ರಶ್ಮಿಕಾ ಮಂದಣ್ಣ ಅವರಿಗೆ ಈ ಮನೆಯ ಸೊಸೆಯಾಗುವ ಆಸೆಯಂತೆ, ಆ ಮನೆ ಯಾವುದು ಗೊತ್ತಾ.

ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸದ್ಯ ದೇಶದ ಚಿತ್ರರಂಗದ ಖ್ಯಾತ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟು ಕನ್ನಡ ಚಿತ್ರರಂಗದ ಟಾಪ್ ನಟಿ ಎನಿಸಿಕೊಂಡರು. ಇನ್ನು ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಂತರ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ಕೂಡ ಯಶಸ್ಸನ್ನ ಕಂಡರು ಎಂದು ಹೇಳಬಹುದು. ಹೌದು ದೇಶದಲ್ಲಿ ಒಬ್ಬ ಟಾಪ್ ನಟಿ ಅನ್ನುವ ಸ್ಥಾನವನ್ನ ಪಡೆದುಕೊಂಡರು ನಟಿ ರಶ್ಮಿಕಾ ಮಂದಣ್ಣ.

ಇನ್ನು ಇದಾದ ನಂತರ ಬಾಲಿವುಡ್ ನಲ್ಲಿ ಕೂಡ ಒಳ್ಳೆಯ ನಂಟನೆಯನ್ನ ಮಾಡಿ ಮಿಂಚಿದರು ನಟಿ ರಶ್ಮಿಕಾ ಮಂದಣ್ಣ ಅವರು. ಸದ್ಯ ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಅವರು ಯಾವುದೇ ಕೆಲಸವನ್ನ ಮಾಡಿದರು ಕೂಡ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ದೇಶದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಅಪಾರವಾದ ಅಭಿಮಾನಿಗಳು ಇರುವ ಕಾರಣ ಅವರು ಏನೇ ಹೇಳಿದರು ಮತ್ತು ಏನೇ ಮಾಡಿದರು ಕೂಡ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಸದಾ ರಶ್ಮಿಕಾ ಮಂದಣ್ಣ ಅವರ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಜನರು ಕೂಡ ತುಂಬಾ ಕಮೆಂಟ್ಸ್ ಮಾಡುತ್ತಿದ್ದಾರೆ ಎಂದು ಹೇಳಬಹುದು.

Rashmika mandanna marriage

ಮದುವೆಯ ವಿಷಯವಾಗಿ ರಶ್ಮಿಕಾ ಮಂದಣ್ಣ ಅವರು ನನಗೆ ಈ ಮನೆಯ ಸೊಸೆಯಾಗಿ ಹೋಗುವ ಆಸೆ ಇದೆ ಎಂದು ಹೇಳಿದ್ದು ಸದ್ಯ ಈ ವಿಷಯ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ರಶ್ಮಿಕಾ ಮಂದಣ್ಣ ಹೇಳಿದ ಆ ಮನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ ರಶ್ಮಿಕಾ ಮಂದಣ್ಣ ಅವರಿಗೆ ತಮಿಳುನಾಡಿನ ಸೊಸೆಯಾಗುವ ಆಸೆ ಆಗಿದೆಯಂತೆ.

ತಮಿಳುನಾಡು ಅಂದರೆ ನನಗೆ ತುಂಬಾ ಇಷ್ಟ, ಅಲ್ಲಿನ ಜನರ ಸಂಪ್ರದಾಯ ಮತ್ತು ಅಲ್ಲಿನ ಜನರು ನಮ್ಮನ್ನ ತುಂಬಾ ಆಕರ್ಷಿಸಿದ್ದಾರೆ ಎಂದು ಹೇಳಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ಇದರ ಜೊತೆಗೆ ನನಗೆ ತಮಿಳು ಮನೆ ಸೊಸೆಯಾಗುವ ತುಂಬಾ ಆಸೆ ಇದೆ ಹೇಳಿದ್ದಾರೆ ರಶ್ಮಿಕಾ ಮಂದಣ್ಣ ಅವರು. ಇತ್ತೀಚಿಗೆ ಸುಲ್ತಾನ್ ಸಿನಿಮಾ ಪ್ರಚಾರದಲ್ಲಿ ಈ ಮಾತನ್ನ ಹೇಳಿದ್ದಾರೆ ರಶ್ಮಿಕಾ ಮಂದಣ್ಣ, ಇನ್ನು ಇದನ್ನ ಕೇಳಿದ ಕನ್ನಡ ಮತ್ತು ತೆಲುಗಿನ ಅಭಿಮಾನಿಗಳು ನಾವು ನಿಮ್ಮಜೊತೆ ಟೂ ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಸ್ನೇಹಿತರೆ ರಶ್ಮಿಕಾ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Rashmika mandanna marriage

Join Nadunudi News WhatsApp Group