Rashmika: ಹಲವು ಸಮಯಗಳ ನಂತರ ದೇವರಕೊಂಡ ಜೊತೆ ಸಿಹಿಸುದ್ದಿ ಹಂಚಿಕೊಂಡ ಕಿರಿಕ್ ಬೆಡಗಿ, ಜೋಡಿಯಾದ ರಶ್ಮಿಕಾ ವಿಜಯ್.

ಸದ್ಯದಲ್ಲೇ ಜೋಡಿ ಆಗಲಿದ್ದಾರೆ ಗೀತಾ ಗೋವಿಂದಂ ಜೋಡಿ.

Rashmika Mandanna And Vijay Devarakonda: ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಟಾಲಿವುಡ್ ನ ಸ್ಟಾರ್ ನಟನ ಜೊತೆ ಡೇಟಿಂಗ್ ನಲ್ಲಿ ಇರುವ ಬಗ್ಗೆ ಆಗ ಗಾಸಿಪ್ ಹರಡುತ್ತಲೇ ಇರುತ್ತದೆ.

ಹೊಸ ಹೊಸ ವಿಚಾರವಾಗಿ ರಶ್ಮಿಕಾ ಹಾಗೂ ವಿಜಯ್ ಲವ್ ಸ್ಟೋರಿ ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿ ಧರಿಸಿದ್ದ ಶರ್ಟ್ ಎಲ್ಲರ ಗಮನ ಸೆಳೆದಿದೆ.ನಟಿ ಧರಿಸಿದ ಶರ್ಟ್ ವಿಚಾರವಾಗಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸುದ್ದಿಯಾಗಿದ್ದರು. ರಶ್ಮಿಕಾ ಅವರ ಶರ್ಟ್ ನೋಡಿ ವಿಜಯ್ ದೇವರಕೊಂಡ ಶರ್ಟ್ ಧರಿಸಿದ್ದೀರಾ ಎಂದು ಟ್ರೋಲ್ ಮಾಡಿದ್ದರು.

Rashmika Mandanna And Vijay Devarakonda Latest News.
Image Credit: Ibtimes

ರಶ್ಮಿಕಾ ಮಂದಣ್ಣ ಧರಿಸಿದ ಶರ್ಟ್ ಫೋಟೋ ಹಾಗೂ ವಿಜಯ್ ದೇವರಕೊಂಡ (Vijay Devarakonda) ಧರಿದ ಶರ್ಟ್ ನ ಫೋಟೋ ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವೈರಲ್ ಫೋಟೋ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪ್ರೀತಿಯ ಗಾಸಿಪ್ ಅನ್ನು ಇನ್ನಷ್ಟು ಹೆಚ್ಚಿಸಿತ್ತು. ಆದರೆ ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಮೊತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

ಸದ್ಯದಲ್ಲೇ ಜೋಡಿ ಆಗಲಿದ್ದಾರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ
ಗೀತಾ ಗೋವಿಂದಂ ಜೋಡಿ ಇದೀಗ ಸಿನಿಮಾ ವಿಚಾರವಾಗಿ ಸುದ್ದಿಯಾಗಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಜೊತೆಯಾಗಿ ನಟಿಸಿದ ಮೊದಲ ಚಿತ್ರ ಗೀತಾ ಗೋವಿಂದಂ. ಈ ಚಿತ್ರ ಚಿತ್ರರಂದದಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಚಿತ್ರದ ಮೂಲಕ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿ ಹಿಟ್ ಆಗಿತ್ತು. ಈ ಚಿತ್ರದ ಬಳಿಕ ಈ ಇಬ್ಬರು ಜೊತೆಯಾಗಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿದ್ದರು.

Rashmika Mandanna and vijay DEvarakonda movie.
Image Credit: Thehansindia

ಈ ಚಿತ್ರ ಅಷ್ಟೊಂದು ಯಶಸ್ಸು ಕಾಣದಿದ್ದರೂ ಈ ಜೋಡಿಯ ನಟನೆಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಇದೀಗ ಮತ್ತೆ ಮೂರನೇ ಚಿತ್ರದ ಮೂಲಕ ಜೊತೆಯಾಗಿ ನಟಿಸಲು ವಿಜಯ್ ಹಾಗೂ ರಶ್ಮಿಕಾ ಸಜ್ಜಾಗಿದ್ದಾರೆ. ಇನ್ನು ವಿಜಯ್ ಹಗೂ ರಶ್ಮಿಕಾ ನಟನೆಯ ಮೂರನೇ ಸಿನಿಮಾ ಹೆಸರು ಅಥವಾ ಡೈರೆಕ್ಟರ್ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಆದರೆ ಸದ್ಯದಲ್ಲೇ ಈ ಜೋಡಿ ತೆರೆಯ ಮೇಲೆ ಬಂದು ಸಿನಿಪ್ರಿಯರನ್ನು ರಂಜಿಸಲಿದ್ದಾರೆ.

Join Nadunudi News WhatsApp Group

ರಶ್ಮಿಕಾ ಹಾಗೂ ವಿಜಯ್ ಅಭಿಮಾನಿಗಳು ಇವರ ಹೊಸ ಚಿತ್ರದ ಬಗ್ಗೆ ಕುತೂಹಲರಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನಟಿ ದೂರವಿದ್ದರು ಕೂಡ ಪರ ಭಾಷಾ ಚಿತ್ರಗಳಲ್ಲಿ ನಟಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ.

Rashmika mandanna and vijay devarakonda 3rd New movie.
Image Credit: Ibtimes

ಇನ್ನು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಪುಷ್ಪ 2 ನಿರೀಕ್ಷೆಯಲ್ಲಿದ್ದಾರೆ. ವಿಜಯ್ ದೇವರಕೊಂಡ ಸದ್ಯ ಸಮಂತಾ ಜೊತೆ ಖುಷಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಇಬ್ಬರ ಸದ್ಯದ ಚಿತ್ರೀಕರಣ ಮುಗಿದ ಬಳಿಕ ಜೊತೆಯಾಗಿ ಚಿತ್ರದಲ್ಲಿ ನಟಿಸಲಿದ್ದಾರೆ.

Join Nadunudi News WhatsApp Group