಳು ಕೇಳಿದ್ದಾರೆ.

Join Nadunudi News WhatsApp Group

ಅದಕ್ಕೆ ನಟಿ ಇನ್ನೂ ಏನೂ ಹೇಳಿಲ್ಲ. ರಂಜನಿ ರಾಘವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮರ ಹಿಡಿದುಕೊಂಡು ಭುವಿ ಮೇಡಂ ಕನಸು ಕಂಡಿದ್ದಾರೆ.

Ranjani Raghavan doing a photoshoot wearing a black and white saree
Image Credit: instagram

ನಟಿ ರಂಜನಿ ಫೋಟೋಗಳಿಗೆ ಕಮೆಂಟ್ ಮಾಡಿದ ಅಭಿಮಾನಿಗಳು
ನಟಿ ರಂಜನಿ ರಾಘವನ್ ಫೋಟೋಗಳಿಗೆ ಅಭಿಮಾನಿಗಳಿಂದ ಹಲವು ರೀತಿಯ ಕಮೆಂಟ್ ಬಂದಿದೆ. ನಿಮ್ಮಿಂದ ಸೀರೆಗೆ ಒಂದು ಕಳೆ ಬಂದಿತು. ಸೂಪರ್ ಲವ್ ಯು ಎಂದೆಲ್ಲ ಹಾಕಿದ್ದಾರೆ. ನಟಿ ರಂಜನಿ ರಾಘವನ್ ಸೀರೆಯುಟ್ಟ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರನ್ನು ಹೊಗಳಿದ್ದಾರೆ.

Join Nadunudi News WhatsApp Group