Rashmika Mandanna Dress Price: ಲಕ್ಷ ರೂಪಾಯಿ ಟಾಪ್ ಧರಿಸಿದ ರಶ್ಮಿಕಾ, ಟ್ರೊಲ್ ಮಾಡಿದ ನೆಟ್ಟಿಗರು.

 The Price Of Rashmika’s Top : ನಟಿ ರಶ್ಮಿಕಾ (Rashmika Mandanna) ಇದೀಗ ಫ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈ ನಡುವೆ ರಶ್ಮಿಕಾ ಮಂದಣ್ಣ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣಸದಾ ಯಾವುದಾದರು ವಿಷಯವಾಗಿ ಸುದ್ದಿಯಲ್ಲಿರುತ್ತಾರೆ.

Rashmika Mandanna arrived at the airport wearing a 2 lakh rupees top
Image Credit: swirlster

ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಟ್ರೊಲ್ ಆಗುತ್ತಿರುವ ನಟಿ. ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಪರಿಚಿತರಾಗಿ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದ ನಟಿಯಾಗಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಹಲವು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಇನ್ನೊಂದು ವಿಡಿಯೋ ನೆಟ್ಟಿಗರ ಟ್ರೊಲ್ ಗೆ ಸಿಕ್ಕಿದೆ.

Rashmika Mandanna wearing a top worth Rs 2 lakh
Image Credit: instagram

2 ಲಕ್ಷದ ಡ್ರೆಸ್ ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ
ಇದೀಗ ನಟಿ ರಶ್ಮಿಕಾ ಮಂದಣ್ಣ ಬೆಲೆ ಬಾಳುವ ಟಾಪ್ ಧರಿಸಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಟಾಪ್ ಬೆಲೆ ಕೇಳಿ ನೆಟ್ಟಿಗರು ಸಖತ್ ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ 2 ಲಕ್ಷದ ಟಾಪ್ ವಿಚಾರವಾಗಿ ನೆಟ್ಟಿಗರ ಚರ್ಚೆಗೆ ಕಾರಣವಾಗಿದ್ದಾರೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ರಶ್ಮಿಕಾ ವಿಮಾನ ನಿಲ್ದಾಣದಲ್ಲಿ 2 .06 ಲಕ್ಷ ರೂ. ಸಿಂಪಲ್ ಆಗಿರುವ ಟಾಪ್ ಧರಿಸಿ ಎಂಟ್ರಿ ಕೊಟ್ಟಿದ್ದಾರೆ.

Rashmika Mandanna was trolled by people for wearing a 2 lakh rupees top
Image Credit: pinkvilla

ನಟಿ ರಶ್ಮಿಕಾ ಮಂದಣ್ಣ ಧರಿಸಿರುವ ಪೀಚ್ ಕಲರ್ ಟಾಪ್ 2 ಲಕ್ಷದ 6 ಸಾವಿರದ 336 ರೂಪಾಯಿ ಎನ್ನಲಾಗಿದೆ. ನೆಟ್ಟಿಗರು ಇದರ ಬೆಲೆ ಕೇಳಿ ಶಾಕ್ ಆಗಿದ್ದಾರೆ.

Join Nadunudi News WhatsApp Group

ನಟಿ ರಶ್ಮಿಕಾ ಮಂದಣ್ಣ ಡ್ರೆಸ್ ಗೆ ನೆಲ ಒರೆಸುವ ಬಟ್ಟೆ ಎಂದ ನೆಟ್ಟಿಗರು
ಪೀಚ್ ಬಣ್ಣದ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿ ಬಂದ ರಶ್ಮಿಕಾ, ಬಟ್ಟೆಯ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ನೆಲ ಒರೆಸುವ ಬಟ್ಟೆಯ ಹಾಗೆ ಇದೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.‌ ನಟಿಯ ದುಬಾರಿ ಬೆಲೆಯ ಡ್ರೆಸ್‌ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೋಲ್‌ ಆಗುತ್ತಿದೆ.

Join Nadunudi News WhatsApp Group