Uttarakhand: ರೇಷನ್ ಕಾರ್ಡ್ ಇದ್ದವರ ಖಾತೆಗೆ ಬರಲಿದೆ ಗ್ಯಾಸ್ ಸಿಲಿಂಡರ್ ಹಣ, ಸರ್ಕಾರದ ಹೊಸ ಯೋಜನೆ.

ರೇಷನ್ ಕಾರ್ಡ್ ಇದ್ದವರ ಖಾತೆಗೆ ಗ್ಯಾಸ್ ಸಿಲಿಂಡರ್ ಹಣವನ್ನ ಜಾಮಾ ಮಾಡಲು ಉತ್ತರಾಖಂಡ ಸರ್ಕಾರ ತೀರ್ಮಾನವನ್ನ ಮಾಡಿದೆ.

Gas Cylinder Money Deposit To Ration Card Holders Account: ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ (Central Government) ಇತ್ತೀಚಿಗೆ ಹೊಸ ಹೊಸ ಸಿಹಿ ಸುದ್ದಿಗಳನ್ನು ನೀಡುತ್ತಿದೆ. ಇದೀಗ ಉತ್ತರಕಾಂಡ ನಿವಾಸಿಯಾಗಿರುವ ಪಡಿತರ ಚೀಟಿ ಹೊಂದಿರುವವರಿಗೆ ಹೊಸ ಸಿಹಿ ಸುದ್ದಿ ಸರ್ಕಾರದಿಂದ ಹೊರ ಬಿದ್ದಿದೆ.

ಪಡಿತರ ಚೀಟಿ (Ration Card) ಹೊಂದಿರುವವರಿಗೆ ಉತ್ತರಾಖಂಡ ಸರ್ಕಾರ ಸಿಹಿ ಸುದ್ದಿ ನೀಡಿದ್ದು ಅವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ಸಿಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

Gas Cylinder Money Deposit To Ration Card Holders Account
Image Source: Indianspot

ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೊಸ ಸುದ್ದಿ ಪ್ರಕಟ
ಉತ್ತರಕಾಂಡ ಸರ್ಕಾರವು ಪ್ರತಿ ವರ್ಷದಂತೆ ಹೊಸ ಆರ್ಥಿಕ ವರ್ಷದಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಮೂರೂ ಗ್ಯಾಸ್ ಸಿಲಿಂಡರ್ ಗಳನ್ನೂ ಉಚಿತವಾಗಿ ನೀಡಲಿದೆ. ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಸರ್ಕಾರ ಒಂದು ವರ್ಷದಲ್ಲಿ ಮೂರೂ ಸಿಲಿಂಡರ್ ಗಳನ್ನೂ ಉಚಿತವಾಗಿ ನೀಡಿತ್ತು.

ಈ ಯೋಜನೆಯಡಿಯಲ್ಲಿ ಮೊದಲ ಗ್ಯಾಸ್ ಸಿಲಿಂಡರ್ ಅನ್ನು ಏಪ್ರಿಲ್ ಮತ್ತು ಜೂಲೈ ನಡುವೆ ಉಚಿತವಾಗಿ ನೀಡಲಾಗುವುದು, ಎರಡನೆಯದು ಆಗಸ್ಟ್ ಮತ್ತು ನವೆಂಬರ್ ನಡುವೆ ಮತ್ತು ಮೂರನೆಯದು ಡಿಸೇಂಬರ್ 2023 ಮತ್ತು ಮಾರ್ಚ್ 2024 ರ ನಡುವೆ ನೀಡಲಾಗುತ್ತದೆ.

Gas Cylinder Money Deposit To Ration Card Holders Account
Image Source: Zee News

ಸರ್ಕಾರದಿಂದ ಅಂತ್ಯೋದಯ ಪಡಿತರಾದಾರರ ಖಾತೆಗೆ ಜಮಾ ಆಗಲಿದೆ ಹಣ
ಈ ಯೊಜನೆಯಡಿ ಸಲಿಂಡರ್ ತುಂಬುವಾಗ ಫಲಾನುಭವಿಯು ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಅವರ ಖಾತೆಗೆ ಸರ್ಕಾರದ ಕಡೆಯಿಂದ ಹಣ ಜಮಾ ಆಗಲಿದೆ. ಇದಕ್ಕಾಗಿ ವಿವಿಧ ಜಿಲ್ಲೆಗಳ ಎಲ್ಲಾ ಅಂತ್ಯೋದಯ ಪಡಿತರ ಚೀಟಿದಾರರ ಮ್ಯಾಪಿಂಗ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

Join Nadunudi News WhatsApp Group

ಈ ಯೋಜನೆಯ ಲಾಭವನ್ನ ಪಡೆಯುವ ಉತ್ತರಾಖಂಡ್ ರಾಜ್ಯದ ಜನರು ಎಲ್ಲಾ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಕಾರ್ಡುದಾರರು ಸಿಲಿಂಡರ್ ಹಣವನ್ನು ಗ್ಯಾಸ್ ಏಜೆನ್ಸಿಯಲ್ಲಿ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಸದ್ಯ ಈ ನಿಯಮ ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ ಮತ್ತು ಈ ನಿಯಮ ದೇಶಾದ್ಯಂತ ಜಾರಿಗೆ ಬರಬೇಕು ಅನ್ನುವುದು ಜನರ ಆಶಯ ಕೂಡ ಆಗಿದೆ.

Gas Cylinder Money Deposit To Ration Card Holders Account
Image Source: Zee News

Join Nadunudi News WhatsApp Group