Rashmika Mandanna In Airport: ರಶ್ಮಿಕಾಗೆ ಡವ್ ಮಾಡಬೇಡ ಅಂದ ಜನರು, ವಿಮಾನ ನಿಲ್ದಾಣದ ವಿಷಯವಾಗಿ ರಶ್ಮಿಕಾ ಟ್ರೊಲ್.

Actress Rashmika Mandanna: ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ(Rashmika Mandanna). ನಟಿ ರಶ್ಮಿಕಾ ಮಂದಣ್ಣ ಸದಾ ಯಾವುದಾದರೂ ಒಂದು ವಿಚಾರದಲ್ಲಿ ಆದರೂ ಸುದ್ದಿಯಲ್ಲಿರುತ್ತಾರೆ.

ಫ್ಯಾನ್ ಇಂಡಿಯಾ ಸ್ಟಾರ್ ನಟಿಯಾದ ರಶ್ಮಿಕಾ ಮಂದಣ್ಣ ಹಲವು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿಯಾಗಿ ಹಲವು ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Rashmika mandanna about airport gym
Image Source: India Today

ಯಾಕೆ ವಿಮಾನ ನಿಲ್ದಾಣದಲ್ಲಿ ಜಿಮ್ ಇಲ್ಲ ಎಂದು ಹೇಳಿದ ರಶ್ಮಿಕಾ ಮಂದಣ್ಣ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಯಾವಾಗಲು ನೆಟ್ಟಿಗರ ಟ್ರೊಲ್ ಗೆ ಒಳಗಾಗುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ವಿಚಾರವಾಗಿ ನೆಟ್ಟಿಗರಿಂದ ಟ್ರೊಲ್ ಆಗಿದ್ದಾರೆ.  ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪರ್ಸನಲ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಯಾಕೆ ವಿಮಾನ ನಿಲ್ದಾಣದಲ್ಲಿ ಜಿಮ್ ಇಲ್ಲ. ಸುಮಾರು ಎರಡು ಗಂಟೆಗಳ ಕಾಲ ವಿಮಾನಕ್ಕೆ ಕಾಯುವ ವ್ಯಕ್ತಿ ನಾನು ಎಂದು ಸಾರ್ ಲಿವೈನ್ ಎಂಬ ಖಾತೆಯಲ್ಲಿ ಅಪ್ಲೋಡ್ ಆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

Rashmika mandanna about airport gym
Image Source: India Today

ರಶ್ಮಿಕಾಗೆ ಡವ್ ಮಾಡಬೇಡ ಎಂದು ಕಾಲೆಳೆದ ನೆಟ್ಟಿಗರು
ಫ್ಲೈಟ್ ಏರಲು ಎಷ್ಟೆಲ್ಲ ಮೈಂಡ್ ರೆಡಿ ಮಾಡ್ಕೊಂಡು ನಾನು ಬಂದಿರುವೆ ಆದರೆ ಸುಮ್ಮನೆ ಒಂದು ಜಾಗದಲ್ಲಿ ಕುಳಿತುಕೊಂಡು ಏನು ಯೋಚನೆ ಮಾಡಬೇಕು ಎಂದು ಬರೆದಿದ್ದಾರೆ.

Join Nadunudi News WhatsApp Group

Rashmika mandanna about airport gym
Image Source: India Today

ಈ ಪೋಸ್ಟ್ ಗೆ ಪೋಸ್ಟ್ ನಲ್ಲಿರುವುದು ಸತ್ಯ ಅಲ್ಲವೇ. ಒಂದು ವೇಳೆ ಜಿಮ್ ನಿರ್ಮಾಣ ಮಾಡಿದರೆ ನನಗೆ ತುಂಬಾ ಉಪಯೋಗವಾಗುತ್ತದೆ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ಈ ಹೇಳಿಕೆ ಸಾಕಷ್ಟು ಟ್ರೊಲ್ ಆಗುತ್ತಿದೆ.

ಬಾಲಿವುಡ್ ಸಿನಿಮಾ ಸಹಿ ಮಾಡಿದ ಮೇಲೆ ನೀವು ಫಿಟ್ನೆಸ್ ಆಗಿದ್ದು ಅಲ್ಲಿಯವರೆಗೂ ವಿಜಯ್ ದೇವರಕೊಂಡ ಹಿಂದೆ ಇದ್ದವರು ಸುಮ್ಮನೆ ಡವ್ ಮಾಡಬೇಡ ಎಂದು ಕಾಲೆಳೆದಿದ್ದಾರೆ.

Rashmika mandanna about airport gym
Image Source: India Today

Join Nadunudi News WhatsApp Group