Rashmika Mandanna Bold look: ಬೋಲ್ಡ್ ಲುಕ್ ನಲ್ಲಿ ಅಭಿಮಾನಿಗಳ ನಿದ್ದೆ ಕೆಡಿಸಿಸಿದ ನಟಿ ರಶ್ಮಿಕಾ ಮಂದಣ್ಣ, ಟ್ರೊಲ್ ಮಾಡಿದ ನೆಟ್ಟಿಗರು.
Actress Rashmika Mandanna Photoshoot in Bold Look: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸುದ್ದಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಜನರಿಗೆ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ.
ತಾವು ನಟಿಸಿರುವ ಮೊದಲ ಸಿನಿಮಾದಲ್ಲಿಯೇ ನಟಿ ರಶ್ಮಿಕಾ ಯಶಸ್ಸನ್ನು ಪಡೆದುಕೊಂಡು ನಂತರ ಹಲವು ಬಾಷೆಯ ಸಿನಿಮಾದಲ್ಲಿ ನಟಿಸಿದರು. ನಟಿ ರಶ್ಮಿಕಾ ಮಂದಣ್ಣ ಈಗ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹು ಬೇಡಿಕೆ ಇರುವ ನಟಿಯಾಗಿ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.
ಅವಾರ್ಡ್ ಫಂಕ್ಷನ್ ಗೆ ವಿಭಿನ್ನವಾದ ಕಾಸ್ಟ್ಯೂಮ್ ಧರಿಸಿ ಬಂದ ನಟಿ ರಶ್ಮಿಕಾ ಮಂದಣ್ಣ
ಇದೀಗ ನಟಿ ರಶ್ಮಿಕಾ ಮಂದಣ್ಣ ಅವಾರ್ಡ್ ಫಂಕ್ಷನ್ ಗೆ ವಿಭಿನ್ನವಾದ ಕಾಸ್ಟ್ಯೂಮ್ ಧರಿಸಿ ಬಂದಿದ್ದರು. ನಟಿ ರಶ್ಮಿಕಾ ಮಂದಣ್ಣ ಅವರ ಈ ಅವತಾರಕ್ಕೆ ನೆಟ್ಟಿಗರು ಸರಿಯಾಗಿ ಟ್ರೊಲ್ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಉರ್ಫಿ ಜಾದವ್ ಅವರಿಗೆ ಹೋಲಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟಾನ್ ಹಂಚಿಕೊಂಡು ಬಹಳ ವಿಶೇಷವಾದ ದಿನ, ಪ್ರಶಸ್ತಿಯನ್ನು ಪಡೆದುಕೊಂಡು, ಪ್ರದರ್ಶನವನ್ನು ಹೊಂದಿತ್ತು. ನನ್ನ ಜೀವನದಲ್ಲಿ ಎಲ್ಲದಕ್ಕೂ ಮತ್ತು ಎಲರಿಗೂ ಸಂಪೂರ್ಣವಾಗಿ ಕೃತಜ್ಞರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.
ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಅವರ ಈ ಅವತಾರಕ್ಕೆ ನೆಟ್ಟಿಗರು ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇದು ನಮ್ಮ ಸಂಸ್ಕ್ರತಿ ಅಲ್ಲ, ನೀವು ಓವರ್ ಆಕ್ಟಿಂಗ್ ಗರ್ಲ್ ಎಂದಿದ್ದಾರೆ.
ಇನ್ನು ಕೆಲವರು ನಟಿಯ ಈ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ. ಕಪ್ಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಫೋಟೋಗೆ ಪೋಸ್ ನೀಡಿ ತಮ್ಮ ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ.