Rashmika Mandanna Photoshoot: ಅಭಿಮಾನಿಗಳಿಗೆ ಭರವಸೆಯ ಪಾಠ ಮಾಡಿದ ರಶ್ಮಿಕಾ, ಎಲ್ಲಕ್ಕಿಂತ ಮುಖ್ಯವಾದದ್ದು ನಿಮ್ಮ ಖುಷಿ.

Actress Rashmika Mandanna New Look: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಇದೀಗ ಹೊಸ ಹೊಸ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಹೊಸ ಲುಕ್ ನಲ್ಲಿ ನಟಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಈ ನಡುವೆ ವಿಭಿನ್ನ ರೀತಿಯ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ.

Rashmika gave a lesson of hope to fans, your happiness is the most important thing.
Image Credit: instagram

ಇದೀಗ ನಟಿ ಮಾಡರ್ನ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನತೆಗೆ ಭರವಸೆಯ ಪಾಠವನ್ನು ಹೇಳಲು ಮುಂದಾಗಿದ್ದಾರೆ. ನಟಿಯ ನ್ಯೂ ಪೋಸ್ಟ್ ಇದೀಗ ಬಾರಿ ವೈರಲ್ ಆಗುತ್ತಿದೆ.

ಮಾಡರ್ನ್ ಲುಕ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ
ಇದೀಗ ನಟಿ ರಶ್ಮಿಕಾ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ. ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಮಾಡ್ರನ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

Join Nadunudi News WhatsApp Group

ಫೋಟೋಗಳನ್ನು ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳಿಗೆ ಭರವಸೆಯ ಪಾಠವನ್ನು ಮಾಡಿದ್ದಾರೆ.

Rashmika Mandanna said that life is short and your happiness is very important
Image Credit: instagram

ಅಭಿಮಾನಿಗಳಿಗೆ ಭರವಸೆಯ ಪಾಠ ಮಾಡಿದ ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಭರವಸೆಯ ಪಾಠವನ್ನು ಮಾಡಿದ್ದಾರೆ. “ಜನರೇ ಕುಶಿಯಾಗಿರಿ, ಭರವಸೆ ಇಡೀ. ಎಲ್ಲಕ್ಕಿಂತ ಮುಖ್ಯವಾದದ್ದು ನಿಮ್ಮ ಖುಷಿ ಮತ್ತು ನೆಮ್ಮದಿ. ನೆಗಟಿವ್ ಫೀಲ್ ಮಾಡುತ್ತ ಕೂರುವಷ್ಟು ಸಮಯವಿಲ್ಲ, ಲೈಫು ತುಂಬಾ ಚಿಕ್ಕದು” ಎಂದಿದ್ದಾರೆ.

Rest easy folks, hope is whole. Your happiness and comfort is most important. Life is too short, says Rashmika Mandanna: There is no time to feel negative
Image Credit: instagram

ನಟಿ ರಶ್ಮಿಕಾ ಮಂದಣ್ಣ ಅವರ ಭರವಸೆಯ ಪಾಠದ ಪೋಸ್ಟ್ ಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ ಗಳು ಸಿಕ್ಕಿವೆ. ನಟಿಯ ಪೋಸ್ಟ್ ಗಳನ್ನೂ ನೆಟ್ಟಿಗರು ಮೆಚ್ಚಿಕೊಂದ್ದಿದ್ದಾರೆ. ನಟಿಯ ಈ ಪೋಸ್ಟ್ ಇದೀಗ ಬಾರಿ ವೈರಲ್ ಆಗುತ್ತಿದೆ. ಬಹಳ ಕಡಿಮೆ ಸಮಯದಲ್ಲಿ 16 ಲಕ್ಷಕ್ಕೂ ಅಧಿಕ ಮೆಚ್ಚುಗೆ ನಟಿಯ ಪೋಸ್ಟ್ ಗೆ ವ್ಯಕ್ತವಾಗಿದೆ.

Join Nadunudi News WhatsApp Group