ಪುಷ್ಪ ಚಿತ್ರದ ಕನ್ನಡ ಡಬ್ಬಿಂಗ್ ರಶ್ಮಿಕಾ ಯಾಕೆ ತನ್ನ ವಾಯ್ಸ್ ಕೊಟ್ಟಿಲ್ಲ ಗೊತ್ತಾ, ರಶ್ಮಿಕಾ ಕೊಟ್ಟ ಖಡಕ್ ಉತ್ತರ ನೋಡಿ.
ನಟಿ ರಶ್ಮಿಕಾ ಮಂದಣ್ಣ ದೇಶದ ಚಿತ್ರರಂಗದ ಕಂಡ ಖ್ಯಾತ ನಟಿ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡದ ಕಿರೀಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸಕತ್ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಸದ್ಯ ರಶ್ಮಿಕಾ ಮಂದಣ್ಣ ಮತ್ತು ಅಲ್ಲೂ ಅರ್ಜುನ್ ಅಭಿನಯದ ಪುಷ್ಪ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗಲಿದ್ದು ಈ ಚಿತ್ರವನ್ನ ನೋಡಲು ಜನರು ಬಹಳ ಕಾತುರದಿಂದ ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸದ್ಯ ಚಿತ್ರದ ಬಹುತೇಕ ಕೆಲಸಗಳ ನಡೆದಿದ್ದು ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಟ್ರೈಲರ್ ಜನರಿಗೆ ಇನ್ನಷ್ಟು ಕುತೂಹಲವನ್ನ ಮೂಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಪುಷ್ಪ ಚಿತ್ರದ ಟ್ರೈಲರ್ ನೋಡಿದ ಬಹುತೇಕ ಕನ್ನಡಿಗರಿಗೆ ಬಹಳ ಬೇಸರ ಉಂಟಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಪುಷ್ಪ ಚಿತ್ರದ ಟ್ರೈಲರ್ ಕನ್ನಡದಲ್ಲಿ ಕೂಡ ಬಿಡುವೂಡೆಯಾಗಿದ್ದು ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕನ್ನಡಕ್ಕೆ ತಮ್ಮ ವಾಯ್ಸ್ ಕೊಟ್ಟಿಲ್ಲ ಅನ್ನುವುದು ಬಹಳ ಬೇಸರಕ್ಕೆ ಕಾರಣವಾಗಿದ್ದು. ಹೌದು ಮೂಲತಃ ಕನ್ನಡದ ಹುಡುಗಿಯಾದ ರಶ್ಮಿಕಾ ಮಂದಣ್ಣ ಪುಷ್ಪ ಚಿತ್ರದ ಕನ್ನಡ ಡಬ್ಬಿಂಗ್ ಯಾಕೆ ಬೇರೆಯವರಿಗೆ ವಾಯ್ಸ್ ಕೊಟ್ಟಿದ್ದಾರೆ ಅವರೇ ವಾಯ್ಸ್ ಕೊಡಬಹುದಿತ್ತಲ್ಲ ಎಂದು ಜನರು ಬೇಸರವನ್ನ ವ್ಯಾಪ್ತಡಿಸಿದ್ದರು.
ಸದ್ಯ ಇದರ ಕುರಿತು ಈಗ ರಶ್ಮಿಕಾ ಮಂದಣ್ಣ ಮಾತನಾಡಿದ್ದು ತಾನು ಯಾಕೆ ವಾಯ್ಸ್ ಕೊಟ್ಟಿಲ್ಲ ಅನ್ನುವುದಕ್ಕೆ ಕಾರಣ ಕೊಟ್ಟಿದ್ದಾರೆ. ಹಾಗಾದರೆ ಪುಷ್ಪ ಚಿತ್ರದ ಕನ್ನಡ ಡಬ್ಬಿಂಗ್ ಗೆ ರಶ್ಮಿಕಾ ಮಂದಣ್ಣ ಯಾಕೆ ತಮ್ಮ ವಾಯ್ಸ್ ಕೊಟ್ಟಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಪುಷ್ಪ ಚಿತ್ರದ ಬಿಡುಗಡೆಯ ಸಮಯದಲ್ಲಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ಇತ್ತೀಚಿಗೆ ಚಿತ್ರದ ಶೂಟಿಂಗ್ ಮುಗಿದಿದೆ, ಪ್ರಚಾರ ಪೋಸ್ಟ್ ಪ್ರೊಡಕ್ಷನ್ ಮತ್ತು ಡಬ್ಬಿಂಗ್ ಸೇರಿ ಹಲವು ಕೆಲಸಗಳನ್ನ ಚಿತ್ರತಂಡ ರಾತ್ರಿ ಹೋಗಲು ನೋಡದೆ ಮಾಡುತ್ತಿದೆ.
ಇನ್ನು ನಾನು ಇದರ ನಡುವೆ ನಾಲ್ಕು ಚಿತ್ರಗಳ ಶೂಟಿಂಗ್ ಬಹಳ ಬ್ಯುಸಿ ಆಗಿದ್ದೇನೆ ಮತ್ತು ಇದರ ನಡುವೆ ಮೂರೂ ದಿನಗಳ ಕಾಲ ಚಿತ್ರದ ತೆಲುಗು ಡಬ್ಬಿಂಗ್ ಮಾಡಿದ್ದೇನೆ ಮತ್ತು ಅದೂ ಇನ್ನೂ ಕೂಡ ಪೂರ್ಣವಾಗಿಲ್ಲ, ಈ ಒಂದು ಕಾರಣಕ್ಕೆ ನನಗೆ ಕನ್ನಡಕ್ಕೆ ಡಬ್ ಮಾಡಲು ಸಾದ್ಯವಾಗಲಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ನನ್ನ ಮುಂದಿನ ಫ್ಯಾನ್ ಇಂಡಿಯಾ ಚಿತ್ರದಲ್ಲಿ ಖಂಡಿತ ನಾನೇ ಕನ್ನಡದಲ್ಲೂ ಡಬ್ ಮಾಡುತ್ತೇನೆ ಎಂದು ಹೇಳಿದ್ದಾರೆ ರಶ್ಮಿಕಾ ಮಂದಣ್ಣ. ಸ್ನೇಹಿತರೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಡಬ್ ಮಾಡದೆ ಇರುವುದಕ್ಕೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.