Rashi Prediction: ಜನವರಿ 18 ರಿಂದ ಈ ರಾಶಿಯವರನ್ನ ಪ್ರವೇಶ ಮಾಡಲಿದ್ದಾನೆ ಶುಕ್ರ, ಈ ರಾಶಿಯವರ ಅದೃಷ್ಟದ ದಿನಗಳು ಆರಂಭ

ಜನವರಿ 18 ರಿಂದ ಈ ರಾಶಿಯವರಿಗೆ ಆರಂಭ ಆಗಲಿದೆ ಶುಕ್ರನ ದೆಸೆ, ಅದೃಷ್ಟದ ದಿನಗಳು ಆರಂಭ

Rashi Prediction 2024: ಹೆಚ್ಚಿನ ಜನರು ರಾಶಿ ಭವಿಷ್ಯದ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಕೆಲವರು ದಿನ ನಿತ್ಯದ ಭವಿಷ್ಯವನ್ನು ನೋಡಿಯೇ ತಮ್ಮ ದಿನವನ್ನು ಆರಂಭಿಸುತ್ತಾರೆ. ಮಾನವನ ಜೀವನದಲ್ಲಿ ನಡೆಯುವ ಶುಭ ಅಶುಭಗಳ ಬಗ್ಗೆ ರಾಶಿ ಫಲದಲ್ಲಿ ಮಾಹಿತಿ ನೀಡಲಾಗುತ್ತದೆ. ಕೆಲವೊಮ್ಮೆ ರಾಶಿ ಭವಿಷ್ಯವು ನಿಜವಾಗುತ್ತದೆ. ರಾಶಿ ಭವಿಷ್ಯದಲ್ಲಿ ಏನು ಹೇಳಲಾಗುತ್ತದೆಯೋ ಅದೇ ನಡೆದಿರುವ ಉದಾಹರಣೆಗಳು ಇವೆ. ಗ್ರಹಗತಿಗಳು ಮಾನವನ ಜೀವನವನ್ನು ಬದಲಾಯಿಸುತ್ತದೆ.

Aries Horoscope
Image Credit: Pixabay

ಈ ರಾಶಿಯವರ ಅದ್ರಷ್ಟದ ದಿನಗಳು ಆರಂಭ
ಇನ್ನು ಗೃಹಗಳು ಆಗಾಗ ತನ್ನ ರಾಶಿ ಚಕ್ರಗಳನ್ನು ಬದಲಾಯಿಸುತ್ತದೆ. ಗೃಹಗಳು ರಾಶಿ ಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮವು ಮನುಶ್ಯರ ಮೇಲೆ ಬೀರುತ್ತದೆ. ರಾಶಿ ಚಕ್ರದ ಬದಲಾವಣೆ ಮನುಷ್ಯನಿಗೆ ಶುಭ ಅಶುಭಗಳನ್ನು ನೀಡುತ್ತದೆ. ಇನ್ನು ಜ್ಯೋತಿಷ್ಯದ ಪ್ರಕಾರ, ಜನವರಿ 18 ರಿಂದ ಶುಕ್ರನು ವಿವಿಧ ರಾಶಿಗಳಿಗೆ ಪ್ರವೇಶ ಮಾಡಲಿದ್ದಾರೆ. ಶುಕ್ರನ ಆಗಮನವು ಧನು ರಾಶಿಯವರಿಗೆ ಹೆಚ್ಚಿನ ಶುಭವನ್ನು ನೀಡುತ್ತದೆ. ಶುಕ್ರನ ರಾಶಿ ಪ್ರವೇಶವು ಈ ಎಲ್ಲಾ ರಾಶಿಯವರಿಗೆ ಒಳ್ಳೆಯದು ಮಾಡಲಿದೆ.

ಜನವರಿ 18 ರಿಂದ ಈ ರಾಶಿಯವರನ್ನ ಪ್ರವೇಶ ಮಾಡಲಿದ್ದಾನೆ ಶುಕ್ರ
ಮೇಷ ರಾಶಿ
ನಿಮ್ಮ ಕೆಲಸಕ್ಕಾಗಿ ಕಠಿಣ ಪರಿಶ್ರಮವು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.

Gemini Horoscope
Image Credit: India TV

ಮಿಥುನ ರಾಶಿ
ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ನಿಮ್ಮ ವ್ಯವಹಾರಕ್ಕೆ ಉತ್ತಮ ಅವಕಾಶಗಳು ಬರಲಿವೆ. ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಇದು ನಿಮ್ಮ ತಪ್ಪು ತಿಳುವಳಿಕೆಯನ್ನು ಕೊನೆಗೊಳಿಸುತ್ತದೆ.

Leo horoscope
Image Credit: India Today

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರನ ಆಗಮನದಿಂದ ಅಪಾರ ಸಂಪತ್ತು ಸಿಗಲಿದೆ. ನೀವು ಸಾಕಷ್ಟು ಹಣವನ್ನು ಗಳಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.

Join Nadunudi News WhatsApp Group

Join Nadunudi News WhatsApp Group