Rashmika Mandanna Valentine’s Day: ವ್ಯಾಲೆಂಟೈನ್ಸ್ ಡೇ ದಿನ ಹೊಸ ವಿಚಾರ ರಿವೀಲ್ ಮಾಡಿದ ರಶ್ಮಿಕಾ, ಫ್ಲೈಯಿಂಗ್ ಕಿಸ್ ವಿಡಿಯೋ ವೈರಲ್.

Rashmika Mandanna 7up Advertisement: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಈ ನಡುವೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ (Rashmika Mandanna Instagram) ನಲ್ಲಿ ವ್ಯಾಲೆಂಟೈನ್ಸ್ ಡೇ ಟಾಸ್ಕ್ (Valentine’s Day Task) ನೀಡಿ ಎಲ್ಲರ ಗಮನ ಸೆಳೆದಿದ್ದರು.

ತನ್ನ ವಾಲೆಂಟೈನ್ ಯಾರು ಎಂದು ಊಹಿಸಿ ಎಂದು ಅಭಿಮಾನಿಗಳಿಗೆ ಟಾಸ್ಕ್ ನೀಡಿದ್ದರು. ಹಾಗಾಗಿ ರಶ್ಮಿಕಾ ಅಭಿಮಾನಿ ವಲಯದಲ್ಲಿ ಅವರ ವಾಲೆಂಟೈನ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿತ್ತು.

Rashmika revealed a new idea on Valentine's day, the flying kiss video went viral.
Image Credit: instagram

ಇದೀಗ ನಟಿ ಮತ್ತೊಂದು ವೇದಿಯೊ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಇಗ ರಶ್ಮಿಕಾ ಅವರ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

ಅಭಿಮಾನಿಗಳಿಗೆ ವ್ಯಾಲೆಂಟೈನ್ಸ್ ಡೇ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ
ಇದೀಗ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ (Valentine’s Day) ಸಲುವಾಗಿ ನಟಿ ರಶ್ಮಿಕಾ ಅಭಿಮಾನಿಗಳಿಗೆ ಟಾಸ್ಕ್ ನೀಡಿದ್ದರು. ಇದೀಗ ನಟಿ ರಶ್ಮಿಕಾ ಮಂದಣ್ಣ ವ್ಯಾಲೆಂಟೈನ್ಸ್ ಡೇ ಶುಭಾಶಯ ತಿಳಿಸುತ್ತ ಹೊಸ ವಿಡಿಯೋವೊಂದು ಶೇರ್ ಮಾಡಿದ್ದಾರೆ.

Join Nadunudi News WhatsApp Group

ರಶ್ಮಿಕಾ ಅವರ ಈ ಪೋಸ್ಟ್ ನಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ರಶ್ಮಿಕಾ ತಮ್ಮ ವ್ಯಾಲಂಟೈನ್ ಬಗ್ಗೆ ಮಾಹಿತಿ ನೀಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿ ವಲಯದಲ್ಲಿ ಮೂಡಿದೆ.

ನಟಿ ರಶ್ಮಿಕಾ ಮಂದಣ್ಣ ಬೆಡ್ ರೂಮ್ ನಲ್ಲಿ ನಾಯಿ ಮರಿ ಜೊತೆ ಕಾಲ ಕಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ರಶ್ಮಿಕಾ ವ್ಯಾಲೆಂಟೈನ್ಸ್ ಡೇ ದಿನ ತಮ್ಮ ವಾಲೆಂಟೈನ್ ಅನ್ನು ಪರಿಚಯಿಸುತ್ತಾರೆ ಎನ್ನುವ ಭರವಸೆ ಸುಳ್ಳಾಗಿದೆ. ಇದೀಗ ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ಶೇರ್ ಮಾಡಿದ್ದಾರೆ.

Rashmika Mandanna 7up advertisement
Image Credit: instagram

ಪಾನೀಯ ಕಂಪನಿ 7 ಅಪ್ ಗೆ ರಶ್ಮಿಕಾ ಪ್ರಚಾರ ರಾಯಭಾರಿ
ಪಾನೀಯ ಕಂಪನಿ 7 ಅಪ್ (7 Up) ಜೊತೆ ರಶ್ಮಿಕಾ ಮಂದಣ್ಣ ಒಪ್ಪಂದ ಮಾಡಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಪಾನೀಯ ಕಂಪನಿ 7 ಅಪ್ ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ವ್ಯಾಲೆಂಟೈನ್ಸ್ ಡೇ ದಿನ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.

Actress Rashmika Mandanna in new ad

7 ಅಪ್ ಲೋಗೊಗೆ ಫ್ಲೈಯಿಂಗ್ ಕಿಸ್ ಕೊಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. “ಉತ್ತಮವಾಗಿರುವುದರ ಬಗ್ಗೆ ನಾವು ಹೇಳುತ್ತೇವೆ. 7 ಅಪ್ ಕುಟುಂಬದಲ್ಲಿ ಭಾಗಿಯಾಗಲು ತುಂಬಾ ಉತ್ಸಹಕಳಾಗಿದ್ದೇನೆ” ಎಂದು ರಶ್ಮಿಕಾ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದೀಗ ನಟಿಯ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group